ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಯನವ' {ಈಗ ೪೦ ಹನ್ನೆ ನಾನೆಂದು ಭಾವಿಸು ! ನೀನು ಹೋಗತಕ್ಕ ಕಾಡನ್ನೇ ಅಯೋಧ್ಯ ಗುವಂತೆ ಹೋಗಿ ಬಾ” ಎಂದರೆ, ಇಲ್ಲಿ ರಾಜಭೋಗದಲ್ಲಿರುವುದಕ್ಕಿಂತಲೂ ರಾಮ ನನ್ನ ಮುವರ್ತಿಸಿಕೊಂಡು ಆತನ ಕೈಂಕರವನ್ನು ನಡೆಸುತ್ತಿರುವುದೇ ನಿನಗೆ ಉಚಿತವಾದ ಕುಲವೆಂದೂ ಭಾವವು, ಅಥವಾ (ದಶರಥಂ) 'ದಶ” ಎಂದರೆ ಕಡಿಯುವುದಂದರವು. ಮೀನು, ಆಮೆ, ಹಾವು, ಮುಂತಾದುವುಗಳನ್ನು ಕಡಿಯತಕ್ಕ ಪಕ್ಷಿಯು, 'ದಶ: ಪಕ್ಷಿ ವಿಹಂಗನು:” ಎಂಬ ಹಲಾಯುಧನಿಘಂಟುವಿನ ಪ್ರಕಾರವಾಗಿಯೂ “ದಶ ಎಂಬ ಶಬ್ದಕ್ಕೆ ಪಕ್ಷಿಯೆಂಬರ್ಥವು ಸಿದ್ದಿಸುವುದು. ದಶರಥನೆಂದರೆ ಪಕ್ಷಿವಾಹನನು. ಗರುಡ ವಾಹನನಾದ ಶ್ರೀಮಹಾವಿಷ್ಣುವೆಂದರ್ಥವು ಅದುದರಿಂದ(ರಾಮಂ ದಶರಥಂ ವಿರಾಮ ನನ್ನು ಸಾಕ್ಷಾನ್ನ ಹಾವಿಷ್ಟು ಪೆಂದೇ ಭಾವಿಸು! (ಮಾಂವಿದಿ ಜನಕಾತ್ರ ಜಾಂ) ಇಂದಿರಾ ಲೋಕಮಾತಾಮಾ” ಎಂಬಂತೆ “ಮಾ” ಎಂದರೆ ಲಕ್ಷ್ಮಿಯೆಂದರ್ಧವು, (ಜನಕಾತ್ಮಜಾಂ ಇದ್ದಿ) ಸೀತೆಯನ್ನು ಮಹಾಲಕ್ಷ್ಮಿಯನ್ನಾಗಿಯೇ ತಿಳಿಯೆಂದು ಭಾವವು. (ಅಯೋಧ್ಯಾ ಮಟವೀ ವಿದ್ದಿ) ಅಯೋಧ್ಯೆಯೆಂದರೆ ಅಪರಾಜಿತೆಯೆಂಬ ಹೆಸರುಳ್ಳ ವೈಕುಂಠನಗರಿ ಯೆಂದರ್ಥವು.” “ದೇವಾನಾಂ ಪೂರಯೋಧ್ಯಾ” ಎಂಬ ಶ್ರುತಿಪ್ರಮಾಣವನ್ನನುಸರಿಸಿ ಅಯೋಧ್ಯೆಯೆಂದರೆ ಎಷ್ಟು ಸರಿಯೆಂದು ಹೇಳಲ್ಪಡುವುದರಿಂದ, ರಾಮನಿರತಕ್ಕ ಕಾಡ ನೇ ವಿಷ್ಣುವಿಗೆ ವಾಸಸ್ಥಾನವಾದ ಪರಮಪದವೆಂಬುದಾಗಿ ತಿಳಿಯೆಂದು ಭಾವವು, ಅಥವಾ (ರಾಮಂದಶರಥಂಚ ಸಿದ್ದಿರಾಮನನ್ನೂ, ದಶರಥನನ್ನೂ ತಿಳಿ”ಯೆಂದರೆ,ಅವರಿಬ್ಬರಿಗೂ ಇರತಕ್ಕ ಗುಡತಾರತಮ್ಯಗಳನ್ನು ತಿಳಿದುಕೊಂಡು, ಯಾರಲ್ಲಿ ಹೇಗೆ ನಡೆಯಬೇಕೊ ಹಾಗೆ ನಡೆಯುತ್ತಿರೆಂದು ಭಾವವು, ಅದರಂತೆಯೇ (ಮಾಂ ಜನಕಾತ್ಮಜಾಂಚ ವಿದ್ದಿ) ನನಗೂ ಸೀತೆಗೂ ಇರತಕ್ಕೆ ತಾರತಮ್ಯವನ್ನೂ ಪದ್ಯಾಲೋಚಿಸು! (ಅಯೋಫ್ಯಾಮಟ ನಿಂಚ ಏದ್ದಿ )ಅಯೋಧ್ಯೆಗೆ ಕಾಡಿಗೂ ಇರತಕ್ಕ ತಾರತಮ್ಯವನ್ನ ಪಾಲೋಚಿಸು” ಎಂದರೆ, ದಶರಥನಿಗಿಂತ ರಾಮನೇ ಗುಣದಲ್ಲಿ ಮೇಲಾದವನೆಂದೂ, ನನಗಿಂತಲೂ ಸೀತೆ ಯೇ ನಿನಗೆ ವಿಶೇಷ ಹಿತಕಾರಿಣಿಯಂದ,ಅಯೋಧ್ಯೆಗಿಂತಲೂ ರಾಮನಿರತಕ್ಕ ವನಪ್ರದೇ ಶವೇ ನಿನಗೆ ವಿಶೇಷಸುಖಾಶ್ರಯವಾದ ಸ್ಥಾನವೆಂದೂ, ಸೂಚಿಸಿದುದಾಗಿ ಭಾವವು. ಅಥ ವಾ(ದಶರಥರಾಮಂಬಿದ್ದಿ) ರಮ್”ಎಂಬಧಾತುವಿಗೆ ರಮ ಆಪರಮೇ” ಎಂಬ ಧಾತ್ರ ರ್ಥವನ್ನನುಸರಿಸಿ,ಉಪರತನೆಂದರೆ ಸತ್ತವನೆಂದರ್ಥವು. ಇದರಿಂದ ಇನ್ನು ಮೇಲೆ ದಶರಥ ನನ್ನು ಸತ್ತಂತೆಯೇ ತಿಳಿ (ಮಾಂ ಜನಕಾತ್ಮಜಾರಿ ಬಿದ್ದಿ) ನನ್ನನ್ನು ತಂದೆಯಮಗಳ ನಾಗಿಯೇ ತಿಳಿ”ಎಂದರೆ, ಪತಿಹೀನೆಯಾದ ನಾನು ಕೈಕೇಯಿಯ ಬಾಧೆಯನ್ನು ತಡೆಯ ಉಠದುದಕ್ಕಾಗಿ ಇನ್ನು ಮೇಲೆ ತಂದೆಯ ಮನೆಯಲ್ಲಿ ಹೋಗಿ ಸೇರಿದವಳನ್ನಾಗಿಯೇ