ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೬೪ ಶ್ರೀಮದ್ರಾಮಾಯಣವು [ಸಗಣ, ೪೨ ರಟುಹೋದ ನನ್ನ ದೃಷ್ಟಿಯು ಇದುವರೆಗೂ ಹಿಂತಿರುಗಿ ಬರಲಿಲ್ಲ. ಅದು - --- - ಭಾವವು(ಸಾಧುಮಾ ಪಾಣಿನಾಸ್ಪೃಶ)ನೀನು ರಾಮನ ತಾಯಿಯಾದುದರಿಂಹ,ಆತನನ್ನು ಅನವರತವೂ ಎತ್ತಿಕೊಂಡು ಮುದ್ದಾಡಿದ ಕೈಯಿಂದಾದರೂ ಈಗ ನನ್ನನ್ನು ಮುಟ್ಟಿ ದರೆ, ಅದು ನನಗೆ ರಾಮಸ್ಪರ್ಶದಂತೆಯೇ ಆಪ್ಯಾಯಕವಾಗುವುದರಿಂದ ನಿನ್ನ ಕೈ ಯಿಂದ ನನ್ನನ್ನು ಸ್ಪರ್ಶಿಸೆಂದೂ ಭಾವವು . (ಗೋವಿಂದರಾಜೀಯವು.) ಅಥವಾ ಪಂಚೇಂದ್ರಿಯಗಳಲ್ಲಿ ಒಂದೊಂದು ಇಂದ್ರಿಯವೂ ಬೇರೆಬೇರೆಯಾಗಿ ಅನಾರ್ಹಶೇಷಭೂತಗಳಾಗಿ, ಈಗ ರಾಮನಿಗಹೊರತು ಇತರರಿಗೆ ಅಧೀನವಾಗ ವೆಂಬುದನ್ನೂ ಇಲ್ಲಿ ಸೂಚಿಸಿರುವುದಾಗಿ ತಿಳಿಯಬೇಕು. (ರಾಮಂ ರಮಿಯಿಸತಕ. ವನು. “ರಾಮಂ ರಮ್ಯತಾಂ ವರಂ” ಎಂಬಂತೆ, ಚೇತನಾಚೇತನಗಳೆಂಬ ವಿಭಾಗ ವಿಲ್ಲದೆ ಸಮಸ್ತಪ್ರಪಂಚವನ್ನೂ ತನ್ನಲ್ಲಿ ಪ್ರೇಮಪರವಶವನ್ನಾಗಿ ಮಾಡಿಕೊಳ್ಳತಕ್ಕವ ನಾದುದರಿಂದ,ಅಚೇತನವಾದ ನನ್ನ ಕಡೂ ಕೂಡ ಅವನಿಂದ ಆಕರ್ಷಿಸಲ್ಪಟ್ಟಿರುವುದು ಎಲ್ಲಾ ಕಡೆಗಳಲ್ಲಿಯೂ ಚಕ್ಷುರಿಂದ್ರಿಯವೆಂಬುದು ರೂಪವನ್ನು ಗ್ರಹಿಸತಕ್ಕ ಶಕ್ತಿ ಯುಳ್ಳುದಾಗಿದ್ದರೂ, ರಾಮನ ರೂಪವುಮಾತ್ರ ಚಕ್ಷುರಿಂದ್ರಿಯವನ್ನೇ ತನ್ನ ಕಡೆಗೆ ಎಳೆದುಕೊಂಡಿತೆಂದು ಭಾವವು, ಮತ್ತು ಅನುಗತವಾದ ವಸ್ತುಗಳನ್ನು ನೋಡುವು ದಕ್ಕೆ ಮಾತ್ರವೇ ಶಕ್ತಿಯುಳ್ಳ ನೇತ್ರವು, ಈಗ ಆ ವಸ್ತುವನ್ನು ಹಿಂಬಾಲಿಸಿ ಹೋಗುವು ದಕ್ಕೂ ಸಮರವಾಯಿತು. ಕಾಮರೂಪನುಸಂಚರ್ರ” ಕಾಮರೂಪವನ್ನು ಹೊಂದಿ ಹಿಂಬಾಲಿಸಿ ತಿರುಗುತ್ತಿರುವುವೆಂಬ, ಚೇತನರ ಕಾರವನ್ನು ಅಚೇತನಗಳ ಮಾಡುವು ವೆಂದು ಭಾವವು, ಮತ್ತು ದೇಶಾಂತರವಾದ ಪರಮಪದದಲ್ಲಿ ಮಾಡಲ್ಪಡುವ ಅನು ಗಮನವು ಈ ಸಂಸಾರಚಕ್ರದಲ್ಲಿಯೂ ರಾಮನ ವಿಷಯವಾಗಿ ನಡೆಸಲ್ಪಡುವುದೆಂ - ದರವು, ಅಥವಾ “ಚಕ್ಷುದೆವಾನಾಮತ ಮರ್ತ್ಯಾನಾಂ” ಎಂಬಂತೆ, ದೇವಮನು ಪಾದಿಸಮಸ್ತ ಪ್ರಪಂಚಕ್ಕೆ ಪ್ರಧಾನದೃಷ್ಟಿಯೆನಿಸಿಕೊಂಡಿರುವವನು ಮುಂದೆ ಹೋಗುತ್ತಿರುವಾಗ, ತಾನು ಹೋಗದಿರಬಾರದೆಂದೆಣಿಸಿ ತನ್ನ ದೃಷ್ಟಿಯೂ ಅತನನ್ನು ಹಿಂಬಾಲಿಸಿತೆಂದೂ ಭಾವವು. (ದೃಷ್ಟಿ:) ಎಂಬ ಪದದಿಂದ, “ದೃರ್ಶಿ ಪ್ರೇಕ್ಷಣೇ" ಎಂಬ ವ್ಯುತ್ಪತ್ತಿಯನ್ನನುಸರಿಸಿ, ಸಾರಾಸಾರವಿವೇಚನೆಯಿಂದ ವಿಶೇಷವನ್ನು ಗ್ರಹಿಸಿ ತಕ್ಕುದಾದುದರಿಂದಲೇ, ರಾಮನನ್ನು ಹಿಂಬಾಲಿಸಿತೆಂದು ಭಾವವು, (ಮೇ ದೃಷ್ಟಿ ಹ್ಯಾಪಿನ ನಿವರ್ತತೇ),ಇನ್ನೂ ಹಿಂತಿರುಗಲಿಲ್ಲವೆಂಬುದರಿಂದ ತಾನು ಹಿಂತಿರುಗಿ ಬಂದರೆ ಮಹಾಪಾಪಿನಿಯಾದ ಕೈಕೇಯಿಯಲ್ಲಿ ಶನ: ಬಿಳಬೇಕಾಗುವುದೆಂಬ ಭಯಕ್ಕಾಗಿ ಇನ್ನೂ ನನ್ನಲ್ಲಿಗೆ ಬಂದು ಸೇರದಿರುವುದೆಂದೂ ಭಾವವು ಮತ್ತು ದೃಷ್ಟಿರಹ್ಯಾಪಿ ನ ನಿವರ್ತತೆ