ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೫೬ ಸರ್ಗ. ೪.] ಅಯೋಧ್ಯಾಕಾಂಡವು. ದರಿಂದ ನೀನು ಪ್ರತ್ಯಕ್ಷದಲ್ಲಿದ್ದರೂ ನನ್ನ ಕಣ್ಣಿಗೆ ಬೀಳುವುದಿಲ್ಲ. ನನ್ನಲ್ಲಿ ನಿನಗೆ . ...---- who wer, " ಊರನ್ನು ಬಿಟ್ಟುಹೋಗತಕ್ಕ ರಾಮನನ್ನು ಹಿಂತಿರುಗಿಸಲಾರದೆಂಬುದು ಮಾತ್ರವಲ್ಲ, ಈ ಪುರಜನರಂತೆ ತಾನಾದರೂ ಹಿಂತಿರುಗಿ ಬಾರದಿರುವುದೆಂದರೆವು, ಮತ್ತು(ರಾಮಂಯೇನು ಗತಾದೃಷ್ಯರ್ನ ನಿವರ್ತತೇ) ಆ ರಾಮನನ್ನು ಅನುಸರಿಸಿ ಹೋದ ದೃಷ್ಟಿಯೂ ಹಿಂತಿ ರುಗುವುದಿಲ್ಲ” ಎಂಬುದರಿಂದ, ನಟ ಪುನರಾವರ್ತತೇ” ಎಂಬಂತೆ ಆತನನ್ನು ಅನು ವರ್ತಿಸಿದವರಿಗೆ ಪುನರಾವೃತ್ತಿಯೇ ಇಲ್ಲವೆಂಬರವೂ ಸೂಚಿತವಾಗುವುದು. ಮತ್ತು (ನ ತ್ಯಾಪಶ್ಯಾಮಿ) ಕೈಕೇಯಿಯ ಮಾತಿಗೆ ಮರುಳಾಗಿ ರಾಮನಿಗೆ ವನವಾಸವನ್ನು ನಿಯ ಮಿಸಿ, ಆತನ ಕಷ್ಟಕ್ಕೆ ತಾನೇ ಮುಖ್ಯ ಕಾರಣನಾಗಿರುವಾಗಲೂ ದಶರಥನು ತನ್ನ ಕಣ್ಣುಗಳು ರಾಮನನ್ನು ಹಿಂಬಾಲಿಸಿ ಇನ್ನೂ ಹಿಂತಿರುಗಲಿಲ್ಲ” ಎಂದು ಹೇಳುವುದು ಕೇವಲಸಮಾಧಾನವಾಕ್ಯಗಳೇಹೊರತು ನಿಜವಲ್ಲವೆಂದು ಆಸಿಯು ಶಂಕಿಸಬಹು ದೆಂಬುದಕ್ಕಾಗಿ (ನತಾ ಪಶ್ಯಾಮಿ) ನಿನ್ನನ್ನೂ ನಾನು ಕಾಣುವುದಿಲ್ಲವೆಂದು ಅದನ್ನೇ ನಿರ್ಧರಿಸುವನು. ನನ್ನ ಚಕ್ಷುರಿಂದ್ರಿಯವು ನನ್ನಲ್ಲಿಯೇ ಇದ್ದಿದ್ದರೆ, ಮುಂದೆ ನಿಂತಿರುವ ನಿನ್ನನ್ನು ನಾನು ಎಂದಿಗೂ ಕಾಣದಿರಲಾರೆನು, ಇದಿರಿಗಿರುವ ನೀನೇ ನನ್ನ ಕಣ್ಣಿಗೆ ಗೋಚರಿಸದಿರುವುದರಿಂದ, ಆ ಇಂದ್ರಿಯವು ನನ್ನನ್ನು ಬಿಟ್ಟು ಹೋಗಿಯೇ ಇರಬೇ ಕೆಂದು ಭಾವವು (ಸಾಧು ಮಾ ಪಾಣಿನಾ ಸ್ಪಶ) ರಾಮನ ಶೃರ್ಶವಿದ್ದರೆಮಾತ್ರವೇ ಬದುಕಿರಬಲ್ಲವನಾಗಿಯೂ, ಅದಿಲ್ಲದಿದ್ದರೆ ನಾಶಹೊಂದುವವನಾಗಿಯೂ ಇರುವ ನನ ನ್ನು ನಿನ್ನ ಕೈಯ್ಯಂದ ಮುಟ್ಟಿಯಾದರೂ ಬದುಕಿಸೆಂದು ಭಾವವು. ಭಗವಂತನ ಸ್ಪಶ್ಯವು ಲಭಿಸದಿದ್ದರೂ, ಆತನ ಸಂಬಂಧಿಸಂಬಂಧಿಗಳ ಸ್ಪರ್ಶವಾದರೂ ಲಭಿಸಿದರೆ, ಉಜೀವಿಸಿಕೊಳ್ಳಬಹುದಲ್ಲವೆ? ಅದರಂತೆಯೇ ರಾಮಸ್ಪರ್ಶವಿಲ್ಲದಿದ್ದಾಗ ತತ್ಸಂಬಂಧಿ ಯಾದ ನಿನ್ನ ಕರಸ್ಪರ್ಶವಾದರೂ ನನ್ನನ್ನು ಬದುಕಿಸಬಲ್ಲುದಾದುದರಿಂದ, ನನ್ನನ್ನು ನಿನ್ನ ಕೈಯಿಂದ ಮುಟ್ಟಬೇಕೆಂದು ಕೇಳಿದುದಾಗಿ ಭಾವವು ರಾಮನೂಕೂಡ ಹೀಗೆಯೇ ಸೀತಾವಿಯೋಗದಲ್ಲಿ “ವಾಹಿ ವಾತ ಯತ: ಕಾಂತಾ” ಎಲೈ ಗಾಳಿಯೆ ! ಸೀತೆಯಿದ್ದ ಕಡೆಯಲ್ಲಿ ಬೀಸು! 'ತಾಂ ಸ್ಪಷ್ಮಾ ಮಾಮಪಿ ಸ್ಪಶ” ಆಕೆಯನ್ನು ಮುಟ್ಟಿ ಬಂದು ಆಮೇಲೆ ನನ್ನ ಮೈ ಮುಟ್ಟು! ಎಂದು ಹೇಳಿರುವನು. ಅದರಂತೆ ತನ್ನ ಪ್ರಿಯವಸ್ತುವಿ ಇದ ಕಾಲದಲ್ಲಿ, ತತ್ಸಂಬಂಧಿಯಾದವರ ದರ್ಶನಾದಿಗಳಿಂದಲಾದರೂ ಅಪ್ಯಾಯನವನ್ನು ಹೊಂದುವುದು ಸಹಜವು ಜನ್ಮಾಂತರಸುಕೃತವಶದಿಂದ ಕೌಸಲ್ಯಾದಶರಥರಿಗೆ ಶ್ರೀ ರಾಮನಲ್ಲಿ ಪರತ್ವಜ್ಞಾನವುಂಟಾಗಿರಬಹುದಾದರೂ, ಅವರಿಬ್ಬರೂ ಹೀಗೆ ಆತನ ಪರ ತ್ವವನ್ನು ನಿಷ್ಕೃಷ್ಟವಾಗಿ ಅನುಸಂಧಿಸಿ ಮಾತಾಡುವುದುಚಿತವೆ? ಎಂದರೆ, ಇಲ್ಲಿ ನಾ