ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Heಳಿ : ಶ್ರೀಮದ್ರಾಮಯತವು [ಸರ್ಗ, ೪೪, ನಿಂತಮೇಲೆ ಯಾವಶತ್ರುಗಳೂ ಜೀವದಿಂದ ಹಿಂತಿರುಗಿಹೋಗಲಾರರು.ಅಂ ತಹ ಮಹಾವೀರನಾದ ರಾಮನ ಆಜ್ಞೆಯಲ್ಲಿ ಈ ಭೂಮಿಯು ಹೇಗೆತಾನೇ ನಿಲ್ಲದೆ ಹೋಗುವುದು? ಅವಶ್ಯವಾಗಿ ಈ ಸಮಸ್ಯಭೂಮಂಡಲವೂ ಆತನಾ ಜೈಗೆ ಅಧೀನವಾಗಿಯೇ ನಿಲ್ಲಬೇಕಾಗುವುದು. ಸರೊಲಕ್ಷಣಸಂಪನ್ನ ನಾದ ರಾಮನ ದಿವ್ಯತೇಜಸ್ಸನ್ನೂ, ಶೌಲ್ಯವನ್ನೂ , ಪ್ರಶಸ್ತವಾದ ಆತನ ದೇಹ ಬಲವನ್ನೂ ನೋಡಿದರೆ, ಆತನು ಶೀಘ್ರದಲ್ಲಿಯೇ ತನ್ನ ಆರಣ್ಯವಾಸವನ್ನು ಮುಗಿಸಿ ಹಿಂತಿರುಗಿಬಂದು, ರಾಜ್ಯದಲ್ಲಿ ನಿಲ್ಲುವನೆಂದೇ ನನಗೆ ತೋರಿರುವುದು. ರಾಮನನ್ನು ಸಾಮಾನ್ಯವೆಂದು ತಿಳಿಯಬೇಡ!*ತತ್ವವನ್ನು ವಿಚಾರಿಸಿದರೆ, ಆತ ನು ಸೂಸಿಗೂ ಸೂರಿನಂತಿರುವನು. ಅಗ್ನಿಗೂ ಆಗಿ ಯಂತಿರುವನು. ಪ್ರ ಭುಗಳಿಗೂ ಆತನೇ ಪ್ರಭುವು, ಸಂಪತ್ತುಗಳಿಗಲ್ಲವೂ ಆತನೇ ಸಂಪತ್ತೆನಿಸಿ ಕೊಂಡಿರುವನು ಕೀರ್ತಿಗೂ ತಾನೇ ಒಂದುಕೀರ್ತಿಯಂತಿರುವನು. ಕ್ಷಮೆಗೂ ಆತನೇ ಕ ಯು, ದೇವತೆಗಳಿಗೂ ಆತನೇ ದೇವತೆಯಾಗಿರುವನು. ಪಂಚ - * ಈ ಮುಂದಿನ ವಾಕ್ಯಗಳಲ್ಲಿ ತಮೇವಭಾಂತಮನುಭಾಶಿ ಸಂ”ಎಂಬ ಶ್ರುತ್ಯ ರವು ಪ್ರತಿಪಾದಿತವಾಗುವುದೆಂದು ಗ್ರಹಿಸಬೇಕು. ಇಲ್ಲಿ 'ಸೂರಪ್ಯಾಪಿ ಭವೇತ್ರ ರೋಹ್ಯಗೇರ, ಪ್ರಭೆ:ಪ್ರಭು:ಶಿಯ ಶ್ಯ ಭವೇದಗ್ರಾಕೀರ್ತಿ:ಕೀರ್ತ್ಯಾ: ಕ್ಷಮಾಕ್ಷಮಾ' `ಂಬುದೇ ಮೂಲವು, (ಸೂರ್ ಸ್ಯಾಪಿ ಸೂರ:)ಎಂಡರೆ ಗೂಡಿನಲ್ಲಿಡಲ್ಲ ಟ್ಟಿರುವ ದೀಪದ ಕುಡಿಯಂತೆ ಸರಮಂಡಲಮಧ್ಯವರ್ತಿಯಾಗಿದ್ದು, ಅದಕ್ಕೂ ಪ್ರಕಾ ಶವನ್ನು ಕೊಡುವವನೆಂದು ಭಾವವು. (ಅಗ್ನರಗಿ:) ಅಗ್ನಿಗಿರತಕ್ಕ ದಹನಪಚನಾದಿ ಶಕ್ತಿಗಳೆಲ್ಲವೂ ಈತನ ಸಂಕಲ್ಪದಿಂದಲೇ ನಡೆಯುವುವೆಂದು ಭಾವವು ಆಹಂ ವೈಶ್ಯಾ ನರೋ ಭೂತ್ಸಾ”ಎಂಬ ಗೀತಾರ್ಥವನ್ನು ಇಲ್ಲಿ ಅನುಸಂಧಿಸಿಕೊಳ್ಳಬೇಕು. (ಪ್ರಭೋ: ಪ್ರಭು:) ಬ್ರಹ್ಮಾದಿದೇವತೆಗಳಿಗೆಲ್ಲಾ ನಿಯಾಮಕನು. (ಶ್ರಯ: ಶ್ರೀ8) ಲಕ್ಷಿ ಗೂ ಈ ತನ ಆಶ್ರಯದಿಂದಲೇ ಶಿವು ಸಿದ್ಧಿಸುವುದೆಂದು ಭಾವವು. (ಕ್ಷಮಾಕ್ಷಮಾ) ಸರ ಆ ರಭೂತವಾದ ಭೂಮಿಗೂ ಈತನೇ ಆಧಾರಭೂತನು, ಇಲ್ಲಿ 'ರ್ಯ ದ್: ಪೃಥಿವೀ ಚಾಂತರಿಕ್ಷಂ” ಎಂದು ಶ್ರುತಿಯು.. + (ದೈವತಾನಾಂ ಚ ದೈವತ೦) ಇಲ್ಲಿ 'ತಂ ದೇವತಾನಾಂ ಪರಮಂಚ ದೈವತಂ” ಎಂದು ಶ್ರುತಿಯು, ಇವೇ ಮೊದಲಾದ ಕಲ್ಯಾಣಗುಣಗಳನ್ನು ಹೇಳಿ, ಇನ್ನು ಅಕ ಹತಶಾಸ್ಮಾ” ಇತ್ಯಾದಿ ಶ್ರುತಿಸಿದ್ದವಾದ ಆತನ ಹೇಯಗುಣವಿರೋಧಿತ್ವವನ್ನು ಒಂದೇ