ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೧ ಶ್ರೀಮದ್ರಾಮಾಯಕರ : [ಸರ್ಗ, ೨. ಲಕ್ಷಣನಿಗೆ ಅಣ್ಣನಾಗಿಯೂ,ಇರುವ ಆರಾಮನೇ ನಿಮಗೆ ಅನುರೂಪನಾದ ಪ್ರಭುವೆಂದೆಣಿಸುವೆನು.ಈ ಮೂರುಲೋಕವೂ ಇದುವರೆಗೆ ಅನೇಕರಾಜರಿಂ ದ ಸನಾಧವೆಂದೆನಿಸಿಕೊಂಡಿದ್ದರೂ, ಈ ನಮ್ಮ ರಾಮನಿಂದ ಅದರ ಸನಾಧ ತ್ವವು ಇನ್ನೂ ಹೆಚ್ಚು ಶೋಭಾಸ್ಪದವಾಗುವುದು. ಆದುದರಿಂದ ಈ ಭೂ ಮಿಗೆ ರಾಮನ ಆಳ್ವಿಕೆಯಿಂದುಂಟಾಗತಕ್ಕ ಶ್ರೇಯಸ್ಸನ್ನುಂಟುಮಾಡುವುದ ಕ್ಯಾಗಿ, ನಾನು ಹೊತ್ತಿರುವ 'ರಾಜ್ಯದ ಭಾರವನ್ನು ಆತನಮೇಲೆ ಹೊರಿ ಸಿ, ನಿಶ್ಚಿಂತನಾಗಿ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕೆಂದಿರುವೆನು. ಈಗ ಹೇಳಿದ ವಿಷಯಗಳೆಲ್ಲವೂ ನಿಮ್ಮ ಮನಸ್ಸಿಗೆ ತೃಪ್ತಿಕರವಾಗಿದ್ದರೆ, "ನೇಕ ರೂಪಗಳನ್ನು ಹೊಂದಿ ಅವತರಿಸಿದವನೆಂದರಳು, ಅಥವಾ (ಅನುರೂಪ:, ಅನ್ •ಉ.ಗ್ರಹ:) 'ಉ” ಎಂದರೆ ರುದ್ರನು. ರುದ್ರಾದಿ ಇತರ ದೇವತೆಗಳಂತೆ ಈತನನ್ನೆಣಿಸ ಕೂಡದೆಂದರು. ದೇವದೇವನೆಂದು ಮುಖ್ಯಭಾವನ, ಮತ್ತು (ಸ ವೈನಾಥ:) “”ಎಂ ದರೆ ಪಕ್ಷಿಗಳು, ಏನಾಥವೆಂದರೆ ಪಕ್ಷಿಶ್ರೇಷ್ಠವಾದ ಹಂಸವು.ವೈನಾಥನೆಂದರೆ ಬ್ರಹ್ಮನು. ಆ ಬ್ರಹ್ಮನೊಡಗೂಡಿದವನು, ನಾಭಿಕಮಲದಲ್ಲಿ ಬ್ರಹ್ಮನನ್ನು ಧರಿಸಿರುವನೆ೦ದರವು.ಅಥ ವಾ, ವಿನಾಥರೆಂದರೆ ಪಕ್ಷಿಶ್ರೇಷ್ಠನಾದ ಗರುಡನು. ಅವನನ್ನು ವಾಹನವಾಗಿ ಉಳ್ಳವನು ವೈನಾಥನು, ಗರುಡವಾಹನನೆಂದರ್ಥವು (ಲಕ್ಷ್ಮೀರ್ವಾ ) ಲಕ್ಷ್ಮೀಪತಿಯು(ಲಕ್ಷಣಾ ಜ:)qಲ್ಲಿ ಲಕ್ಷಕಶಬ್ದಕ್ಕೆ ಕೈಂಕರಪರತ್ವವನ್ನು ಮಾತ್ರವೇ ಗ್ರಹಿಸಬೇಕು. ಲಕ್ಷಸನಂ ಕೈಂಕಯ್ಯಪರರಾಗಿರುವವರಿಗೆ, ಅಥವಾ ಆಶ್ರಿತಲಕ್ಷಣಗಳುಳ್ಳವರಿಗೆ (ಅಗ್ರಜ:) ಅಕ್ಕ ನಂತ ಇರುವವನು.ಆಶ್ರಿತವತ್ಸಲನು. (ಲೋಕ್ಯಮಪಿ) ಊರ್ಧ್ಯಾಭೌಮಧ್ಯಲೋಕ ಗಳೆಂಬ ಮೂರ, ಅಥವಾ ನಿತ್ಯ, ಅನಿತ್ಯ, ನಿತ್ಯಾನಿತ್ಯಗಳೆಂಬ ಮೂರುವಿಧವಾದ ಲೋಕ ಗಳೂ, ಯೇನ ನಾಥನ)ಯಾವ ನಾಥನಿಂದೆ, (ಇದರಿಂದ ಈತನ ನಾಥವು ಎಂದಿಗೂ ನಿತ್ಯವಾದುದೆಂದು ಸೂಚಿತವಾಗುವುದು.)ಇಂತವನಿಂದ (ನಾಥವರಂ ಸ್ಯಾತ್) ಉತ ಮನಾಥನುಳ್ಳದಾಗುವುದು. ಇದರಿಂದ ಇಂದ್ರಾದಿದೇವತೆಗಳ ನಾಥಶ್ವವು ಅನಿತ್ಯವಾದ ದೆಂದೂ, ಈತನೇ ನಿಯತವಾದ ನಾಥನೆಂದೂ ಸೂಚಿತವಾಗುವುದು, ಬಹ್ಮ ರುದ್ರಾದಿಗಳ ನಾಥತೃವೂ ಸಾಮಾನ್ಯವಾದುದೇಹೊರತು ಅಷ್ಟು ಮೇಲಾದುದಲ್ಲವೆಂದು ಭಾವನ.ಇದೇ ಅರ್ಥ 'ಯುಗಕೋಟಿ ಸಹಸ್ರಾಣಿ ವಿಷ್ಣು ಮಾರಾಧ್ಯ ಪದ್ಯ ಭ:1 ಶನಿ ಕ್ಕೆ ನಾಥಂ ಪ್ರಾಪ್ತವಾನಿ ಶುಶ್ರುಮ:* ಬ್ರಹ್ಮನು ಅನೇಕಕೋಟಿ ಸಹಪ್ರಯುಗಗಳೆ ವರೆಗೆ ಏರುವನ್ನಾರಾಧಿಸಿ, ಲೋಕಾಧಿಪತ್ಯವನ್ನು ಹೊಂದಿದನೆಂದೂ, “ಮಹಾದೇವೋ ಮಹಾತ್ಮಾನಂ ಹಾದೇವದೇವೋ ಬಭೂವರುದ್ರನು ಸತ್ವಮೇಧವೆಂಬ ಯಾಗವು