ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ರರ್ಗ, ೨.] ಆಯೋಥ್ಯಾಂಡವು. ಆತನು ಅಮಾನುಷಗಳಾದ ತನ್ನ ವೀರಶಯ್ಯಾದಿಗುಣಗಳಿಂದ ಸಾಕ್ಷಾ ದೈವೇಧ್ಯವನ್ನು ಹೋಲುತ್ತಿರುವನು,ಎಣೆಯಿಲ್ಲದ ಪರಾಕ್ರಮವುಳ್ಳವನಾ ಗಿ, ಇಕ್ಷಾಕುವಂತೀಯರಲ್ಲಿ ತಾನೇ ಬಹಳ ಮೇಲೆನಿಸಿರುವನು, ಲೋಕದಲ್ಲಿ ಸತ್ಪುರುಷನೆಂಬ ಖ್ಯಾತಿಯು ಆತನೊಬ್ಬನಿಗೇ ಸಲ್ಲುವುದು ಸತ್ಯಧಮ್ಮಗಳೆ ರಡಕ್ಕೂ ಆತನೇ ನಿತ್ಯಾಶ್ರಯನಾದವನು. ಥರವೂ, ಅದಕ್ಕೆ ಫಲರೂಪವಾ ದ ಸಂಪತ್ತೂ, ಆ ರಾಮನೊಬ್ಬನಿಂದಲೇ ಸಂಪೂರ್ಣವಾದ ಶೋಭಾಶ ಯವನ್ನು ಹೊಂದಿರುವುವು. ಇತರಾಪೇಕ್ಷೆಯಿಲ್ಲದೆ ರಾಮನೊಬ್ಬನೇ ಅವುಗಳ ನ್ನು ನಿರಹಿಸಬಲ್ಲನು ಆತನು ಲೋಕಾಪ್ಪಾದಕತ್ವದಲ್ಲಿ ಚಂದ್ರನಿಗೂ, ತಾ ಿಯಲ್ಲಿ ಭೂದೇವಿಗೂ, ಬುದ್ಧಿಯಲ್ಲಿ ಬೃಹಸ್ಪತಿಗೂ, ವೀಠ್ಯದಲ್ಲಿ ಇಂದ್ರನಿ ಗೂ ಎಣೆಯೆನಿಸಿಕೊಂಡಿರುವನು. ಸಮಸ್ತಧಗಳನ್ನೂ ಚೆನ್ನಾಗಿ ಬಲ್ಲವನು, ಸತ್ಯಸಂಧನು. ತನಗಿಂತಲೂ ನಿಕೃಷ್ಟರಾದವರಲ್ಲಿ ಕೂಡ ವಿಶೇಷಸ್ನೇಹಭಾವ ದಿಂದ ಕಲೆತಿರತಕ್ಕ ಸುಸ್ವಭಾವವುಳ್ಳವನು. ಅಸೂಯೆಯಿಲ್ಲದವನು. ಬಹುಳತಾಳ್ಮೆಯುಳ್ಳವನು. ಕುಪಿತರನ್ನಾಗಲಿ, ದುಃಖಿತರನ್ನಾಗಲಿ,ತನ್ನ ಮೃ ದುವಾಕ್ಯಗಳಿಂದ ನಿಮಿಷಮಾತ್ರದಲ್ಲಿ ಸಮಾಧಾನಪಡಿಸುವನು. ಆತನ ಮಾತುಗಳಲ್ಲಿ ಯಾವಾಗಲೂ ಇಂಪು ಸೋರುತ್ತಿರುವುದು. ಇತರರು ಮಾಡಿ ದ ಉಪಕಾರವನ್ನು ಎಂದಿಗೂ ಮರೆಯತಕ್ಕವನಲ್ಲ. ಜಿತೇಂದ್ರಿಯನು. ಬಹು ಮೃದುಸ್ವಭಾವವುಳವನು, ಸ್ಥಿರಮನಸ್ಸುಳ್ಳವನು. ಯಾವಾಗಲೂ ಶುಭಾ ಶಯವುಳ್ಳವನು.*ಯಾವ ಪ್ರಾಣಿಗಳೊಡನೆಯೂ ಪ್ರಿಯವನ್ನಾಡತಕ್ಕವನು.

  • ಪ್ರಿಯವಾದೀ ಚ ಭೂತಾನಾಂ ಸತ್ಯವಾದೀ ಚ ರಾಘವ” ಎಂಬುದೇ ಇದಕ್ಕೆ ಮೂಲವು. ಇಲ್ಲಿ 'ಸತ್ಯಂ ಬ್ರೂಯಾತ್ ಪ್ರಿಯಂ ಬ್ರಯಾನ್ನ ಬೂರ್ಯಾಸತ್ಯಮ ಪ್ರಿಯಂ ! ಪ್ರಿಯಂಚ ನಾನೃತಂ ಬ್ರೂಯಾತ್ ಏಷ ಧರಸ್ಸನಾತನ!” ಎಂಬವಾ ಕಲಕ್ಷಣಾನುಸಾರವಾಗಿ, ಇತರರಿಗೆ ಕೆಡುಕನ್ನುಂಟುಮಾಡದೆ, ಹಿತಕರವಾಗಿಯೂ ಸತ್ಯ

ವಾಗಿಯೂ ಇರುವ ಮಾತುಗಳನ್ನೇ ನುಡಿಯಬೇಕೇಹೊರತು, ಸತ್ಯವಾಗಿದ್ದರೂ ಆತ ರರಿಗೆ ಅಪ್ರಿಯವಾದುದನ್ನಾಗಲಿ, ಇತರರಿಗೆ ಪ್ರಿಯವಾದುದೆಂಬುದಕ್ಕಾಗಿ ಅಸತ್ಯವ ನಾಗಲಿ ಹೇಳಕೂರದೆಂಬ ಥರ ಸೂಕವನ್ನರಿತ, ರಾಮನು ಮಾತಾಡತಕ್ಕವನೆಂಬ ಭಾವವು ಇಲ್ಲಿ ಸೂಚಿತವಾಗುವುದು. ಮತ್ತು ಹಿರಿಯರಲ್ಲಿ ದ್ರಾಕ್ಷಿwದಿಂದಲಾಗಲಿ,ಗುರು ಗಳಲ್ಲಿ ಭಯದಿಂದಲಾಗಲಿ, ಅಂತಃಪರಸ್ತ್ರೀಯರಲ್ಲಿ ತೋರದಿಂದಲಾಗಲಿ ಸದು