ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܕܦܬ __ _ * ಸರ್ಗ. ೮.] ಅಯೋಧ್ಯಾಕಾಂಡವು. ಇಲ್ಲ. ಆಗ ನಿನ್ನ ಸೊಸೆಯರೂ ಭರತನ ದುರ್ದಶೆಯನ್ನು ನೋಡಿ ಬಾಯಿ ಮುಚ್ಚಿಕೊಂಡು ಮನಸ್ಸಿನಲ್ಲಿಯೇ ಕೊರಗುತ್ತಿರಬೇಕಲ್ಲವೆ? ಈ ವಿಷಯಗಳ ಇದ್ದವರೆಲ್ಲರೂ ಸಹಧರಚಾರಿಣಿಗಳೇ ಆಗಿದ್ದುದರಿಂದ, ಆತನಿಗೆ ಏಕಪವ್ರತವೆಂಬು ದು ಸಲ್ಲುವುದೆಂದೂ ಸಮಾಧಾನಹೇಳುವರು. ರಾಮನು ಸೀತೆಯನ್ನು ಅಗಲಿರುವಾಗ, ಬೇರೆ ಪತ್ನಿಯರಿದ್ದ ಪಕ್ಷದಲ್ಲಿ, ಅವನಿಗೆ ಭಾರಾವಿಯೋಗವುಂಟಾಗಬೇಕೆಂಬ ಭ್ರಗುಶಾಪವು ಹೇಗೆ ಸಲ್ಲುವುದೆಂಬುದಕ್ಕೂ, ಆತನಿಗೆ ಸೀತೆಯಲ್ಲಿರುವ ಪ್ರೇಮಾತಿಶಯದಿಂದ, ಆ ಕಾಲ ದಲ್ಲಿ ಇತರಭಾರೆಯರಿದ್ದರೂ ಇಲ್ಲದಂತೆಯೇ ಭಾವಿಸಿ, ಬಹಳವಾದ ವಿಯೋಗದುಃಖ ನನ್ನನುಭವಿಸಿದನೆಂದರೆ ಆ ಶಾಪವೂ ಪರಿಪಾಲಿತವಾಗುವುದೆಂದು ಹೇಳುವರು. ಮತ್ತು ಗಾಮನು ಅಶ್ವಮೇಧಯಾಗದಲ್ಲಿ ಸುವರ್ಣಮಯವಾದ ಸೀತಾಪ್ರತಿಮೆಯನ್ನಿ ಟ್ಟು ಕೊಂಡಿದ್ದು ಕೂಡ, ಅವಳಲ್ಲಿ ಪ್ರೇಮಾತಿಶಯದಿಂದಲೇ ಹೊರತು, ಇತರಧರ ಪತ್ನಿಯರಿಲ್ಲದುದರಿಂದಲ್ಲ! ಆದುದರಿಂದ ರಾಮನು ಬಹುಪಿ ಕನೇಹೊರತು ಏಕ ಪಕನಲ್ಲವೆಂದು ಕೆಲವರ ಪೂರೈಪಕ್ಷವುಂಟು. ಇದಕ್ಕೆ ಸಮಾಧಾನವೇನೆಂದರೆ, ರಾಮನು ಏಕಪತ್ನಿ ವ್ರತವುಳ್ಳವನೆಂಬುದೇ ಸಿದ್ಧಾಂತವು, ಆತನಿಗೆ ಇತರಭಾರೆಯ ರಿದ್ದರೆ, ಆ ವ್ರತವು ಎಂದಿಗೂ ಸಿದ್ದಿಸದು. ಸೀತಾಪ್ರತಿಮೆಯನ್ನು ಇಟ್ಟುಕೊಂಡೇ ಯಾಗ ಮಾಡುವುದಕ್ಕೆ ಅಧಿಕಾರವು ಸಲ್ಲುವುದರಿಂದ ಸೀತಾ ವಿಯೋಗದಲ್ಲಿ ಇತರ ಭಾರೈಯರೂ ಇಲ್ಲದಿದ್ದರೆ, ಯಜ್ಞ ಮಾಡುವುದೇ ನ್ಯಾಯವಲ್ಲವೆಂದು ತಿಳಿಯಕೂಡದು. ಇದಕ್ಕಾಗಿಯೇ ಉತ್ತರಕಾಂಡದಲ್ಲಿ, 'ಕಾಂಚನೀಂ ಮಮ ಪಂ ಚ ದೀಕ್ಷಾರ್ಹ೦ ಯಜ್ಞಕರಣಿ | ಆಗ್ರತೋ ಭರತ : ಕೃತ್ಯಾ ಗಚ್ಛತಿ ಮಹೀಪತಿ” ಯಜ್ಞ ಕಾವ್ಯದಲ್ಲಿ ದೀಕ್ಷೆಗೆ ಯೋಗ್ಯವಾದ ಸುವರ್ಣಮಯವಾದ ನನ್ನ ಪತ್ನಿಯ ಪ್ರತಿಮೆಯನ್ನು ಮುಂದಿಟ್ಟುಕೊಂಡು ಭರತನು ಮುಂದಾಗಿ ಹೋಗಲಿ ! ಎಂದು ಯಾಗ ದೀಕ್ಷೆಗೆ ಸೀತಾಪ್ರತಿಮೆಯಕೂಡ ಪತ್ನಿಗೆ ಸಮಾನವಾದುದೆಂದೇ ಸೂಚಿಸಲ್ಪಟ್ಟಿದೆ. ಮತ್ತು 'ನ ಸೀತಾಯಾಃ ಪರಾಂ ಭಾರಾಂ ವಿ ಸ ರಘುನಂದನ ಯಜ್ಞ ಯಳ್ಳೇಶಪತ್ನ ರಂ ಕಾಂಚನೀ ಜಾನಕೀ ಭವೇತ್” ರಾಮನು ಸೀತೆಯನ್ನು ಹೊರತು ಬೇರೆ ಪತ್ನಿಯ ರನ್ನು ವರಿಸದುದರಿಂದ, ಪ್ರತಿಯಾಗದಲ್ಲಿಯ ಸುವರ್ಣಮಯವಾದ ಸೀತಪ್ರತಿಮೆಯೆ ಇದ್ದುದಾಗಿ ತಿಳಿಯುತ್ತಿದೆ. ಇದರಿಂದ ರಾಮನು ಪತ್ನಿಯ ಪ್ರತಿಮೆಯನ್ನೇ ಪ್ರಧಾನವಾಗಿ ಟ್ಟುಕೊಂಡು ಯಾಗಮಾಡಿದುವಾಗಿರುವುದರಿಂದ, ಈ ಯಾಗಕಾಲದಲ್ಲಿ ಬೇರೆ ಪತ್ನಿಯ ರು ಇದ್ದೇಇರಬೇಕೆಂಬ ಅನುಮಾನಪ್ರಮಾಣಕ್ಕೆ ಅವಕಾಶವಿಲ್ಲ. ಇದರಿಂದ 'ದೂರಭಾ ರೈತನನುಕೂಲಭಾಗ್ಯ ಭಾಗ್ಯಾಪ್ರತಿಕೃತ್ಯಾ ಶೌತಸ್ಮಾರಕರ್ಮಾಣಿ ಕುರಾ ತೆ”