ಪುಟ:ಶ್ರೀಮದ್ರಾಮಾಯಣವು ಅಯೋಧ್ಯಾಕಾಂಡವು .djvu/೮೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


11o ಶ್ರೀಮದ್ರಾಮಾಯಣವು, [ಸರ್ಗ, ೮. ಲ್ಲವನ್ನೂ ನೀನು ಚೆನ್ನಾಗಿ ಪರಾಲೋಚಿಸು” ಎಂದು ಬಹಳ ಅತೃಪ್ತಿಯಿಂ ದ ಹೇಳಲು, ಆ ಮಂಥರೆಯನ್ನು ನೋಡಿ, ಕೈಕೇಯಿಯು ಅವಳ ಮಾತಿಗೆ were .. .. ಎಂಬ ವಿಧಿಯು ಉತ್ಥಾಪಿತವಾಗುವುದು. ಹಾಗೆಯೇ ದೂರಭಾರೆನನುಕೂಲ ಭಾಗ್ಯಶ್ಯ ದರಪುಂಜೀಲೈ ಭಾಲ್ಯಾಪ್ರತಿನಿಧಿಂ ವಿಧಾಯ ಪಾಕ್ಷಣಂ ಕುಖ್ಯಾತ6ಹೆಂಡ ಶಿಯು ದೂರದಲ್ಲಿದ್ದರೂ, ತನ್ನ ಕಾವ್ಯಕ್ಕೆ ಅನುಕೂಲೆಯಾಗದಿದ್ದರೂ, ದರೆಗಳಿಂದ ಅವಳ ಆಕೃತಿಯನ್ನು ಮಾಡಿ, ಪಾರಣವನ್ನು ಮಾಡಬೇಕೆಂದು ಹೇಮಾದ್ರಿತಿ ಯಲ್ಲಿರುವುದು. ಆಗ ಪತ್ನಿ ಯು ಮಾಡಬೇಕಾದ ಕಾರವನ್ನು ಯಜಮಾನನಾಗಲಿ, ಅಧ್ರ ರವಾಗಲಿ ಮಾಡಬೇಕು. ಪತ್ನಿಯು ಜೀವಿಸಿರುವವರೆಗೂ ಅಗ್ನಿ ಯು ಜೀವಿಸುತ್ತಿದ್ದ ತೆಯೇ ಎಣಿಸಬೇಕು. ಆದರೆ ಸೀತಾಪ್ರತಿಮೆಯನ್ನಿಟ್ಟುಕೊಂಡುದು,ರಾಮನಿಗೆ ಅವಳಲ್ಲಿರ ತಕ್ಕ ಸ್ನೇಹಬಹುಮಾನಗಳಿಗಾಗಿಯೇ, ಎಂದ: ಊಹಿಸುವುದೂ ಸಮಂಜಸವಲ್ಲ.ದುಷ್ಟೆ ಯೆಂದು ತಿರಸ್ಕರಿಸಲ್ಪಟ್ಟ ಪತ್ನಿಯಲ್ಲಿ ಸ್ನೇಹಬಹುಮಾನಗಳನ್ನು ತೋರಿಸುವುದು ಹೇಗೆ ಯುಕ್ತವಾದೀತು” ಮತ್ತು (ಮಾತರಶೈವಸಾಯೇ ಕುಮಾರಾಷ್ಟ್ರೀಗಣಾನಿಟ) ಎಂಬ ಸ್ಥಳದಲ್ಲಿ, 'ಮೇ ಎಂದರೆ 'ನನ್ನ?' ಎಂಬುದು, ಮಾತರ:” ಎಂಬುದರ ಡನೆಮಾತ್ರವೇ ಅನ್ವಯಿಸುವುದು, ಕುಮಾರಾ, ಗಣಾಲ, ಎಂಬಿವುಗಳೆಲ್ಲವೂ ಭರತನಿಗೆ ಸಂಬಂಧಿಸಿದುದಾಗಿಯೇ ಗ್ರಹಿಸಬೇಕು. ಇದರಿಂದ ನನ್ನ ಮಾತೆಯರ ಭರ ತನ ಹೆಂಡಿರುಮಕ್ಕಳೂ, ಆತನನ್ನು ಮುಂದಿಟ್ಟುಕೊಂಡು ಹೋಗಲಿ' ಎಂದು ರಾಮನು ಹೇಳಿದುದಾಗಿ ಸ್ಪಷ್ಟಪಡುವುದು, ಮತ್ತು ರಾಮನಿಗೆ ಒಂದುವೇಳೆ ಬೇರೆ ಪತ್ನಿಯರಿದ್ದ ರಂದು ಊಹಿಸಿದರೂ, ಅವರು ಧಾರವಾಗಿಯೇ ಹೊರತು ಪ್ರಜಾರವಾಗಿ ಇರಲಿಲ್ಲ ವಾದುದರಿಂದ, ರಾಮನಿಗೆ ಆಗ ಬೇರೆ ಮಕ್ಕಳು ಇರಲಿಲ್ಲವೆಂದೂ ಸಿದ್ಧವಾಗುವುದು, ಈ ಕಾರಣಗಳಿಂದ ಆ ಶ್ಲೋಕದಲ್ಲಿ ಭರತನ ಹೆಂಡಿರುಮಕ್ಕಳೆಂದೇ ಸಿದ್ಧವಾಗುವುದು' ಹೀಗೆ ಅರಗಳನ್ನು ಮಾಡಿದರೆ, ರಾಮನಿಗೆ ಇತರಭಾರೆಯರಿದಂತೆ ಎಣಿಸುವುದಕೆ ಅವಕಾಶವಿಲ್ಲ. ಮತ್ತು 'ರಂಗ್ಯಸೇ, ಭುಜೈರಭಿಷ್ಟ? ಇತ್ಯಾದಿಗಳಲ್ಲಿ ಭೋಗಪ್ಪ ಸಕ್ತಿ ಮಾತ್ರವೇ ಸೂಚಿಸಲ್ಪಟ್ಟಿರುವುದರಿಂದ, ಅವರೆಲ್ಲರೂ ಧಾರವಾದ ಭಾರೈಯರಲ್ಲ ವೆಂದೇ ತಿಳಿದುಬರುವುದರಿಂದಲೂ, ರಾಮನು ಕೇವಲಭೂಗಾರವಾದ ಸ್ತ್ರೀಯರನ್ನು ಪರಿಗ್ರಹಿಸಿದಂತೆ ಶಂಕಿಸುವುದಕ್ಕೆ ಬೇರೆ ಎಲ್ಲಿಯೂ ಅವಕಾಶವಿಲ್ಲದುದರಿಂದಲೂ, ರಾಮ ನಿಗೆ ಸೀತೆಯೊಬ್ಬಳುಹೊರತು, ಬೇರೆ ಧಮ್ಮ ಪತ್ನಿಯರಾಗಲಿ, ಭೋಗಿನಿಯರಾಗಲಿ ಇಲ್ಲ ವಂದೇ ಸಿದ್ಧಿಸುವುದು.ಇದರಂತೆಯೇ(ರಾಮಸ್ಯ ಪರಮಾಯಃ ) (ಪರಮನಾರೀಣಾಂ ) ಭಿಶ್ಚ ಮನ್ಯ)ಇತ್ಯಾದಿಗಳಲ್ಲಿಯೂ,ಅರ್ಥಾಂತರವನ್ನು ಮಾಡಿಕೊಳ್ಳಬೇಕು.ಹೇಗಂ