ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೩ ೨೧೩೯ ೨೧೪೪ ೧೫, ಇಂದ್ರಜಿತ್ತು ವಿಭೀಷಣನ ಮತವನ್ನು ಖಂಡಿಸಿದುದು ವಿಭೀಷ ಹನು ಇಂದ್ರಜಿತ್ತಿನ ದುರ್ಬುದ್ಧಿಗಾಗಿ ಅವನನ್ನು ದೂ ಪಿಸಿದುದು. ೧೬, ರಾವಣನು ವಿಭೀಷಣನನ್ನ ವಮಾನಿಸಲು, ಅವನು ತನ್ನ ನಾಲ್ಕು ಮಂತ್ರಿಗಳೊಡನೆ ಆಕಾಶಕ್ಕೆ ಹಾರಿ, ಆಗಲೂ ಮತ್ತೊಮ್ಮೆ ರಾವಣನಿಗೆ ಬುದ್ಧಿವಾದವನ್ನು ಹೇಳಿದುದು. ೧೭ ವಿಭೀಷಣನು ಮಂತ್ರಿಸಹಿತನಾಗಿ ರಾಮಲಕ್ಷಕರಿದ್ದ ಕಡೆಗೆಬಂ ದುದು ಸುಗ್ರೀವಾದಿವಾನರರು ಅವನನ್ನು ನೋಡಿ, ಅವ ನು ವಧ್ಯನೆಂದು ರಾಮನಿಗೆ ತಿಳಿಸಿದುದು, ರಾಮನು ಈ ವಿ ಷಯದಲ್ಲಿ ಸಮಸ್ತವಾನರರ ಅಭಿಪ್ರಾಯವನ್ನೂ ಕೇಳಿ, ಕೊನೆಗೆ ಹನುಮಂತನ ಮತದಂತೆ ಅವನನ್ನು ಕರೆಸಿಕೊ ಳ್ಳುವುದಾಗಿ ನಿಶ್ಚಯಿಸಿ ವಾನರರಿಗೆ ಆಜ್ಞೆ ಮಾಡಿದುದು. ೧೮ ಶ್ರೀರಾಮನು ಶರಣಾಗತರಕ್ಷಣವೇ ತನಗೆ ಮಹಾವ್ರತವೆಂದು ಹೇಳಿ, ಸುಗ್ರೀವನಿಗೆ ಕಪೋತಾಖ್ಯಾನಾದಿಗಳನ್ನು ತಿಳಿಸಿ, ವಿಭೀಷಣನನ್ನು ಕರೆತರುವಂತೆ ನಿಯಮಿಸಿದುದು, ೧೮, ಶ್ರೀರಾಮನು ಸಮಸ್ತ ವಾನರರ ಮಧ್ಯದಲ್ಲಿ ವಿಭೀಷಣನಿಗೆ ಲಂ ಕಾರಾಜ್ಯದಲ್ಲಿ ಪಟ್ಟವನ್ನು ಕಟ್ಟಿದುದು ಸಮುದ್ರಲಂಘನ ಸನ್ನಾಹವು ೨೦ ರಾಮನು ಸೇನಾಸಮೇತನಾಗಿ ಸಮುದ್ರತೀರಕ್ಕೆ ಬಂದಿರುವುದ ನ್ನು ರಾವಣನು ಶಾರ್ದೂಲನೆಂಬ ರಾಕ್ಷಸನಿಂದ ಕೇಳಿ, ಸು ಗ್ರೀವನನ್ನು ರಾಮನಿಂದ ಬೇರ್ಪಡಿಸುವುದಕ್ಕಾಗಿ ಶುಕನನ್ನು ಕಳುಹಿಸಿದುದು ವಾನರರು ಆ ಶುಕನನ್ನು ಪ್ರಹರಿಸುವು ದಕ್ಕೆ ಹೋಗಲು ರಾಮನು ಬೇಡವೆಂದು ಅವರನ್ನು ತಡೆದುದು ೨೧, ರಾಮನು ದರ್ಭಶಯನದಲ್ಲಿದ್ದು ಮೂರು ರಾತ್ರಿಗಳವರೆಗೆ ಸಮುದ್ರವನ್ನಾರಾಧಿಸಿದರೂ, ಸಮುದ್ರನು ಪ್ರಸನ್ನ ನಾಗ ೨೧೭೫ ೨೨೧೧ ೨೨೧೮