ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - ಸರ್ಗ, ೧೭ ) ಯುದ್ಧಕಾಂಡವು. ೨೧೪೯ ಇಷ್ಟರಲ್ಲಿ ಇತ್ತಲಾಗಿ ಸಮುದ್ರತೀರದಲ್ಲಿದ್ದ ವಾನರೋತ್ತಮರು, ಮೇರುತಿ ಖರದಂತೆ ಮಹೋನ್ನತವಾದ ಆಕಾರವುಳ್ಳವನಾಗಿ, ಉರಿಯುವ ಮಿಂ ಹಾಗೆಯೇ ಇಲ್ಲಿ ನಿಭೀಷಣನುಕೂಡ, ಸೋವಾಧಿಕಬಂಧುವಾದ ತನ್ನನನ್ನು ತ್ಯ ಜಿಸಿ, ಸರೂನಿಧಬಂಧುವಾದ ರಾಮನನ್ನೇ ಶರಣುಹೊಕ್ಕನು ಹೀಗೆ ಭಗವತ್ಪಾಪ್ತಿಯ ಇ ಪೇtಸಿಬಂದವರೆಲ್ಲರೂ ಕೈಂಕರಲಕ್ಷಿಸಂಪನ್ನರೆಂಬುದನ್ನು ತಿಳಿಸುವುದಕ್ಕಾಗಿಯೇ ಅಲ್ಲಲ್ಲಿ 'ಸತು ನಾಗವರ ಶ್ರೀರ್ಮಾ” ಎಂದು ಗಜೇನ್ದನಿಗೂ, “ಕ್ಷಣೆ ಲಕ್ಷ್ಮಿ ಸಂಪನ್ನ ” ಎಂದು ಲಕ್ಷಣಸಿಗ, ಶ್ರೀಮಾವಿಶೇಷಣವು ಉಪಯೋಗಿಸಲ್ಪಟ್ಟರು ವಂತೆ"ಈವಿಭೀಷಣನಿಗೂ ಕೂಡ, ಆತನು ರಾಮಪ್ರಾಪ್ತಿಗಾಗಿ ರಾವಣನನ್ನು ಬಿಟ್ಟು ಹೋ ರಟಾಗೆ 'ಅಂತರಿಕ್ಷಗಳ ಃ ಶ್ರೀರ್ಮಾ” ಎಂಬುದಾಗಿ ಶ್ರೀಮತ ವಿಶೇಷಣವೇ ಹೇಳಲ್ಲ ಟ್ವಿರುವುದು ಆದುದರಿಂದ ವಿಭೀಷಣನಲ್ಲಿ ಅಧರ ಶಂಕೆಗೆ ಸ್ವಲ್ಪ ಮಾತ್ರವೂ ಅವಕಾಶವಿಲ್ಲ ಆದರೆ ರಾಮಲಕ್ಷಕರಿಬ್ಬರ ನಾಗ ಖಾಶದಲ್ಲಿ ಸಿಕ್ಕಿ ರ್ಮತರಾಗಿದ್ದಾಗ ಅವರನ್ನು ಕುರಿತು ವಿಭೀಷಣನು 'ಯಯೋರೀರಮವಾಶ್ರಿತ್ಯ ಪ್ರತಿಷ್ಠಾ ಕಾಂಕ್ಷಿತಾ ಮಯಾ। ತಾವುಭೌಮಮ ನಾಶಾಯ ಪ್ರಸು ಪುರು ಷರ್ಷಭ' ಜೀವನ್ನಪಿ ವಿನಷೋಸ್ತಿ ನಷ್ಣರಾಜ್ಯಮನೋರಥ” ಇತ್ಯಾದಿವಾಕ್ಯಗಳಿಂದ ತನ್ನ ಪ್ರತಿಷ್ಟೆಗೂ, ತನ್ನ ರಾಜ್ಯ ಕ್ಯ ಭಂಗವುಂಟಾಯಿತೆಂದು ನಿರ್ವೇದಪಡುವುದೇಕೆ?”ಎಂದರೆ, ಇಲ್ಲಿಯ ಪ್ರತಿಷ್ಠಾ ಶಬ್ದಕ್ಕೆ ರಾಮಕೈಂಕಯ್ಯ ಪರವಾಗಿಯೂ, ರಾಜಶಬ್ದಕ್ಕೆ ಕೈಂಕಯ್ಯ ಸಾಮ್ರಾಜ್ಯಪರ ವಾಗಿಯ, ಅರ್ಥವನ್ನು ಗ್ರಹಿಸಬೇಕೇಹೊರತು ರಾಜ್ಯ ಪ್ರತಿಷ್ಠಾದಿಗಳಲ್ಲವೂ ಆದುದ ರಿಂದ ವಿಭೀಷಣನು ತನ್ನ ಸ್ಥನನ್ನು ಬಿಟ್ಟು ಬಂದು ರಾಮನನ್ನಾಶ್ರಯಿಸಿದುದು ದೊ ಪಾಸ್ಪದವಲ್ಲವೆಂದೇ ಸಿದ್ಧಾಂತವು (ತನಿಶ್ಲೋಕಿ)

  • ಇಲ್ಲಿ ತಂ ಮೇರುಶಿಖರಾಕಾರಂ ದೀಪ್ತಾ ಮಿವ ಶತಪ್ರದಾಂ 1 ಗಗನಸ್ಸಂ ವಹೀ ಸ್ಥಾನೇ ದದೃಶುರಾನರೋತ್ತಮಾ ” ಎಂದು ಮೂಲವು ವಿಭೀಷಣನಿಗಿದ್ದ ಮಹೂನ್ನ ತವಾದ ಆಕಾರದಿಂದಲೂ, ಸ್ವರ್ಣಾಭರಣಗಳ ಕಾಂತಿಯಿಂದಲೂ ಮೇರುಶಿಖರದ ಹೋ ಲಿಕೆಯು ಮತ್ತು ಈ ಉಪಮಾಸ್ವಾರಸ್ಯದಿಂದ, ವಿಭೀಷಣನು ರಾವಣನ ಕಡೆಯನ್ನು ಬಿ ಟ್ಟು ರಾಮನಕಡಗೆ ಬಂದುದು, ರಾವಣನಿಗೊಂದು ಕೊಂಬು (ಅತಿಶಯವು ಮುರಿದು, ರಾಮನಿಗೊಂದುಕೊಂಬು (ಅತಿಶಯವು) ಬೆಳೆದಂತಾಯಿತೆಂದು ಸೂಚಿತವಾಗುವದು (ಗಗನಸ೦) ಎಂಬುದರಿಂದ ಈತನು ಲಂಕೆಯಿಂದ ಕಾಲೆತ್ತಿ ಆಕಾಶಕ್ಕೆ ಹಾರಿದಾಗಲೇ ಇಲ್ಲಿದ್ದ ವಾನರರ ದೃಷ್ಟಿಗೆ ಬಿದ್ದುದಾಗಿಯೂ, (ಮಹೀಸ್ಟಾಸೇ ದದೃಶು8) ಭೂಮಿಯ ಲ್ಲಿದ್ದ ಆ ವಾನರರು ಕಂಡರೆಂಬುದರಿಂದ, ಅವರು ಭೂಮಿಯ ಕಾವಲಿಗಾಗಿ ಮಾ