ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫O ಶ್ರೀಮದ್ರಾಮಾಯಣವು (ಸರ್ಗ, ೧೭. ಚಿನಂತೆ ದೇಹಕಾಂತಿಯುಳ್ಳವನಾಗಿ, ಆಕಾಶದಲ್ಲಿ ವೇಗದಿಂದ ಬರುತ್ತಿದ್ದ ಆ ರಾಕ್ಷಸನನ್ನು ಕಂಡರು (ಆ ವಿಭೀಷಣನಾದರೋ ಮೇಘದಂತೆಯೂ, ಪರೈತದಂತೆಯೂ ಮಹೋನ್ನ ತವಾದ ದೇಹವುಳ್ಳವನು. ಇಂದ್ರನಿಗಣೆ ಯಾದ ಪರಾಕ್ರಮವುಳ್ಳವನು ಸತ್ಕಾಯುಧಗಳನ್ನೂ ಧರಿಸಿರುವನು ಮಹಾವೀರನು. ದಿವ್ಯಾಭರಣಭೂಷಿತನು. ಅವನೊಡನೆ ಬರುತಿದ್ದ ನಾ ಊರು ರಾಕ್ಷಸರೂಕೂಡ, ಭಯಂಕರಪರಾಕ್ರಮವುಳ್ಳವರಾಗಿಯೂ, ಸಮ ಸ್ನಾಯುಧಗಳನ್ನೂ ಧರಿಸಿದವರಾಗಿಯೂ, ಭೂಷಣಗಳಿಂದಲಂಕೃತರಾಗಿ ಯೂ ಬರುತ್ತಿದ್ದರು ) * ಹೀಗೆ ನಾಲ್ವರು ರಾಕ್ಷಸರೊಡನೆ ತಾನು ಐದನೆಯವನಾಗಿ ಬರುತಿದ್ದ ಆ ರಾಕ್ಷಸನನ್ನು ಇತ್ತಲಾಗಿ ಶತ್ರು ದುರ್ಜಯನಾಗಿಯೂ, ವಾನರೆಂದ್ರನಾಗಿಯೂ ಇರುವ ಸುಗ್ರೀವನು ಕಂಡನು ಆ ಸುಗ್ರೀವನು ಬಹಳ ಬುದ್ಧಿಶಾಲಿಯಾದುದರಿಂದ ಆ ರಾಕ್ಷಸನನ್ನು ಕಂಡೊಡನೆ ತನ್ನ ಕಡೆ ಯ ವಾನರರೊಡನೆ ಮುಹೊರ ಕಾಲದವರೆಗೆ ಆಲೋಚಿಸುತಿದ್ದು, ಕೊನೆಗೆ ಹನುಮಂತನೇ ಮೊದಲಾ ದ ಸಮಸ್ತವಾನರರನ್ನೂ ನೋಡಿ ಯುಕ್ತಿಯುಕ್ತವಾದ ಮಾತಿನಿಂದ, + 14 ಎಲೆ ವಾನರರೆ ! ಅದೋ ನೋಡಿರಿ ' ಆ ರಾಕ್ಷಸನು ಸಮಸಾಯುಧರ ತ್ರ ನಿಯಮಿಸಲ್ಪಟ್ಟವರಾಗಿದ್ದರೂ, ಆಗಲೇ ಆಕಾಶಕ್ಕೆ ಹಾರಿದವನನ್ನು ಕೂಡ ಕಂ ಡುಹಿಡಿದರೆಂದು ಸ್ವಾಮಿಕಾರದಲ್ಲಿ ಆ ವಾನರರಿಗಿರತಕ್ಕೆ ಅತ್ಯಂತಜಾಗರೂಕತೆಯ ಸೂಚಿತವಾಗುದು, (ವಾನರಾಧಿಪಾ:) ಸಾಮಿಕಾರದಲ್ಲಿ ಇವರಿಗಿದ ಎಚ ರಿಕೆಯ ನ್ಯೂ , ಅತ್ಯಂತಾಸಕ್ತಿಯನ್ನೂ ನೋಡಿ ಋಷಿಯು ಅವರನ್ನು ಪ್ರಶಂಸಿಸಿ ಗೌರವಿಸು ವುದಕ್ಕಾಗಿಯೇ ವಾನರಾಧಿಪರೆಂಬ ವಿಶೇಷಣವನ್ನು ಪಯೋಗಿಸಿದುದಾಗಿ ಭಾದವು ಮುಖ್ಯವಾಗಿ ಇದರಿಂದ ವಿಭೀಷಣನಿಗೆ, ಪ್ರತಿಕೂಲಸಮೂಹದಿಂದ ತಪ್ಪಿಸಿಕೊಂಡು ಬಂದಲಾಭವು ಮಾತ್ರವೇ ಅಲ್ಲದೆ, ಅನುಕೂಲರ ಕಟಾಕ್ಷಕ್ಕೂ ಅವನು ಗೋಚರನಾ ದನೆಂದು ಸೂಚಿತವಾಗುವುದು.

  • ಇಲ್ಲಿ “ ಆತ್ಮಪಂಚಮ” ನೆಂದರೆ, ಅನಲ, ಶರಭ ಸಂಪಾತಿ ಪ್ರಮ ಸರೆಂಬ ನಾ ಊರು ಮಂತ್ರಿಗಳೊಡನೆ ತಾನು ಐದನೆಯವನಾಗಿ ಬರುತ್ತಿದ್ದ ನೆಂದರವು

↑ ಇಲ್ಲಿ'ಏಷ ಸಾಯುವೋಪೇತಶ್ಚತುರ್ಭಿಗೃಹ ರಾಕ್ಷಸೈ ! ರಾಕ್ಷಸೊಳ್ಳೆ ತಿ ಪಠ್ಯಧ್ವಮರ್ಸ್ಕಾ ಹಂತುಂ ನ ಸಂಶಯ”ಎಂದು ಮೂಲವು ವಿಶೇಷಾರವು (ಏ