ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫೨ ಶ್ರೀಮದ್ರಾಮಾಯಣವು (ಸರ್ಗ, ೧೬, ಇದಕ್ಷಣವೇ, ಅಲ್ಲಿದ್ದ ಸಮಸ್ತ ವಾನರರೂ ಥಟ್ಟನೆ ಮೇಲೆದ್ದು, ಅಲ್ಲಲ್ಲಿ ಕೈಗೆ ಸಿಕ್ಕಿದ ಮರಗಿಡಗಳನ್ನೂ ಬೆಟ್ಟಗುಡ್ಡಗಳನ್ನೂ ಕಿತ್ತುಕೊಂಡು, ತಮ್ಮ ಪ್ರ ಭುವಾದ ಸುಗ್ರೀವನನ್ನು ಕುರಿತು, ಮಹಾರಾಜನೆ' ಯಾರು ಬಂದರೂ ಬರ ಲಿ' ಚಿಂತೆಯಿಲ್ಲ' ನೀನಮಾತ್ರ ನಮಗೆ ಶೀಘ್ರದಲ್ಲಿ ಆಜ್ಞೆಯನ್ನು ಕೊಡು' ನೀ ನು ರಾಜನಾದುದರಿಂದ ನಿನ್ನಾಜ್ಞೆಯಿಲ್ಲದೆ ನಾವು ಯಾವಕಾಠ್ಯಕ್ಕೂ ಸ್ವತಂ ತ್ರಿಸಲಾರೆವು' ಅತ್ಯಲ್ಪ ವೀರವುಳ್ಳ ಈರಾಕ್ಷಸರನ್ನು ಕೊಲ್ಲುವುದೇನೂ ನಮಗೆ ಅಸಾಧ್ಯವಲ್ಲ' ಈಗಲೇ ಅವರು ನಮ್ಮಿಂದ ಹತರಾಗಿ ಭೂಮಿಗೆ ಬಿದ್ದು ಸಾಯ © !” ಎಂದರು ಹೀಗೆ ವಾನರರು ಪರಸ್ಪರಸಂಭಾಷಣವನ್ನು ಮಾಡುತ್ತಿರು ವಾಗಲೂ, ವಿಭೀಷಣನು, ಯಾರೇನು ಹೇಳಿದರೂ ರಾಮನು ತನ್ನನ್ನು ಕೈಬಿಡ ಲಾರನೆಂಬ ನಂಬಿಕೆಯಿಂದ, ಭಯವಿಲ್ಲದೆ ಮುಂದೆ ಬಂದು, ಸಮುದ್ರದ ಉ ತರತೀರವನ್ನು ಸೇರಿ ಅಂತರಿಕ್ಷದಲ್ಲಿಯೇ ನಿಂತಿದ್ದನು * ವಿಭೀಷಣನು ಕಾ ವಸ್ಯ ವಚಕ್ಖು ತ್ಯಾ) ಸುಗ್ರೀವನ ಮಾತನ್ನು ಕೇಳಿ, ಸರೈ •e ಅವರೆಲ್ಲರೂ, ಎಂದರೆ ಪ್ರಧಾನಾಪ್ರಧಾನರೆಂಬ ತಾರತಮ್ಯವನ್ನೆಣಿಸದೆ ಅಲ್ಲಿದ್ದವರೆಲ್ಲರೂ ಒಂದೇ ವಿಧವಾದ ಉತ್ಸಾಹವುಳ್ಳರಾಗಿ ನಿಂತರೆಂದು ಭಾವವು (ದಾನರತ್ರಮಾ :) ರಾಮಭಕ್ತಿ ವಿಷಯ ದಲ್ಲಿ ಸುಗ್ರೀವನಿಗಿಂತಲೂ ಅತಿಶಯಿಸಿದವರು -ಉತ್ಕರ್ಷಕ್ಕೆ ಶೇಷಿತ್ವವೂ,ಅಪಕರ್ಷ ಕೈ ಶೇಷತ್ವವೂ ಹೇತುವಲ್ಲ. ರಾಮಭಕ್ತಿಯೇ ಉತ್ಕರ್ಷಕ್ಕೆ ಸಾಕ್ಷಾತ್ತಾಗಿ ಹೇತುವಾ ದುದರಿಂದ ಇಲ್ಲಿ ವಾನರೋತ್ತಮರೆಂಬ ವಿಶೇಷಣವು (ಸಾಲಾನುದಮ್ಯ ಶೈಲಾಂತ್ಯ) ಮರಗಳೆಂಡ, ಬೆಟ್ಟಗಳೆಂದೂ ನೋಡದೆ, ಕೈಗೆ ಸಿಕ್ಕಿದುದನ್ನೆಲ್ಲಾ ಎತ್ತಿಕೊಂಡು, ಇ ದರಿಂದ ತನ್ನ ಸ್ವಾಮಿಗೆ ವಿರೋಧಿಯಾದವನನ್ನು ಕೊಲ್ಲುವೆವಿಷಯದಲ್ಲಿ ಅವರಿಗಿದ್ದ ಅಶ್ಲಾದರವು ಸೂಚಿತವಾಗುವುದು, ರಾಮಕೈಂಕಯ್ಯಕ್ಕಾಗಿ ಲಕ್ಷ ಹನು ಒಂದೇಸಲ ಛತ ಚಾಮರಗಳೆರಡನ್ನೂ ತನ್ನ ಎರಡು ಕೈಗಳಿಂದಲೂ ಹಿಡಿದಂತೆ, ಇವರ ಆರಾ ಕ್ಷಸನನ್ನು ಕೊಲ್ಲುವುದೇ ರಾಮಕೈಂಕಯ್ಯವೆಂದು ತಿಳಿದ , ತದನುಕೂಲಗಳಾದ ಪರಿಕ ರಗಳನ್ನು ಎರಡುಕೈಗಳಿಂದಲೂ ಧರಿಸಿನಿಂತರೆಂದು ಭಾವವು

  • ಇಲ್ಲಿ “ಉವಾಚಳ ಮಹಾಪ್ರಾಜ್ಞಸ್ಸರೇನ ಮಹತಾ ಮರ್ಹಾ | ಸುಗ್ರಿವಂ ತಾಂಶ್ಚ ಸಂಪ್ರೋಕ್ಷ ಖಸ್ಸ ಏವ ವಿಭೀಷಣ.” ಎಂದು ಮೂಲವು, ವಿಶೇಷಾರವು:-ವಿ ಭೀಷಣನು ತನ್ನನ್ನು ನಿಗ್ರಹಿಸುವುದಕ್ಕಾಗಿ ಉದ್ದೇಶಿಸಿರುವ ಸುಗ್ರೀವನನ್ನೂ, ಅವನ