ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ ಶ್ರೀಮದ್ರಾಮಾಯಣವು - (ಸರ್ಗ, ಆ. ನ್ನು ಅವಮಾನಪಡಿಸಿದನು. * ಆ ಕ್ಷಣವೇ ನಾನು ನನ್ನ ಹೆಂಡಿರುಮಕ್ಕಳನ್ನೂ ಬಿಟ್ಟು, ರಘುಕುಲೋತ್ತಮನಾದ ರಾಮನನ್ನು ಮರೆಹುಗಬೇಕೆಂದು ಸಂ ಕಲ್ಪಿಸಿ ಬಂದೆನು. ಆದುದರಿಂದ ಎಲೈ ವಾನರರೆ ! *ನೀವು, ಈಗಲೇ ಹೋಗಿ ಇಲ್ಲಿ'ತ್ಯಕ್ಕಾಫತಾಂಶ್ಚ ದಾರಾಂಶ್ಚರಾಘವಂ ಶರಣಂಗತ...”ಎಂದು ಮೂಲ ವ, ಇದರಿಂದ ತಾನು ಸೋಖಾಧಿಕಬಂಧುವರ್ಗಗಳನ್ನು ಬಿಟ್ಟು ನಿರುಪಾಧಿಕಬಂಧುವಾ ದರಾಮನನ್ನೇ ಮರೆಹೊಕ್ಕು ದಾಗಿ ಭಾವವು, ಹೇಗೆಂದರೆ -(ಪತ್ರಾಂಶ) ನರಕನಿಸ್ತಾ ರಕರಾದ ಪುತ್ರರನ್ನೂ, (ದಾರಾ ಶೃ) ಸಹಧಮ್ಮಚಾರಿಣಿಯರಾದ ಭಾರೆಯರನ್ನೂ (ತಾ) ಬಿಟ್ಟು, ಇದರಿಂದ ಪ್ರಸಕ್ತಿ ಮಾಡುವವನಿಗೆ ಪ್ರಾಪ್ಯಾಭಾಸ ಪ್ರಾಸಕಾಭಾಸ ಗಳೆರಡೂ ತ್ಯಾಜ್ಯಗಳೆಂದೂ, ಪ್ರಸತಿಗೆ ತ್ಯಾಗವೂ ಅಂಗವಂದೂ ಸೂಚಿತವು, (ರಾ ಏವಂಶರಣಂಗತ:) 'ಭಾತಾಭತಾಚ ಬಂಧುಶ್ಯಪಿತಾಚಮನ ರಾಘವಃ”ಎಂಬಂತೆ ಸ ರೈವಿಧಬಂಧುವಾದ ರಾಮನನ್ನೇ ಮರೆಹೊಕ್ಕಿರುವೆನೆಂದರು ' ಕಿಂರ್ಥಿನಾಮಗ್ಗಿತ ದಾನದೀಕ್ಷೆ ಕೃತವತ ಶ್ಲಾಧ್ಯಮಿದಂಕುಲಂತೇ” ಎಂಬಂತೆ ಆಶ್ರಿತರಿಗೆ ಸಾಭೀಷ್ಮ ಕಳನ್ನೂ ಕೊಡತಕ್ಕೆ ಕಾಲದಲ್ಲಿ ಹುಟ್ಟಿದವನನ್ನೇ ಕೈಹಿಡಿದೆನೆಂದು ಫವಶಬ್ಬಾರವು. (ತಕಿ ಇಲ್ಲಿ ಈಶ್ವರನ ನಿ : Fತುಕಕರುಣಾಪರಿಪಾಕದಿಂದಲೇ ವಿಭೀಷಣನಿಗೆ ರಾ ವಣನಿಂದತಿಗಸ್ಕಾರ: ೦ಟಾಯಿತೆಂದೂ, ಅದರಿಂದಲೇಅವನಿಗೆ ಪ್ರಯೋಜನಾಂತರಗಳಲ್ಲಿ ವೈಮುಖ್ಯವೂ ಸಿದ್ಧಿಸಿತೆಂದೂ ಗ್ರಾಹ್ಯವು, ಮತ್ತು ಇಲ್ಲಿ ನಿತ್ಯಾ ಪತ್ರಾಂಶ್ಚ ದಾರಾಂ ೭) ಎಂಬುದರಿಂದ ಪ್ರಾತಿಕಲ ವರ್ಜನವೆಂಬ ಅಂಗವೂ, (ರಾಘವಂಶರಣಂಗತ:) ಎಂಬುದರಿಂದ ಆತ್ಮನಿಕ್ಷೇಪ ಎಂಬ ಅಂಗವೂ ಕಾಣಿಸಲ್ಪಟ್ಟಿವೆ (ಮಹೇಶ್ವರತೀರರು)

  • ಇಲ್ಲಿ ಸೇರಲೋಕ ಶರಣ್ಯಾಯ ರಾಘವಾಯ ಮಹಾತ್ರ ನೇ 1 ವಿವೇದಯತ ಮಾಂಕ್ಷಿಪ್ರ ವಿಭೀಷಣನುಪಸ್ಥಿತಂ' ಎಂದು ಮೂಲವು ವಿಶೇಷಾದ್ದವು.-ಇದುವರೆ ಗೆ ತನಗೆ ಶರಣ್ಯನಾದ ರಾಮನಿಗೆ ವಿಜ್ಞಾಪಿಸಬೇಕಾದ ವಿಷಯಗಳನ್ನು ತಿಳಿಸಿ, ಇಲ್ಲಿ ಅ ವುಗಳನ್ನು ವಿಜ್ಞಾಪಿಸುವುದಕ್ಕಾಗಿ ಪರುಷಕಾರಭೂತರನ್ನು ಪ್ರಾರ್ಥಿಸುವನು (ಸ ರೈಲೋಕಶರಣಾಯ) ಕುಲಶೀಲವಿ ಬ್ಯಾದಿಗಳಲ್ಲಿ ತಾರತಮ್ಯವನ್ನು ನೋಡದೆ, ಸಮ ಶಿಕಗಳಿಗೂ ರಕ್ಷಕನಾದವನು, ಹೀಗೆ ಆತನು ಸರೈಶರಣ್ಯನಾದುದರಿಂದ, ಆ ಶನ ಶರತದಲ್ಲಿ ನಿಮಗಿರುವಂತೆಯೇ ನಮಗೂ ಭಾಗವುಂಟೆಂದೂ, ಹಾಗೆಯೇ ದು ತ್ಮನಾದ ರಾವಳಅದರಲ್ಲಿ ಭಾಗವಿದ್ದರೂ, ರಾವಣನು ಆ ಶರತ್ವದಲ್ಲಿ ತಕ್ಕ ಇು ಅಭಿರುಚಿಯನ್ನು ತೋರಿಸದೆ ಹೋದುದರಿಂದ, ಅವನು ತನ್ನ ಭಾಗವನ್ನು ಹೋ ಗಲಾಡಿಸಿ ಕೊಂಡಿರುವನೆಂದೂ, ತಾನಾದರೆ ಅದರಲ್ಲಿ ಆಸೆಯಿಟ್ಟು, ಅಭಿಮುಖ್ಯದಿಂದ