ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೩ ಯುದ್ಧಕಾಂಡವು. ೨೧ ಸ್ವಲೋಕಶರಣ್ಯನಾಗಿಯೂ, ರಘುಕುಲನಂದನನಾಗಿಯೂ, ಮಹಾಕಿ ಬಂದವನಾದುದರಿಂದ, ಅದರಲ್ಲಿ ತನಗೆ ಬರಬೇಕಾದ ಭಾಗವನ್ನು ತಪ್ಪಿಸುವುದಕ್ಕೆ ಇತ ರರಿಗೆ ಸಾಧ್ಯವಲ್ಲವೆಂದೂ ಭಾವವು, ಅದರೆ 'ಶರತಕ್ಕೆ ಅಂಗಭೂತಗಳಾದ ಸೌಲ ಭವೂ, ಪರವೂ ಅತನಲ್ಲಿರಬೇಕಲ್ಲವೆ” ಎಂದರೆ, ಅ ಪ್ರಧಾನಗುಣಗಳೂ ಇರುವು ಎಂಬುದಕ್ಕಾಗಿ (ರಾಘವಾಯ ಮ ಕತ್ರನೇ) ಎಂಬೀ ಎರಡು ವಿಶೇಷಣಗಳು (ರಾಘ ವಾಯ ರಘುವಂಶದಲ್ಲಿ ಹುಟ್ಟಿದವನು, ಯತ್ತದನಿರ್ದೆಶಂ” ಎಂಬವೇ ಮೊವ ಲಾದ ವೇದಾಂತಗಳಿಗೆ ಗೋಚರನಾದ ಪರಬ್ರಹ್ಮನು, ಸಕಲಪ್ರಾಣಿ ಸಾಕ್ಷಾತ್ಕಾರಕ್ಕೆ ಅರ್ಹನಾಗುವಂತೆರಘುವಂಶದಲ್ಲಿ ಮನುಷ್ಯರೂಪದಿಂದವತರಿಸಿದಾಗಇದಕ್ಕಿಂತಲೂ ಸೌಲಭ್ಯವೇನುಂಟು ? (ಮಹಾತ್ಮನೇ) ಹೀಗೆ ಮನುಷ್ಯನಾಗಿ ಅವತರಿಸಿದ್ದರೂ, ತನ್ನ ಅಪ್ರಾಕೃತ ಸ್ವಭಾವವನ್ನು ಬಿಡದೆ ಜ್ಞಾನಶಕ್ಕಾದ ನಂತಕಲ್ಯಾಣಗುಣೈಕತಾನನಾಗಿ ರುವನು (ರಾಘವಾಯ ಮಹಾತ್ಯ ಸೇ)xಲಭ್ಯವೊಂದೇ ಇದ್ದ ಪಕ್ಷದಲ್ಲಿಯೂ ಅದರಿಂದ ಪ್ರಯೋಜನವಿಲ್ಲ. ಮೇರುನಲ್ವೇತಾದಿಗಳಂತೆ ಪರಾವು ಮಾತ್ರವೇ ಇದ್ದ ಪಕ್ಷದಲ್ಲಿಯ ಇತರರಿಗೆ ದುರ್ಲಭವಾಗುವುದರಿಂದ ಅದ ಪ್ರಯೋಜನಕಾರಿಯಲ್ಲ ಆದುದರಿಂದ ಇವನಲ್ಲಿ ಸೌಲಭ್ಯ ಪರತ್ನಗಳೆರಡೂ ಎಡಬಿಡದ ಕಲೆಃರುವುವೆಂದು ಭಾವವ, ಅಂತಹ ರಾಮನಿಗೆ (ನಿವೇದಯತ ಮಾಂ) ನನ್ನನ್ನು ತಿಳಿಸಿರಿ ! ನೀವು ನನ್ನಲ್ಲಿ ಆ ರಾಮನಿಗೆ ಹೇ ಗಾದರೂ ಅನುಗ ಹವನು ಹುಟಿ, ಸಬೇಕೆಂದಕಾಗಿ ಜನ ಲಿ ಆದ ಗುಣಗಳ ನ್ಯಾರೋಪಿಸಿ ಹೇಳಬೇಕಾದುದಿಲ್ಲ ನಿಹFತುಕಕೃಪಾವೂರ್ಣನಾದ ಅತನಲ್ಲಿ ಶರಣಾ ಗತನಾಗಿ ನಾನು ಬಂದಿರುವೆನೆಂದುಮಾತ್ರ ತಿಳಿಸಿದರೆ ಸಾಕು! ಅಷ್ಟರಿಂದಲೇ ಆತನು ನನ್ನನ್ನನುಗ್ರಹಿಸುವನು, (ಪ್ರ೦) ಲೋಕಶರಣ್ಯನಾದ ಆ ರಾಮನು ತಾನಾಗಿ ಬಂ ದು ನನ್ನನ್ನು ಪರಿಗ್ರಹಿಸುವುದಕ್ಕೆ ಮೊದಲೇ ನೀವು ವಿಜ್ಞಾಪಿಸಿದರೆ, ನಿಮಗೆ ಮಿತ್ರಕಾರ ವನ್ನು ನಡೆಸಿದ ಕೀರ್ತಿಯಾದರೂ ಉಂಟು, ಈಗ ನೀವು ತಡ ಮಾಡಿದರೆ ನಿಮ್ಮ ಈ ಭಕ್ಕೆ ಹಾನಿಯೇ ಹೊರತು ನನ್ನ ಕೋರಿಕೆಗೆ ಎಂಜಗೂ ಲೋಪವಾದು (ವಿಭೀಷ ಗಂ) ರಾವಣನಂತೆ ನಾನು ಪ್ರತಿಕಲನೆಂದು ತಿಳಿಯಬೇಡಿರಿ 'ನಿಭೀಷಣನ್ನು ಧರಾ ತ್ಯಾ” ಎಂಬಂತೆ ಅನುಕೂಲವು (ಉಪಸ್ಥಿತ೦) ಸಮೀಪಕ್ಕೂ ಹಿ೦ದಿರುವೆನು. ಒಂದು ವೇಲೆ ನಾನು ನಿಮಗೆ ಹೀನವೆಂದು ತೋರಿದರà, ಸಮೀಪಕ್ಕೆ ಬರುವುದೊಂದೇ ಆಗ ಮನ ಅನುಗ್ರಹಕ್ಕೆ ಸಾಕಾದ ಸಾಧನವಾದುದರಿಂದ ಅವನು ನನ್ನನ್ನು ತಪ್ಪದೆ ಅಂಗೀ ಕರಿಸುವನೆಂದ ಭಾವವು ಗೋವಿಂದರಾಜರು, (ಸತ್ಯಲೋಕಶರಾಯ) ಅಧಿಕಾರಭೇಧವಿಲ್ಲದೆ ಸುರನರವಾನರಾದಿಗಳಾದ ಸ