ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೫ರೆ ಶ್ರೀಮದ್ರಾಮಾಯಣವು (ಸರ್ಗ ೧೭ ನಾಗಿಯೂ, ಇರುವ ಆ ರಾಮನಿಗೆ, ವಿಭೀಷಣವೆಂಬ ನಾನು ಶರಣಾ ಮಸ್ತ ಲೋಕಕ್ಕೂ ಸಮಾಶ್ರಣೀಯನಾಗಿರುವವನು (ರಾಘವಾಯ) ಆಶ್ರಿತರಕ್ಷಣೆ ಯಿಂದ ಪ್ರಸಿದ್ಧವಾದ ರಘುಕುಲದಲ್ಲಿ ಹುಟ್ಟಿದವನು, (ಮಹಾತ್ಮನೇ) ಪರಮಾತ್ಮ ಸ್ವರೂಪನು ಇಂತಹ ರಾಮನಿಗೆ (ಮಾಂ ಕ್ಷಿಪ್ರ ನಿವೇದಯತ) ನನ್ನನ್ನು ಶೀಘ್ರದಲ್ಲಿ ತಿಳಿಸಿರಿ (ವಾಚಧರ ಮವಾಪ್ನಹಿ) ಎಂಬಂತೆ ನಾನು ಬಂದಿರುವ ಸಂಗತಿಯನ್ನು ಹೇ ಆದಮಾತ್ರದಿಂದಲೇ ನಿಮಗೆ ಮಹೂಪಕಾರಫಲವು ಸಿದ್ಧಿಸುವುದೆಂದು ಭಾವವು (ಅ ಪ್ರಾರ್ಥಿತೋ ನ ಗೋವಾಯೇದಿತಿ ತತಾರ್ಥನಾಮತಿ | ಗೋವಾಯಿತಾ ಭವ ತೈವಂ ಗೋತ್ರ ವರಣಂಸ್ಕೃತಂ”) ಎಂಬಂತೆ ಇದರಿಂದ ಗೊತ್ವವನವೆಂಬ ಅಂಗವ ಹೇಳಲ್ಪಟ್ಟಿತು : ಉಪಸ್ಥಿತ೦) ಸಮೀಪಕ್ಕೆ ಬಂದವನು ಇದರಿಂದ ರಕ್ಷಿಪ್ತ ತ್ಯನುಕೂಲಾನ್ನ ಇತ್ಯೇವಂ ಸುದೃಢಮತಿ | ಸಃಶ್ಯಾಸೋಭವೇಚ್ಛಾತ್ರ ಸದು ಸ್ಕೃತಿ ನಾಶನಃ” ಎಂಬ ವಿಶ್ಯಾಸರೂಪವಾದ ಅಂಗವು ತೆ ರಿಸಲ್ಪಟ್ಟಿರುವುದು ಇಲ್ಲಿ ವಿಭೀಷಣನು ಕೇವರಾಜ ಶತ್ರನಾದ ರಾಮನನ್ನು ಕುರಿತು ಸರಲೋಕಶರಣ್ಯನೆಂದೂ, ಪರಾತ್ಪರನೆಂದೂ ಹೇಳಿದುದು ರಗಳೆ ಎಂದರೆ ವೂಲ್ವದಲ್ಲಿ, ಈತನು ಬ್ರಹ್ಮದೇವನನ್ನು ಕುರಿತು 'ಪರಮಾಪದ್ದತ ಸ್ಕಾಪಿ ಧರಮ ಮತಿರ್ಭವೇತ್ | ಯಾಯಾ ಮೇ ಜಾ ಯತೇ ಬುದಿರೈ ತು ಯೇಷ್ಠಾಶ್ರಯಷJಟ 11 ಸೇ ಸಾಭವತು ಧರಿಷ್ಣಾ ತಂತಂ ಧರಂಚ ಪಾಲಯತ || ಇತ್ಯಾದಿವಾಕ್ಯಗಳಿಂದ ಪ್ರಾರ್ಥಿಸಿ ಕೇಳಿಕೊಂಡುದರಮೇಲೆ, ಬ್ರಹ ನು ಗೆಯೇ ಅನುಗ್ರಹಿಸಿ, ಧು ತ್ವಂ ತಥಾ ವತ್ಸ ತಥಾಚೈತದ್ಭವಿಷ್ಯತಿ” ಎಂದುವರಿವನ್ನು ಕೊಟ್ಟಿರುವುದರಿಂದ, ರಾಮನು ಸಕಲ ಜಗದ್ರಕ್ಷಣಾರ್ಥವಾಗಿಯೇ ಇಕ್ಷಾಕುವಂಶದಲ್ಲಿ ಅವತರಿಸಿದ ರ್ಪಮವರುಷನೆಂದು ತಿಳಿದು, ಹಾಗೆ ಹೇಳಿರುವನೆಂದು ಗ್ರಾಹ್ಯವು, ಮಹೇಶ್ವರತೀರ್ಥರು ) - ಅಥ - (ನಿವೇದಯತ ) ತಿಳಿಸಿಬಿಡಿರಿ? 'ಯಂಪ್ರಜಾಪತಿರೋದ ಸವಣೋಭವತಿ” ಪ ಗಮಪುರುಷನಿಗೆ ಶಿಳಿದ-ನೇ ವಣ್ಯವುರುಷನೆಂಬಂತ ರಾಮನ ಮನಸ್ಸಿಗೆ ಬಂದಾಗಲೇ ನೆ ನಗೆ ಸ್ವರೂಪವು ಸಿದ್ಧಿಸುವುದು ಅದನ್ನು ನಿಮ್ಮ ಪರುಷಕಾರದಿಂದಲೇ ಹೊಂದಬೇಕೆಂ ದು ಕೋರುವೆನಾದುದರಿಂದ ನಿವ್ರ ರೂಗಿ ತಿಳಿಸಿರಿ? ನಿವೇದಯತ, 'ಸ್ವರೇನ ಮಹತಾ ಮಹ೯” ಎಂಬಂತ ನಾನು ಉತ್ಮಸ್ವರದಿಂದ ಕೂಗಿದಾಗಲೇ ರ: ಮನು'ಅತಂದ್ರಿತ ಚ ಮೂಪತಿವ್ರಹಿತಹಸ್ತಂ”ಎಂಒಂತೆ ನನ್ನ ನ್ನು ಆಗ್ರಹಿಸುವನು ಅದಕ್ಕೆ ಮೊದಲು ನೀವೇ ಹೋಗಿ ತಿಳಿಸಿದ ಪಕ್ಷದಲ್ಲಿ ನಿಮಗೂ ಸ್ವರೂಪವು ಸಿದ್ಧಿಸು: ದು (ನಿವೇದಯತ ) ನೀವು ಹಿಂದೆ ನಡೆದವ್ಯಾಘವಾನರಸಂವಾದವನ್ನಾದರೂ ಕೇಳಿಲ್ಲವೆ? ಒಂದು ಹುಲಿಯು ಬೆನ್ನ