ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೭ ಯುದ್ದ ಕಾಂಡ ೨೧xt ರ್ಥಿಯಾಗಿ ಬಂದಿರುವೆನೆಂದು ತೀಘ್ರದಲ್ಲಿಯೆ ತಿಳಿಸಬೇಕು ” ಎಂದನು ಟಿಬಂದಾಗ ಒಬ್ಬ ಮನುಷ್ಯನು, ಭಯದಿಂದ ಒಂದು ಮರವನ್ನೇರಲು, ಅಲ್ಲಿದ್ದ ಕಪಿಯು ಅವನಿಗೆ ಅಭಯವನ್ನು ಕೊಟ್ಟಿತು ಕೆಳಗಿದ್ದ ಹುಲಿ ಯು ಆಕಷಿಯನ್ನು ಕು ರಿತು 'ಆ ಮನುಷ್ಯನನ್ನೊಡಿಸು! ಹಾಗಿಲ್ಲದ ಪಕ್ಷದಲ್ಲಿ ಅವನು ಸಮಯವನ್ನು ನೋಡಿ ನಿನ್ನನ್ನು ಕೊಲ್ಲುವನು ಅವನನ್ನು ತಿಂದಹೊರತು ನಾನು ಕದಲುವನಲ್ಲ” ಎಂದಿತು ಆದರೂ ಕಪಿಯು ತಾನು ಶರಣಾಗತವನ್ನು ಬಿಡಲಾರೆನೆಂದು ಹೇಳಿ ನಿದ್ರಿಸಲು, ಆಗ ಹುಲಿಯ ತಂತ್ರದಿಂದ ಆ ಮನುಷ್ಯನನ್ನು ನೋಡಿ ನೀನಾದರೂ ಈಗ ಅ ಕಪಿ ಯನ್ನು ತಳ್ಳುವುದಾದರೆ ನಾನು ಅದನ್ನು ತಿಂದು ತೃಪ್ತಿ ಹೊಂದಿ ನಿನ್ನನ್ನು ಬಿಟ್ಟು, ಹೋಗುವೆ”ನೆಂದಿತು ಈ ಮಾತನ್ನು ಕೇಳಿ ಕೃತ ಪು ನಾದ ಆ ಮನುಷ್ಯನು ಮಲಗಿದ್ದ ಕಪಿಯನ್ನು ಕೆಳಕ್ಕೆ ತಳ್ಳಿದನು, ಹಾಗಿದ್ದರೂ ದೈವಗತಿಯಿಂದ ಕಪಿಯು ಕೆಳಕ್ಕೆ ಬೀಳದೆ ಬೇರೊಂದು ಕೊಂಬೆಯನ್ನು ಹಿಡಿದು ನಿಂತು, ಆಗಲೂ ಆಬೇಡನ ಅಪರಾಧವನ್ನು ಮ ನಸ್ಸಿಗೆ ತಂದು ಕೊಳ್ಳದೆ ಅಭಯವನ್ನು ಕೊಟ್ಟು ಕಾಪಾಡಿ ತಂದು ಇಲ್ಲಿನ ಪೂರೈಕಥೆಯು ಹಾಗೆ ಶರಣಾಗತರಕ್ಷಣೆ ಯಲ್ಲಿ ಪ್ರಸಿದ್ಧಿ ಹೊಂದಿದ ವಾನರಜಾತಿಯಲ್ಲಿ ಹುಟ್ಟಿದ ನೀವು, ಶರಣಾಗತನಾಗಿ ಬಂದ ನನಗೆ ಧಾತ್ರದಿಂದಲಾದರೂ ಈ ಸಹಾಯವನ್ನು ಮಾಡಿ 5' (ನೀವೇದಯತ ರಾಮನು ನನ್ನನ್ನು ಕುರಿತು ಕೇಳಿದಾಗ, ನೀವು ಮಾತ್ರ ಸುಮ್ಮನಿ ರದೆ, ನನ್ನ ನ್ನು ನಂಬಬಹುದೆಂದಾಗಲಿ, ಕೂಡದೆಂದಾಗಲಿ, ಪರಿಗ್ರಹಿಸಬಹುದೆಂದಾಗ ಲಿ, ತಜಿ ಸಬ ಕುದಾಗಲಿ, ಯಾವುದೋ ಒಂದನ್ನು ನಿಮಗೆ ತೆ ಹೇರಿದಂತ ತಿಳಿಸಿಬಿಡಿರಿ. (ನಿವೇದಯತ ) 'ವಿದ್ಲಾಛ” ಎಂಬ ಧಾರ್ಥದಂತೆ ನನ್ನಿ ಂದ ಅ ವನಿಗಾದರ ಲಾ ಭ ವನ್ನುಂಟುಮಾಡಿರೆ೦ದರ್ಥವು 'ಸಮಹಾತಾ ಸುದುರ್ಲಭ ” ಅಂತಹ ಜ್ಞಾನಿ ಯಾದವನು ತನಗೆ ದುರ್ಲ ಭವೆಂದು ಯಾವಾಗಲR ಮನಸ್ಸಿನಲ್ಲಿ ಕಳವಳಿಸುತ್ತಿರುವ ಆ ಸ್ವಾಮಿಗೆ ನನ್ನಿ೦ದ ಒ೦ದಾತ್ರ ಲಾಭ ವಾಗುವಂತೆ ಮಾಡಿರಿ?ಅಥವ (ದಸ ಶಾಯಾಂ* ಎಂಬ - * ತ್ಯರ್ಥದಂತೆ ಆತನಿಗೆ ಸತ್ತೆಯನ್ನು ೦ಟುಮಾಡಿದಿ?ಅಪ್ಪ ಹಂಜೀವಿತಂಓಹ್ಯಾಂ, ಎಂದು ಆಶ್ರಿತರನ್ನು ರಕ್ಷಿಸದಿದ್ದರೆ ತನ್ನ ಪ್ರಾಣವನ್ನೇ ಬಿಡುವುದಾಗಿ ಹೇಳಿರುವ ಆ ನನ್ನ ಸ್ವಾಮಿಗೆ ನನ್ನನ್ನು ಸೇರಿಸಿ ಸತ್ತೆಯನ್ನುಂಟು ಮಾಡಿರಿ? (ಮಾಂ ಆತ್ಮಾ ನಂತರಧಾ ರಕ್ಷಪರೀಂಚ್ಯವಸರಾಕ್ಷಸಾಂ” ಎಂ ರಾವಣನಿಗೂ, ಆತನಲ್ಲಿ ಸೇರಿದವರೂ ಬೇಧವಿ ಎದೆ ಹಿತವನ್ನು ಹೇಳಿದುದರಿಂದ 'ಆನುಕೂಲ್ಯ ಮಿತಿ ವೂಕ್ತಂಸಭೂತಾನು ಕೂಲತಾ” “ಸಭ ತಗಳಿಗೂ ಅನುಕಲನಾಗಿರುವುದೇ ಅನುಕೂಲ ವನಿಸುವುದೆಂ ಬ ಪ್ರಪತ್ತಿಗೆ ಅಂಗಭತವಾದ ಆನುಕೂಲ್ಯ ಸಂಕಲ್ಪವನ್ನೂ, 'ಕ್ರದ್ರೋಹನ್ಮಾದು ರೂನಪಿ” ಎಂಬಂತ ತನಗುಂಟಾದ ಕೋಪದಲ್ಲಿ ಅಣ್ಣನೆಂಬುದನ್ನೂ ಲಕ್ಷ ಮಾಡದೆ ಲತಾ