ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೦ ಶ್ರೀಮದ್ರಾಮಾಯಣವು (ಸರ್ಗ ೧೩ —– = +, wr - - ೧ ರಾವಣನನ್ನು ಕೊಂದುಬರಬೇಕಾಗಿದ್ದರೂ, ಅದಕ್ಕೆ ಸಾಧಕವಾಗಿ ಕೈಯಲ್ಲಿ ಗದೆಯಿದ್ದ ರೂ, ಆ ಪ್ರಾತಿಕವನ್ನು ಬಿಟ್ಟು ಒಂದುದರಿಂದ ಪ್ರಾತಿಕಲ್ಯ ವರ್ಜನವೆಂಬ ಅಂ. ಗವನ್ನೂ, ಹಿಂದೆ ಸುಗ್ರೀವನ ಪಟ್ಟಾಭಿಷೇಕವನ್ನು ನಿರ್ದನ ಕಾಗಿಟ್ಟು ಕೊಂTು ತ ನೈನ ರಾಮನು ಹಾಗೆಯೇ ರಕ್ಷಿಸುವನೆಂಬ ನಂಬಿಕೆಯಿಂದ ಇತ್ರಲಾ 1 ಹೊರಟು ಬಂದುದರಿಂದ 'ರ ಕಿಷ್ಯತನಕ ೧ಲಾವ ಇತಿ ಯಾ ಸ 'ದೃಢ ಮy! ಸಶಾಸೊಭ ವೇತ” ಎಂಬಂತೆ ವಿಶ್ಯಾಸರೂಪವಾದ ಅಂಗವನೂ”, “ ಭವಂತ೦ಶರಣಂಗತ <"ಎಂ ದುಹೇಳಿ ಗೊತ್ವವರ ಸವೆ- ಬ ಅಂಗವನ್ನೂ “ಭದದತಂ ಮೇ ರಾಜ್ಯಂಚ ಜೀವಿ ತಂಚ ಸುಖಾ ಚ” ಎಂದು ಹೇಳಿ ಭರನ್ಯಾಸವನ್ನು ಮಾಡಿದುದರಿಂದ ಆತ, ನಿಕ್ಷೇಪ ವನೂ 'ಕೇನಚಾಸ್ಮ ವಮಾನಿತ ?” ಎಂದು ತನಗೆ ಈ `ಹನಿಂದುಂಟಾದ ಪರಿಭವವ ನ್ನು ವ್ಯಕ ವಾಗಿ ಹೇಳಿದುದರಿಂದ, ಗರ್ವಹ ಸಿರೂಪವಾದ ಕಾರ್ಪಣ್ಯವನ ಹೀಗೆ ಶರಣಾಗತಿಗೆ ಬೇಕಾದ ಆರ೦ಗಗಳನ್ನೂ ಕೊರತೆಯಿಲ್ಲದೆ ಇರಿಸಿದ ವ ನನ್ನನ್ನು ನೀವು ರಾಮನಿಗೆ ೬ಳಿಸಿರಿ?” (ಕಿಪ್ರ) ಈ ಕ್ಷಣವೇ ಹೋಗಿ ವಿಜ್ಞಾಪಿಸಬೇಕು ? •'ಇಷಾತುರವೇಕೆ ?” ಎಂದಲೆ (ಚಂಚಲಂ ಮನ ) ಮನವರ ಮನಸು ಚಂಚಲ ವಾದುದಲ್ಲವ? ಈಗ ನನ್ನ ಮನಸ್ಸಿನಲ್ಲಿ ಹುಟ್ಟಿರುವ ಆನುಕೂಲ್ಯವು ಇನ್ನು ಕನ ಕಾಲ ದಲ್ಲಿ ಮಾವಿಹೋಗಬಹುದಾದುದರಿಂದ ಅದಕ್ಕೆ ಮೊದಲೇ ತಿಳಿಸಬೇಕು (ಪ್ರ) 'ಕ್ಷಿಪ್ರ ರಾ ಮಾಳು ಶಂಸಧo! ಸೀತಾಂ ಕರತಿ ರಾವಣ !” ಎಂದು ಸೀತಾದೇ ವಿಯು ದಂಡಕಾರಣ್ಯದಲ್ಲಿ ದೇವತೆಗಳನ್ನು ಕುರಿತು ಮೊರೆಯಿಡುವಾಗೆ ಲೂ, ದೇವತೆಗ ಳು ಅದರ೦ತ ಕ್ಲಿಪ್ರದಲ್ಲಿ ನಡೆಸದೆ ಹೋದುದರಿಂದಲ್ಲವೇ ಆಕೆಯು ರಾವಣನ ಕೈಗೆ ಸಿ ಕಬೇಕಾಯಿತು ಅದರಂತೆಯೇ ನಾನೂ ನನ್ನ ಮನಸ್ಸೆಂಬ ರಾಕ್ಷಸನ ಕೈಗೆ ಸಿಕ್ಕುವ ದಕ್ಕೆ ಮೊದಲೇ ನೀವು ರಾಮನಿಗೆ ತಿಳಿಸಿ ಬಿಡಿರಿ? (ಕಿಪ್ರಂನಿವೇದಯದ ' ದತಮಸ್ಕಾ ಭಯಂ” ಎಂಬುದಾಗಿ ಆತನೇ ಮುಂದುಬಿದ್ದು ಅಭಯವನ್ನು ಕೊಡುವುದಕ್ಕೆ ಮದ ಲೇ ನೀವಾಗಿ ಹೋಗಿ ತಿಳಿಸಿರಿ' : ಕಿಪ್ರ ನೀವೆ: ದಯತ ) ನಾನು ಬಹಳ ಹೊತಿ ನವರಿಗೆ ತಡೆಯಲಾರೆನಾದ ದರಿಂದ ಮತ್ತೊಮ್ಮೆ ಶರಣಾಗತಿಯನ್ನು ಮಾಡಬೇಕಾಗಬಹುದು “ಸಕೃದೇವ ಪ್ರಸನ್ನಾ ಯ” ಎಂದು ಒಂದೇ ಆವರಿ ಮಾಡಬೇಕೆಂದು ಏರ್ಪಟ್ಟಿರು ವ ಶರಣಾಗತಿಸ್ವರೂಪಕ್ಕೆ ಹಾನಿಯುಂಟಾಗದಂತೆ ಮುಂದಾಗಿಯೇ ತಿಳಿಸಿರಿ-ನನ್ನನು ತಿಳಿಸಬೇಕಾದದು ಯಾರಿಗೆ? (ರಾಘವೇಯ) ಅಪ್ಪಹಂ ಜಿ ಪಿತಂಜಹಾಂ ನಹಿಪ್ಪ ತಿಜ್ಞಾಂ ಸ೧ಶ್ರುತ ” ಎಂಬಂತೆ ಇಂತಹ ಸಂದರ್ಭಗಳಲ್ಲಿ ತನ್ನ ಪ್ರಾಣವನ್ನೂ ಲಕ್ಷ ಮಾಡದ ಆ ರಾಮನಿಗೆ ತಿಳಿಸಿರಿ (ಗಾಘವಾಯ ಮಾಂಕ್ಷಿಪ್ರ ನಿವೇದಯತ) ಹಿಂದೆ ಸೀತ ಯು 'ರಾಘವಸ್ಯ ಯಶೋ ಹೀಯೇತ್ಋಷಿಗಳನ್ನೂ, ಸುಗ್ರೀವನನ್ನೂ, ಕಾಕಾಸು