ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- - ೨೧೬೨ ಶ್ರೀಮದ್ರಾಮಾಯಣವು (ಸರ್ಗ, ೧೭ ಹೀಗೆ ಆ ರಾಕ್ಷಸನು, ತಾನು ರಾಮನಲ್ಲಿ ಮರೆಹುಗುವುದಾಗಿ ಹೇಳಿದ ಮಾತನ್ನು ಕೇಳಿದೊಡನೆ ಸುಗ್ರೀವನು ಬೆಚ್ಚರಗೊಂಡು, ತೀಘ್ನುಗಮನದಿಂದ ರಾಮನಬಳಿಗೆ ಹೋಗಿ, ಲಕ್ಷಣನಮುಂದೆ ರಾಮನನ್ನು ಕುರಿತು, ((ರಾಮಾ ! ರಾವಣನಿಗೆ ತಮ್ಮ ನಾದ ವಿಭಿ॰ಷಣನೆಂಬ ರಾಕ್ಷಸನೊಬ್ಬನು, ಬೇರೆ ನಾಲ್ಕು ಮಂದಿ ರಾಕ್ಷಸರೊಡಗೂಡಿ,ನಿನ್ನಲ್ಲಿತಾನು ಶರಣಾರಿಯೆಂದು ಬಂದಿರುವನು ಇದರ ನಿಜವಾದ ಕಾರಣವೇನೆಂದು ತಿಳಿಯುವುದಕ್ಕಿಲ್ಲ ' ಮುಖ್ಯವಾಗಿ ಈಗ ನೀನು, ಮುಂದಿನ ಕಾಲ್ಯಾಕಾರಗಳನ್ನು ನಿಶ್ಚಯಿಸುವ ಮಂತ್ರಾಲೋಚನೆಯ ಯೂ, ಸೈನ್ಯಗಳ ವ್ಯೂಹನಿರ್ಮಾಣದಲ್ಲಿಯೂ, ಕಾಲೋಚಿತವಾದ ರಾಜ ನೀತಿಪ್ರಯೋಗದಲ್ಲಿಯೂ, ಶತ್ರು ರಹಸ್ಯಗಳನ್ನು ತಿಳಿದುಬರುವುದಕ್ಕಾಗಿ ಗೂಢಚಾರರನ್ನು ನಿಯಮಿಸುವ ಕಾವ್ಯದಲ್ಲಿಯೂ, ನಮ್ಮ ಕಡೆಯ ವಾನ ರರ ವಿಷಯವಾಗಿಯಾಗಲಿ, ನಮಗೆ ಶತ್ರುಗಳಾದ ರಾಕ್ಷಸರ ವಿಷಯ ಷಿಯಾಗುವನಲ್ಲವೆ ? ಅಂದರಂತೆಯೇ ಈಗ ನಾನೂ ಭಗವವಾಶ್ರಯಕ್ಕಾಗಿ ಬಂದುದ ರಿಂದ ನಿರ್ದೋಷಿ ಯಾಗಿರುವೆನು (ಉಪಸ್ಥಿತ೦) ಒಂದುವೇಳೆ ನಾನು ಇಲ್ಲಿಗೆ ಬಾರದೆ ಲಂಕೆಯಲ್ಲಿಯೇ ಇದ್ದು 'ಶರಸು” ಎಂದು ಹೇಳಿದ್ದರೂ, ಆಗ ಶ್ರೀರಾಮನು ತಾನಾಗಿ ಯೇ ಎಷ್ಟೋ ಶ್ರಮಪಟ್ಟು ಸಮುದ್ರವನ್ನು ದಾಟಿಬಂದು ನನ್ನನ್ನು ರಕ್ಷಿಸಬೇಕಾಗಿತ್ತ ಲ್ಲವೆ? ಈಗ ಆ ಶ್ರಮವೂ ಇಲ್ಲದಂತೆ, ತಾನಾಗಿಯೇ ಮುಂದೆ ಬಂದುನಿಂತಿರುವನೆಂದು ಹೇಳಿರಿ, (ಉಪಸ್ಸಿತಂ ನಿವೇದಯತ) ಹಿಂದೆ ರಾಮನು ತಾನಾಗಿಯೇ ಕಿಕ್ಕಿಂಧೆಯ ಬಳಿ ಯಲ್ಲಿ ನಿಮ್ಮನ್ನು ಹುಡುಕಿಕೊಂಡು ಬಂದಾಗ ಜಗ್ಗುರಿರಿತಟಾದಸ್ಮಾ ದನ್ಯಂ ಶಿಖರ ಮುತ್ತಮಂ” ಎಂಬಂತೆ ಅವನನ್ನು ನೋಡಿ ಭಯಪಟ್ಟು ಬೆಟ್ಟದಿಂದ ಬೆಟ್ಟಕ್ಕೆ ಹಾರಿ ಹೋದ ನಿಮ್ಮ ಹಾಗಲ್ಲದೆ, ನಾನಾಗಿಯೇ ಹುಡುಕಿಕೊಂಡು ಬಂದಿರುವೆನೆಂದು ಅವನಿಗೆ ತಿಳಿಸಿರಿ?” ಎ ದು ಭಾವವು ಇದರಿಂದ ಭಗವತ್ರಮಾಶ್ರಯಣವನ್ನು ಮಾಡುವವರಿಗೆ ಭಗವದ್ಭಕರು ತೇವಾಗಿ ಮುಂದುಬಿದ್ದು ಸಹಾಯಕರಾಗಿ ಬರಬೇಕೆಂಬರ್ಥವು ಪ್ರತಿಪಾ ವಿತವಾಗುವುದು, (ತನಿಶೈಕಿ.)

  • ಇಲ್ಲಿ ಏತತ ಎಚನಂ ಶ್ರುತ್ವಾ ಸುಗ್ರೀವೋ ಲಘುವಿಕ್ರಮಸಿ 1 ಲಕ್ಷಣಸ್ಯಾಗ್ರ

ರಾಮಂ ಸ೦ರಬ್ಬ ಮಿದಮಬ್ರವೀತ” ಎಂದು ಮೂಲವು' ವಿಶೇಷಾರವು - ಏ ತತ್ತು ವಚನಂ ಶ್ರುತ್ಯಾ) ಈ ಮಾತನ್ನು ಕೇಳಿದಮೇಲೆ (ಸುಗ್ರೀವೋ ಲಘುವಿಕ್ರಮಃ | ಸುಗ್ರೀವನು ಬಹಳ ಚುರುಕಾದ ನಡೆ ಯುಳ್ಳವನಾಗಿ, ಎಂದರೆ, ಈ ವಿಭೀಷಣನು