ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೩ ಶಗ, M | ಯುದ ಕಂಡವು. ವಾಗಿಯಾಗಲಿ ಬಹಳ ಎಚ್ಚರಿಕೆಯಿಂದಿರಬೇಕು, ಹೀಗಿದ್ದರೆ ಮಾತ್ರವೇ ನಿನಗೆ ಮುಂದೆ ಕ್ಷೇಮವುಂಟು, ಇಲ್ಲಿನ ರಾಕ್ಷಸರು ಕಾಮರೂಪಿಗಳಾ ದುದರಿಂದ, ಕಣ ರೆಯಾಗಿಯ ಸಂಚರಿಸುತಿರುವರು. ಕಷಟೋಪಾಯ ಗಳನ್ನು ಚೆನ್ನಾಗಿ ಬಲ್ಲರು ' ಮೋಸದಲ್ಲಿ ಮಹಾನಿಪೂಣರು ಇವರಲ್ಲಿಮಾ ತ್ರ ಯಾವಾಗಲೂ ನಂಬಿಕೆಯನ್ನಿಡಬಾರದು. ಇದರಮೇಲೆ ಈತನು ಆ ರಾವ ಇನಿಗೆ ಗೂಢಚಾರನಾಗಿದ್ದರೂ ಇರಬಹುದು “ಶತ್ರು ಪಕ್ಷದವರನ್ನು ಕೈಸೇ ರಿಸಿಕೊಳ್ಳುವುದರಿಂದ ನಮ್ಮ ಬಲವು ಹೆಚ್ಚುವುದಲ್ಲವೆ?” ಎಂದು ನೀನು ಕೇಳಬಹುದು ಹಾಗೆ ನಂಬಲೇಬಾರದು ಇವನು ನಮಗೆ ಅನುಕೂಲ ನಂತೆ ಮೇಲೆಮೇಲೆ ನಟಿಸುತ್ತ, ನಮ್ಮಲ್ಲಿ ಒಳಹೊಕ್ಕು, ಸಮಯವನ್ನು ನೋಡಿ ನಮ್ಮೊಳಗೇ ಒಳಜಗಳವನ್ನು ತಂದಿಡಬಹುದು ಇದರಲ್ಲಿ ಸಂ “ಶರಣು” ಎಂದು ಹೇಳಿದ ಮಾತು ರಾಮವಕಿವಿಗೆ ಬಿದ್ದು ದಾದರೆ, ಆಮೇಲೆ ಈ ರಾಕ್ಷಸ ನನ್ನು ಬಿಡಿಸುವುದಕ್ಕೆ ಹೇಗ ಸಾಧ್ಯ ವಲ್ಲ ! ಅಮಾತು ರಾಮನ ಕಿವಿಗೆ ಬಿಳುವುದಕ್ಕೆ ಮೊದಲೇ ಇವನಿಗೆ ಅವನಲ್ಲಿ ದ್ವೇಷಬುದ್ದಿಯನ್ನು ಹುಟ್ಟಿಸಬೇಕೆಂದು ತಟ್ಟನೆ ರಾಮನ ಬಳಿಗೆ ಹೋದುದಾಗಿ ಭಾವವು (ಕ್ಷೆಣೆಸ್ನಾಗ್ರತ 8 : ತನ್ನಂತಯೇ ರಾಮನಲ್ಲಿ ಪ್ರೇಮ ನುಳ್ಳ ಲಕ್ಷಣನನ್ನೂ ಮುಂದಿಟ್ಟುಕೊಂಡು, 'ಅಶಿಸ್ನೇಹ, ವಾಪಶಂಕಿ' ಎಂಬ ನ್ಯಾ ಯದಿಂದ, ರಾಮನಿಗೆ ವಿಭೀಷಣನಿಂದ ಏನಾದರJu ಅವಾಯವು ಏನಾಗಬಹುದೆಂದು ತಾನು ಶಂಕಿಸುವಂತೆ ಲಕ್ಷಣನಿಗೆ ಆ ಶಂಕೆಯಿರುವುದು ಸಹಜವಾದುದರಿಂದ, ಅವನನ್ನೇ ತನ್ನ ಸಹಾಯಕ್ಕಿಟ್ಟ ಕೊಂಡನೆಂದು ಭಾವವ ಲಕ್ಷ್ಮಣನಿಗೆ ಯಾವಾಗಲೂ ಈ ವಿಧ • ದ ಶಂಕೆಯುಂಟೆಂಬುದಕ್ಕೆ, ಹಿಂದೆ ಇವನು ರಾಮನಲ್ಲಿರುವ ಪ್ರೇಮಾತಿಶಯ ದಿಂದ ಭರತನ ವಿಷಯವಾಗಿ 'ಭರತಸ್ಯ ವಧೇ ದೋಷಂ ನಾಹಂ ಪಶ್ಯಾಮಿ 'ಭರತ ನನ್ನು ಕೊಲ್ಲುವುದರಲ್ಲಿ ನನಗ ದೋಷವೇನೂ ತೋರಲಿಲ್ಲ' ಎಂದು ಹೇಳಿರುವನು ಇಲ್ಲಿ ವಿಭೀಷಣನಲ್ಲಿ ನಿಷ್ಕರಣೆ ಭ ಯಶಂಕಿತನಾದ ಸುಗ್ರೀವನೂ ತನಗೆ ಸಮಾನಸ್ಯಭಾವ ವುಳ್ಳ ಲಕ್ಷಣ ತನ್ನೇ ತನ್ನ ಸಹಾಯಕ್ಕೆ ಕರೆತಂದನೆಂದು ಧಾವವು (ರಾ ಮಂ : 'ರಾ ಘುವಂ ಶರಣಂಗತ " ಎಂಬ ಮಾತನ್ನು ಕೇಳಿದಾಗಲೇ ಸಂತೋಷದಿಂದ ಅಭಿರಾಮಸ್ವರೂಪ ವುಳ್ಳ ರಾಮನನ್ನು ಸಂಗಂ) ತನ್ನ ಪ್ರಭುವಾದರೂ ತನ್ನ ಮಾತನ್ನು ಮೀರಿ ಹೆನೀಗದಂತೆ ಮುಂದುಬಿದ್ದು, ಇದಮಬ್ರವೀತ್, ಈಗ ಬಂದವನು ಶತವೇ ಅಥವಾ ಮಿತ್ರನೇ? ಎಂದು ಸಂದೇಹಿಸಿ ನಿರ್ಣಯಿಸುವುದಕ್ಕೂ ಅವಕಾಶಕೊಡದೆ ಶತ ವೆಂದೇ ನಿಶ್ಚಯಿಸಿ ಹೇಳಿದವನೆಂದುಭಾವವು (ತನಿಶ್ಮೀಕಿ