ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೮ ಶ್ರೀಮದ್ರಾಮಾಯಣವು (ಸರ್ಗ ೧೭. ಮಗೆ ತೋರಿದ ಮತವನ್ನು ಸಕಾರಣವಾಗಿ ನಿರೂಪಿಸಿ ಹೇಳಲಿ!” ಎಂದರು. ಹೀಗೆ ವಾನರರು ಹೆ ಇದುದನ್ನು ಕೆ೦, ಬುದ್ಧಿಶಾಲಿ ಯಾದ Moಗದನು ಸು ಗ್ಯವಸಂದೀಚೆಗೆ ತಾ : ಯುವರಾಜನೆನಿಸಿ ವಾನರರಿಗೆ ಪ್ರಧಾನನಾದು ದರಿಂದ, ಪಿಬಿ- ಹಣನ ಮಗ ಯ ವಾತೆ ಗುಣದೋಷಗಳನ್ನು ಸಿ ಮರ್ತಿಸುವು ದಾಗಿ ತಾನೇ ಮೊದಲು ರಾ ಮನನ. ಕುರಿತ41ಾ ಮಾ ! ಈ ವಿಭಿಷ ಇನು ಶರಣಾಗತನಾಗಿ ಬಂದರೂ, ಶತ್ರವಿನ ಕಡೆ ಯಿಂದ ಬಂದಿರುವು ದರಿಂದ ಅವರುಷ ಯ ವಾಗಿ ನಾವು ಶಂಕಿಸಬೇಕಾದುದೇ ಯುಕ್ತವು ಹೇ। ಗಿದರೂ ಈತನನ್ನು ಪರೀಕ್ಷಿಸದೆ, ಇವನು ಬಂದೊಡನೆ ನಾವು ನಂಬಿಕೆಯ ನ್ನು ತೋರಿಸಿಬಿಡ ಬಾರ ಇಂತವರನ್ನು ನಂಬಿಬಿಟ್ಟರೆ ಮುಂದೆ ಅನರ್ಥವೇ ಸಂಭವಿಸುವುದು, ಏfoದರೆ, ಕುಟಿಲಬು ಯುಳ್ಳವರು ಶತ್ರುಗಳನ್ನು ಕೊಲ್ಲುವುದಕ್ಕಾಗಿಯೇ ಅವರಲ್ಲಿ ಒಳಹೊಕ್ಕ, ತಮ್ಮ ಅಭಿಪ್ರಾಯವ 'ನ್ನು ಯಾವ ವಿಧದಿಂದಲ ಕರಕ್ಕೆ ಕಾಣಿಸದೆ, ತಮ್ಮ ಇಂಗಿತಗಳನ್ನೂ ಮರೆಸಿಟ್ಟುಕೊಂಡು, ಸಮಯವನ್ನು ನಿರೀಕ್ಷಿಸುತ್ತಿರುವರು ತಮಗೆ ಸರಿ ಯಾದ ಅವಕಾಶವೂ ದೊರೆಯುವವರಗೂ ಬಹಳನಂಬಿಕೆಯನ್ನೆ ತೋರಿಸು ತಿರುವರು ನಾವು ಎಚ್ಚರತಪ್ಪಿದ ಸಮಯವನ್ನು ನೋಡಿ ಮೇಲಿಬಿದ್ದು ಕೊಲ್ಲುವರು ಯಾವ ಮನುಷ್ಯನನ್ನಾ ದರೂ ಪರೀಕ್ಷಿಸದೆ ಅವನಲ್ಲಿ ನಂ ಬಿಕೆಯನ್ನು ತೋರಿಸುವುದರಿಂದ ಬಹಳ ದೊಡ್ಡ ಅನರ್ಥವುಂಟು. ಇದಲ್ಲದೆ ಯಾವಕಾರವನ್ನು ನಡೆಸಬೇಕಾಗಿದ ರಸಿ, ಅದರಿಂದುಂಟಾಗಬಹುದಾದ ಗುಣದೋಷ ಗಳನ್ನು ವೆ • ದಿ° ಪಾಲೋಚಿಸಿ, ಆಮೇಲೆ ಅದನ್ನು ತ್ಯಜಿ ಸಬೇಕೆ ? ಸಂಗ್ರಹಿಸಬೇಕ” ಎಂಬುದನ್ನು ನಿಶ್ಚಯಿಸಿಕೊಳ್ಳಬೇಕೇಹೊರ ತು, ಹಿಂದುಮುಂದು ನೋಡದೆ ಪರಿಗ್ರಹಿಸಲೂ ಬಾರದು, ತ್ಯಜಿಸಲೂಬಾ ರದು ಗುಣವುಂಟೆಂಬ ಸಿಶೆ ಮವು ತೋರಿದರೆ ಇವಶ್ಯವಾಗಿ ಅಂಗೀಕರಿಸ ಬೇಕು ದೋಷವುಂಟೆಂದು ತಿಳಿದಾಗ ತ್ಯಜಿಸಬೇಕು ಆದರೆ ಯಾವ ವಿಷ ಯದಲ್ಲಿಯಾಗಲಿ, ಸತ್ವಪ್ರಕಾರದಿಂದಲೂ ಗುಣವೇ ತುಂಬಿರುವು `ಂದಾ ಗಲಿ, ಸಂಪೂರ್ಣವಾಗಿ ದೋಷವೇ ಇರುವುದೆಂದಾಗಲಿ ಹೇಳುವುದಕ್ಕಿಲ್ಲ. ಯಾವ ಮನುಷ್ಯನಲ್ಲಿಯಾದರೂ ಗುಣದೋಷಗಳೆರಡೂ ಕಲೆ ಇರುವು ವು ಹೀಗಿರುವಾಗ ಯಾರನ್ನ oಗೀಕರಿಸಬಹುದು' ಯಾರನ್ನು ಬಿಡಬಹುದು!"