ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭, ಸಾರಣನು ಮತ್ತೆ ಕೆಲವು ಪ್ರಧಾನವಲನರಯೂಥಪತಿಗಳನ್ನು ರಾವಣನಿಗೆ ತೋರಿಸಿದುದು ೨೨೬೨ ೨೮, ಸಾರಣನು ತಿಳಿಸದೆಬಿಟ್ಟಿ ಬೇರೆ ಕೆಲವು ವಿಷಯಗಳನ್ನು ಶುಕ ನು ರಾವಣನಿಗೆ ಹೇಳಿ ತೋರಿಸಿದುದು ೨೨೬೬ ೨೯ ರಾವಣನು ಶುಕಸಾರಣರನ್ನು ಧಿಕ್ಕರಿಸಿ, ತಿರುಗಿ ರಾಮನ ಬಳಿಗೆ ಶಾರ್ದೂಲಾದಿಚಾರಣರನ್ನು ಕಳುಹಿಸಿದುದು ಅವ ರನ್ನೂ ನಿಭೀಷಣನುಹಿಡಿದು ರಾಮನಮುಂದೆನಿಲ್ಲಿಸಿದುದು ೨೨೭೩ ೩೦ ರಾಮನು ವಾನರವೀರರೆಡನೆ ಸುವೇಲಾದ್ರಿಯ ಸಮೀಪದಲ್ಲಿ ಬಂದಿಳಿದಿರುವುದನ್ನು ಶಾರ್ದೂಲಾದಿಗಳು ರಾವಣನಿಗೆ ತಿಳಿಸಿದುದು ೨೨೭೬ ೩೧, ರಾವಣನು ಮಾಯಾವಿಯಾದ ವಿದ್ಯುಜ್ಜಿಹೂನಿಂದ ಕೃತ್ರಿಮವಾ ದ ರಾಮ ರಸ್ಸನ್ನೂ, ಧನುಸ್ಸ, ಸೀತೆಯು ಹನು ಮಂತನ ಮೂಲಕವಾಗಿ ಕಳುಹಿಸಿಕೊಟ್ಟ ಚೂಡಾಮಣಿ ಯನ್ನೂ ಮಾಯೆಯಿಂದ ಮಾಡಿಸಿ, ಅವುಗಳನ್ನು ಸೀತೆಗೆ ತಂದು ತೋರಿಸಿದುದು. ೨೨೮೨ ೩೨ ಸೀ ಯು ಮಾಯಾರಾಮಶಿರಸ್ಸನ್ನು ನೋಡಿ ವಿಲಪಿಸಿದುದು ೨೨೮೮ ೩೩ ವಿಭೀಷಣನ ಭಾರೆಯಾದ ಸರಮೆಯು ಸೀತೆಯನ್ನು ಸಮಾ ಧಾನಪಡಿಸಿದುದು ೨೨೪ ೩೪ ಸರಮೆಯು ರಾವಣನ ಅಭಿಪ್ರಾಯವನ್ನು ತಿಳಿದುಬಂದು ಸೀ ತೆಗೆ ಹೇಳಿದುದು ೨೩೦೦ ೩೫ ರಾಮನಿಗೆ ಸೀತೆಯನ್ನೊಪ್ಪಿಸುವುದೇ ಅವಶ್ಯಕಾವ್ಯವೆಂದು ಮಾ ಲ್ಯವಂತನು ರಾವಣನಿಗೆ ಬೋಧಿಸಿದುದು * ೨೩೦೪ ೩೬ - ರಾವಣರು ಮಾಲ್ಯವಂತನನ್ನು ನಿಂದಿಸಿ, ತನ್ನ ಪಟ್ಟಣದ ರಕ್ಷ ನಗಾಗಿ ಸೇನೆಗಳನ್ನು ನಿಲ್ಲಿಸಿದುದು ೨೩೧೦ ೩೭ ಇತ್ತಲಾಗಿ ರಾಮನು ವಾನರ ಸೈನ್ಯಕ್ಕೆ ಗುಪ್ತ ವಿಧಾನವನ್ನು ಮಾಡಿಸಿದುದು, ೨೩೧೩