ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೦ ಶ್ರೀಮದ್ರಾಮಾಯಣವು [ಸರ್ಗ ೧೭. ಇರುವ! ಮಾತಿನಿಂದ ((ರಾಮಾ' ಇವರಿಬ್ಬರೂ ಹೇಳಿದಂತೆ ಈ ವಿಭೀಷಣ ನೊಡನೆ ಸೀನಾಗಿ ಬಳಿಕೆಮಾಡುವುದರಿಂದಾಗಲಿ, ಚಾರರಿಂದಾಗಲಿ, ಪರೀ ಕ್ಷಿಸುವುದು ಸಾಧ್ಯವಲ್ಲ ' ಈತನನ್ನು ನಂಬುವುದೂ ಸತ್ವಪ್ರಕಾರದಿಂದ ಲೂ ಸರಿಯಲ್ಲ. ಆ ರಾವಣದೋ ನಮ್ಮಲ್ಲಿ ಬದ್ಧವೈರವುಳ್ಳವನು ಮಹಾವಂ ಚಕನು ಬಹಳಪಾಪಿಯು ಪಾಪವೇ ಸಹಜಸ್ವಭಾವವುಳ್ಳ ರಾಕ್ಷಸರಿಗೂ ರಾ ಜನು ಅಂತಹ ರಾವಣನ ಕಡೆಯಿಂದಲೇ ಈ ವಿಭೀಷಣನು ಇಲ್ಲಿಗೆ ಬಂದರು ವನು ” ವಿ ರಾವಣನು ಮಹ್ಮನಾದ ಮಾತ್ರಕ್ಕೆ ಇವನು ಸಾಧುವಾಗಿರಬ ರದೆ” ಎಂದು ನೀನು ಶಂಕಿಸಬ ದು' ಇವನು ಈಗ ನಮ್ಮಲ್ಲಿಗೆ ಬಂದಿರುವ * ಕಾಲದೇಶಸ್ಥಿತಿಯೂ ಕೂಡ ಶಂ: ಇಸ್ಪದವಾಗಿದವದು ಹೀಗೆ ಒಕಸಾ ತಗಿ ಆತನು ಕತ್ತುಹಿನ ಕಡೆ ಬೆಂದ ಬಂದವನಾದುದರಿಂದ, ಸತ್ಯಪ್ರಕಾ ಕಜ ನೇ ಇದನವಿಷಯದಲ್ಲಿ ಶಂಕಿಸದಂ ಕಾ ದೇ ಯಕ್ಷವು” ಎಂದನು ವಲೆ ನಾಯಾನ ಖಗಳನ್ನು ಸಿಕ್ಕ ಯಿಸುವುದರಲ್ಲಿ ನಿಪುಣನಾಗಿಯ, ಆ ನಿಶ್ಚಯವನ್ನು ಚೆನ್ನಾಗಿ ಉಪಪಾಸಿ ಹೇಳುವುಗಕ್ಕೆ ತಕ್ಕ ವಚನಸಂಪ ಯಳವನಾಗಿಯೂ ಇರುವ ಮೈಂದನ., ತನ್ನ ನೆ ತಾವ, ಪಿಭೀಷಣನು ಸರವಿಧದಲ ೧ ಶಂಕಾಸ್ಪದನಾಗಿಬ್ಬರೂ, ಯಾವ ವಂದರೂ ಸುಲ ಭೂ'ರಾ ಯರಿಂದ ಆತನನ್ನು ಪಕ್ಕಿಸದೆಯೇ ಅತನನ್ನು ನಿರಾಕರಿಸಿಬದ್ಯ ರೈತಾನಾಗಿ ಕೈಗೆ ಬಂದ ಬಲವನ್ನೂ ಕಳೆದುಕೊಂಡಂತಾಗುವ”ಸಂದೆಣಿಸಿ, ಆ ವಿಭೀಷಣವನ್ನು ಪರೀಕ್ಷಿಸುವುದಕ್ಕೆ ಸುಲಭೋಪಾಯವೇನೆಂಬುದನ್ನು

  • ಇಲ್ಲಿ “ಅದೇಶಕಾಲೇ ಸಂವಾಪ; ಎಂದು ಮೂಲವು ಮಶ್ಯಮೂಕ ಪರ ತವೇ ಈತನು ಬಂದು ಮರೆಹುಗಬೇಕಾದ ಪ್ರದೇಶವೆಂದೂ, ಆಗಲೇ ಉಚಿತ ಕಾಲ ವೆಂದೂ, ಹೆ: ಗಿಲ್ಲದೆ ನಾವು ಇಷ್ಟು ದೂರದವರೆಗೆ ಬಂದು ಲಂಕೆಯನ್ನು ಸಮೀಪಿಸಿದ ಮೇಲೆ, ಈ ರಾತ್ರಿಕಾಲದಲ್ಲಿ ಬಂದಿರುವುದರಿಂದ, ಇವನು ಬಂದ ಈ ಕಾಲದೇಶಗಳೆರಡೂ

ಸಂದೇಹಾಸ್ಪದಗಳೆಂದೂ ತನಿಶ್ಮೀಕಿ ವ್ಯಾಖ್ಯಾನವು ನಾವು ಲಂಕೆಗೆ ಇನ್ನೂ ದೂರ ವಾಗಿರುವುದರಿಂದ, ಈ ಕಾಲದಲ್ಲಿ ಇವನಿಗೆ ನಮ್ಮಿಂದ ಭಯಕ್ಕೆ ಕಾರಣವೇ ಇಲ್ಲ. ಇವನು ಈ ಸ್ಥಳಕ್ಕೆ ಬರಬೇಕಾದ ಕೆಲಸವೂ ಇಲ್ಲ!ಇದಲ್ಲದೆ ತನ್ನ ಸ್ವಾಮಿಯಾದ ರಾವ ಹನಿಗೆ ಶತ್ರುಗಳೊಡನೆ ಯುದ್ಧವು ಸಮೀಪಿಸಿರುವಾಗ ಆತನನ್ನು ಬಿಟ್ಟು ಬರುವುದಕ್ಕೂ ಇದು ತಕ್ಕ ಕಾಲವಲ್ಲ ವೆಂದು (ಗೋವಿಂದರಾಜ ವ್ಯಾಖ್ಯಾನವು ;