ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೭] ಯುದ್ಧಕಾಂಡವು. ೨೧೭೧ ಚೆನ್ನಾಗಿ ನಿರ್ಧರಿಸಿಕೊಂಡು, ಸುಗ್ರೀವಾದಿಗಳು ಹೇಳಿದುದಕ್ಕಿಂತಲೂ ಹೆ ಕ್ಲಾ ?) ಯುಕ್ಯುಕ್ತವಾದ ಮಾತಿನಿಂದ ರಾಮನನ್ನು ಕುರಿತು « ಎಲೆ ರಾಜೇಂದ್ರನೆ' ಈಗ ನಾವು ಈ ವಿಭೀಷಣನಬಳಿಗೆ ಯಾವನಾದರೂ ಅಪ ರಿಚಿತನಾದ ಪುರುಷನೊಬ್ಬನನ್ನು ಕಳುಹಿಸಿ, ಲಾವಣನು ನಮ್ಮ ವಿಷಯ ವಾಗಿ ಏನು ಹೇಳುತ್ತಿರುವನೆಂಬುದನ್ನು ಮೊದಲು ತಿಳಿದುಕೊಳ್ಳಬೇಕು ವಿಭೀಷಣಸಿಗೆ ಸ್ವಲ್ಪ ನಾದರೂ ಸಂದೇಹವುಂಟಾಗದಂತೆ ಸಂಗತಿಗಳನ್ನು ತಿಳಿದು ಬರಬೇಕು 'ತುರಪಡದೆ ಮಲ್ಲಗೆ ಮೃವಾಕ್ಯಗಳಿಂದ ಕೇಳ ಬೇಕು ಹೀಗೆ ನಾವು ಉಪಾಯ ಬಂಪ ಆ ವಿಭೀಷಣನು ದಪ್ರನೇ ಅಲ್ಲ ವೇ ಎಂಬವನ್ನು ಸುಕ್ಷಿಸಿ, ಅವನ ಭಾವವನ್ನು ಯಥಾಸ್ಥಿತವಾಗಿ ತಿಳಿ ದುಕೊಳ್ಳುವುದು ಮೇಲು' ಇವರು ಮುಷನೆಂದ, ತೆನರೆ ಇದಕ್ಕೆ ತಕ್ಕಂತೆ ಮ , ದುಷ್ಟವಲ್ಲವೆಂದು ತೋರಿದಾಗ ಅದಕ್ಕೆ ತಕ್ಕಂತಯ ನಡೆ ಪು ತಿ ಬದು ರಾಮಾ ! 3ದ ") ನತೆ ದೇತಬ್ಬತೋಡನೆ ನಂಪ್ರಲೋಚಸಿಯೋ?ಸಿ ಬ) -ಗ 3 ನಲಿದಂತೆ ನಡೆ ಸು.” ಎಂದನು ಆಮೇಲೆ ಶಾಸ್ಕಾಭ್ಯಾಸದಿಂದ ಚೆನ್ನಾಗಿ ಸಂಸ್ಕಾ ಹೊಲದ ತಿ ಬುದ್ಧಿಯ) ಕೃ ಮುಂತಿ ಸಮನಾದ ಹನುಮಂತನು, ರಾಮವನ್ನು ಕುರಿತು, ಕಿವಿಗಿಂ ಛಾಲಯ, ಮೃದುವಾಗಿಯ, ಅಧ್ಯಯುಕ್ತವಾಗಿಯೂ, 33ವ ಮಾತಿ ನಿಂದ, (ಎಲೆ ರಾಜನೆ ' ನಿನಾದರೂ ಬುದ್ಧಿವಂತರಲ್ಲಿ ಮೇಲೆಸಿಸಿದವನು ಕಾದಸಮ ಮಾತಿನಲ್ಲಿ ಚತುದನು ಬೃಹಸ್ಪತಿಯಾದ ಮಾತಿನಲ್ಲಿ ನಿಮ್ಮನ್ನು ತಿ೦ಗಳಾರನು ಇನ್ನು ನನ್ನ ಮಾತೇನು? ಆದರೂ ನೀನು ನನ್ನ # ಗೌರವವನ್ನು ತೋರಿಸಿ, ನಮ್ಮ ಮತವನ್ನು ತಿಳಿಸಬೇಕೆಂದು ಕೇಳಿದುದೆ ಕ್ಯಾಗಿ, ನಾನೂ ನನಗೆ ತೋರಿದ ಮಾತನ್ನು ಹೇಳಬೇಕಾಗಿರುವುದು ಇದು ಹೊರತು ನಾನು ನನ್ನ ವಾದಕಶಲದಿಂದಾಗಲಿ, ಇತರರ ಮತವನ್ನು ಖಂ ಡಿಸಬೇಕೆಂಬ ಸ್ಪರ್ಧೆಯಿಂ ನಾಗತಿ, ಗೌರವಾಪೇಕ್ಷೆಯಿಂದಾಗಲಿ, ನಾನೇ ದ್ವೇಚ್ಛೆಯಿಂದಾಗಲಿ ಮಾತಾಡುವವನಲ್ಲ' ನನ್ನ ಅಭಿಪ್ರಾಯವನ್ನೂ ತಿಳಿ ಸುವೆನು ಕೇಳು' ಈಗ ನಮ್ಮಲ್ಲಿಗೆ ಬಂದಿರುವ ಈ ವಿಭೀಷಣನನ್ನು ಪರಿ ಗ್ರಹಿಸುವುದಕ್ಕೂ, ತ್ಯಜಿಸುವುದಕ್ಕೂ ಮೊದಲು, ಅವನ ಗುಣದೋಷಗಳ ನ್ನು ನಿಶ್ಚಯಿಸುವನಿಮಿತ್ತವಾಗಿ ಈ ಮಂತ್ರಿಗಳೊಬ್ಬೊಬ್ಬರೂ ತಮ