ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೩ ಶ್ರೀಮದ್ರಾಮಾಯಣವು | (ಸರ್ಗ ೧೮ ಲೈ ವಾನರರೆ : ಈಗ ನನಗೂ ಕೂಡ ಈ ವಿಭೀಷಣನ ವಿಷಯವಾಗಿ ಒಂದೆ ರಡು ಮಾತುಗಳನ್ನು ಹೇಳಬೇಕೆಂಬ ಕೋರಿಕೆಯುಂಟು ನೀವೆಲ್ಲರೂ ನನ ಗೆ ಶ್ರೇಯಸ್ಸನ್ನು ಕೋರುವವರಾದುದರಿಂದ, ನನ್ನ ಮಾತುಗಳೆಲ್ಲವನ್ನೂ ಆ ಮೂಲಾಗ್ರವಾಗಿ ಕೇಳಬೇಕೆಂದು ಕೋರುವೆನು * ಮುಖ್ಯವಾಗಿ ನಾನು ಕೇಳಿದಾಗಲೇ ಅವನನ್ನು ರಕ್ಷಿಸಬೇಕಾಗಿತ್ತು, ಹಾಗೆ ರಕ್ಷಿಸದಿದ್ದುದರಿಂದ ಅವನ ರಕ್ಷ ಕತೃಸ್ವರೂಪಕ್ಕೆ ಹಾನಿಯುಂಟಾಗಿರಬೇಕಷ್ಟೆ ! ಅದು ಈಗಲೇ ನಿವರ್ತಿಸಿತೆಂದು ಭಾ ವವು ಸಂಸಾರಿಯಾದ ಚೇತನನು, ಭಗವದ್ಯಾನದಿಂದ ಸದ್ಭಾವವನ್ನೂ, ಅದಿಲ್ಲದುದ ಕಿಂದ ಅಸದ್ಯಾವವನ್ನೂ ಹೊಂದುವಂತೆ, ರಕ್ಷಕನಿಗೆ ರಕ್ಷಕದಿಂದ ಸದ್ಯಾವವೂ, ಅದಿಲ್ಲದೆ ಹೋಗುವುದರಿಂದ ಅಸದ್ಭಾವವೂ ಉಂಟಾಗುವವು, ಹೀಗೆ ಅಸತ್ಪಾಯ ನಾಗಿದ್ದ ರಾಮನಿಗೆ, ಈಗ ಹನುಮಂತನ ವಾ ಕ್ಯದಿಂದಲೇಸತ ಯುಂಟಾಯಿತೆಂದು ತಾತ್ಪ ಕ್ಯವು ಪ್ರಸನ್ನಾ ತ್ಯಾ ) ಧರಿಗೆ ಸತ್ತೆಯುಂಟಾದಾಗಲೇ ಧರಕ ಸತ್ತೆಯುಂಟಾಗು ಇದು ರಾಮನಿಗೆ ಸತ್ತೆಯುಂಟಾದಮೇಲೆಯೂ ಆತನ ಮನಃ ಪ್ರಸನ್ನ ತಗೋ ಸತ್ತೆ ಯುಂಟಾಯಿತೆಂದು ಭಾವವು, ಸುಗ್ರೀವನ ವ ಕ್ಯದಿಂದ ಇದುವರೆಗೂ ಕಲುಷಿತವಾ ಗಿ ದ ರಾಮನ ಮನಸು ಈಗ ಪ್ರಸನ್ನ ವಾಯಿತೆಂದು ಮುಖ್ಯ ತತ್ಪರವು (ವಾ ಯು ಸುತ) ನಮಸ್ತ ವಾಣಿಗಳಿಗೂ ವಾಣಭೂತನಾದ ವಾಯುದೇವನಿಗೆ, ಅಂತಹ ಗಸ್ಥ ವುಳ್ಳವನಾಗಿಯೇ ಹುಟ್ಟಿದ ಹನುಮಂತನ, (ಆತ್ಮಸಿ ಸ್ಮಿತಂ ಶ್ರುತ್ಕಾ) ಮನಸ್ಸಿನಲ್ಲಿ ರುವ ಒಲವವನ್ನು ಕೇಳಿ, ಅಥವಾ ತನ್ನ ಮನಸ್ಸಿನಲ್ಲಿರುವಂತೆ ಹೇಳಿದ ಹನುಮಂತನ ವಾ। ಕ್ಯವನ್ನು ಕೇಳಿ (ಹ) ಈ ನಿವಾತಾವ್ಯಯದಿಂದ, ಸಧ್ವಜಗದ್ರಕ್ಷಕನಿಗೂಕ (Aಡ ರಕ್ಷಕ ನೊಬ್ಬರು ಸಿಕ್ಕಿದನೆಂದು ಋಷಿಯ ಆಶ್ಮೀರದಿಂದ ಹಿಗ್ಗಿ ಸ್ತೋತ್ರಮಾಡುವುದಾಗಿ ಭಾವವು ದುರ್ಧಷ್ರ ) ವೂರಪಕ್ಷದಿಂದ ಧರ್ಷಿಸಲ್ಪಡದೆ ಸ್ವಮತ ಸ್ಥಾಪನದಲ್ಲಿ ಸಮರ ನಾದವರು (ಶ್ರುತವಾ೯) ವಸಿಷ್ಠಾದಿಗಳಿಂದ ಕವೋತಕಂಡವಾಖ್ಯಾನ ದಿಗೆ ಳನ್ನು ಕೇಳಿ ತಿಳಿದವನು ಇಂತಹ ರಾಮನು, (ಪ್ರತ್ಯಭಾಷತ) ಪ್ರತ್ಯುತ್ತರವನ್ನು ಹೇ ಇವನು ತನಿಶ್ಲೋಕಿ) |

  • ಇಲ್ಲಿ 'ಮಿತ್ರ ಭಾವನೆ' ಸಂವಾಪಂ ನ ತ್ಯಜೀಯಂ ಕಥಂಚನ | ದೇವೋ ಯ ದ್ಯಪಿ ತಸ್ಯ ಸ್ಯಾತ್ ತಾಮೇತದಗರ್ಹಿತಂ”ಎಂದು ಮೂಲವು ವಿಶೇಷಾದ್ಧವು (ಮಿತ್ರಭಾ ವೇನ : ಇಲ್ಲಿನ ಮಿತ್ರಶಬ್ಬಕ್ಕೆ 'ಮಿತಾತ್ಸಾಯತ ಇತಿ ಮಿತ್ರ” ಎಂಬ ವ್ಯತ್ಪತ್ತಿ ಯಿಂದ ಉಪಕಾರಕ್ಕೆ ತಕ್ಕ ಪ್ರತ್ಯುಪಕಾರವನ್ನು ಮಾಡುವವನೆಂಬ ಅರವನ್ನು ಹೇಳ ಕೂಡದು "ತನ್ನಿ ತ್ರಂ ಯತ್ರ ವಿಶ್ವಾಸ ” ಎಂಬಂತೆ, ಮಿತ್ರನೆಂದರೆ ವಿಶ್ವಸಿಸುವ ಕೃಳವು ಅದಾದರೆ ಇಲ್ಲಿ ನೈಚ್ಛಾನುಸಂಧಾನವೂರಕವಾಗಿ ರಾಮನಲ್ಲಿ ಶರಣಾಗ