ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೧೬ ೨೩ ೨೦ ೨೩ ೨೩ ೨೩೪೬ ೩೮ ರಾಮನು ಲಂಕೆಯನ್ನು ನೋಡುವುದಕ್ಕಾಗಿ ಸುವೇಲಾದ್ರಿ ಯನ್ನೇರಿದುದು ೩೯, ರಾಮನು ಲಂಕಾನಗರವನ್ನು ನೋಡಿದುದು | ೪೦ ಸುಗ್ರೀವರಾವಣರ ದ್ವಂದ್ವ ಯುದ್ದವು. ೪೧ ರಾಮನು ಭಯಂಕರನಿಮಿತ್ತಗಳನ್ನು ಕಂಡುದು, ಅಂಗದ ನು ರಾವಣನಬಳಿಗೆ ರಾಯಭಾರಿಯಾಗಿ ಹೋದುದು, ರಾ) ಮನು ವಾನರಸೈನ್ಯಗಳೊಡನೆ ಲಂಕೆಯನ್ನು ಮುತ್ತಿದುದು ೨೩೨೮ ೪೨ ವಾನರರಾಕ್ಷಸರ ಯುದ್ಧಾರಂಭವು ೨೩೪೨ ೪೩, ವಾನರರಾಕ್ಷಸರ ದ್ವಂಧ್ವಯುದ್ಧವು. ೪೪, ರಾತ್ರಿಯುದ್ದವು ೪೫ ಇಂದ್ರಜಿತ್ತಿನ ನಾಗಪಾಶದಿಂದ ರಾಮಲಕ್ಷಣಗು ಬದ್ಧರಾ ಗಿದ್ದುದು. ೪೬, ಸುಗ್ರೀವ ವಿಭೀಷಣಾದಿಗಳು ನಾಗಪಾಶಬದ್ಧರಾದ ರಾಮಲಕ್ಷ ಸರ ಅವಸ್ಥೆಯನ್ನು ನೋಡಿ ದುಃಖಿಸಿದುದು ಇಂದ್ರಜಿತ್ತು ಸುಗ್ರೀವಾದಿಗಳಮೇಲೆ ಬಾಣವನ್ನು ಹೊಡೆದುದು, ವಿಭೀ ಮಣನು ಸುಗ್ರೀವನನ್ನು ಸಮಾಧಾನಪಡಿಸಿದುದು, ಇಂದ್ರ ಜಿತು ರಾವಣನಿಗೆ ತನ್ನ ಜಯವನ್ನು ತಿಳಿಸಿದುದು ೨೩೬, ೨ ೪೭, ರಾವಣಾಜ್ಞೆಯಿಂದ ರಾಕ್ಷಸಸ್ತ್ರೀಯರು ಸೀತೆಯನ್ನು ಪುಷ್ಟಕ ವಿಮಾನದ ಮೇಲೇರಿಸಿ, ಯುದ್ಧ ಭೂಮಿಗೆ ಕರೆತಂದು, ನಾಗ ಪಾಶಬದ್ಧರಾಗಿ ಬಿದ್ದಿದ್ದ ರಾಮಲಕ್ಷ್ಮಣರನ್ನು ತೋರಿ ಸಿದುದು. ೨೩೫೨ ೨೩೫೭ ೨೩೬೮ ೪೮ ಸೀತೆಯು ರಾಮಲಕ್ಷಣರ ದುರವಸ್ಥೆಯನ್ನು ನೋಡಿ ನಾನಾ ವಿಧವಾಗಿ ವಿಲಪಿಸಿದುದು. ೨೬೭೧