ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩ ಸರ್ಗ ೧೮.] ಯುದ್ಧಕಾಂಡವು ನನ್ನಲ್ಲಿ ಶರಣಾಗತನಾಗಿ ಬಂದವನನ್ನು ಮಾತ್ರ ಹೇಗೂ ಬಿಡಲಾರೆನು ತಿಯು 'ಇದು ವಂಚಕರಲ್ಲಿಯೂ ಇರಬಹುದಲ್ಲವೆ?” ಎಂದರೆ, (ಭಾವೇನ) ಭಾವವೆಂ ದರೆ ಕ್ರಿಯೆಯು ವಿಶ್ವಾಸಯೋಗ್ಯವಾದ ವ್ಯಾವಾರವೆಂದರವು ಅಥವಾ ಇಲ್ಲಿ ಮಿತ್ರ ಭಾವವೆಂದರೆ ಸ್ನೇಹಭಾವವು, “ಶರಣಾಗತನಾಗಿ ಬಂದವನನ್ನು ಮಿತ್ರನೆಂದು ಹೇಳು ವುದು ಹೇಗೆ? ಎಂದರೆ, ಹಿಂದೆ ಸೀತೆಯು ರಾವಣನನ್ನು ಕುರಿತು ಬುದ್ದಿವಾದವನ್ನು ಹೇಳುವಾಗ 'ಈನ ಮೈತ್ರಿ ಭವತು ತೇ' ಎಂದು ಕೇವಲನೀಚನಾದ ಆ ರಾವಣನಿಗೂ ಗೌರವವನ್ನಾ ರೂಪಿಸಿ, ರಾಮನಿಗೆ ಮಿತ್ರನಾಗಿರಂದು ಹೇಳಿದಂತೆ, ಇಲ್ಲಿ ರಾಮನೂ ಶರಣಾಗತ ವಾತ್ಸಲ್ಯದಿಂದ ವಿಭೀಷಣನಲ್ಲಿ ಗೌರವವನ್ನೇ ಆರೋಪಿಸಿ, ತನಗೆ ಸಮಾನ ನನ್ನಾಗಿ ಹೇಳಿಕೊಂಡಿರುವನೆಂದು ಭಾವವು, (ಸ೦ವ್ರಾಪಂ) ಸಮೀಪಕ್ಕೆ ಬಂದವನು, ಈತನು ಲಂಕೆಯಲ್ಲಿಯೇ ನಿಂತು 'ರಾಘವಂ ಶರಣಂ ಗತ ಎಂಬೇಮಾತನ್ನು ಹೇಳಿದ್ದ ಮಾತ್ರದಲ್ಲಿಯಕೂಡ, ಶರಣಾಗತವತ್ಸಲನಾದ ತಾನು, ಹಿಂದೆ ಗಜೇಂದ್ರರ ಕ್ಷಣಾರನಗಿ, “ಅತಂತಚ: ಪತಿವ್ರಹಿತಹಸ್ತಂ ಭಗವತರಾಯ್ಕೆ ನಮ " ಎಂಬರೀತಿಯಲ್ಲಿ ಹಿಂದುಮುಂದುನೋಡದೆ, ತ ಪರಿವಾರವನ್ನೂ ಲಕ್ಷಿಸದೆ, ಅತ್ಯಾ ತುರದಿಂದ ಕೂಗಿ ಆ ಗಜೇಂದ್ರನನ್ನು ರಕ್ಷಿಸಿದಂತೆ, ಅಲ್ಲಿಗೇ ಹೋಗಿ ನಿಭೀಷಣನನ್ನೂ ರಕ್ಷಿಸಬೇಕಾಗಿತ್ತಲ್ಲವೆ? ಹಂಗಿಲ್ಲದೆ ಇಲ್ಲಿಗೇ ಬಂದು ಈ ಮಾತನ್ನು ಹೇಳಿರುವುದರಿಂದ ತನ್ನ ಶ್ರಮವನ್ನೂ ತಪ್ಪಿಸಿರುವನ', ಮತ್ತು ಸಂಗ್ರಾಪಂ ಸಾಮಾನ್ಯವಾಗಿ ಒಂದು ದುಮಾತ್ರವಲ್ಲ 'ತ್ಯಕ್ಕಾJತ್ರಾಂಶೃದಾರ೧ಶ್ಚ ರಾಘವಂ ಶರಣಂ ಗತ ” ಎಂಬಂತೆ ಶರಣಾಗತರಿಗೆ ತಕ್ಕ ಪ್ರಾತಿಕಲ್ಯ ವರ್ಜನರೂಪವಾದ ಅಂಗದೊಡನೆ ಕ್ರಮವಾಗಿಯೇ ಬಂದವನು ಇಂತವನನ್ನು (ನ ತ್ಯಜೇಯಂ ಬಿಡಲಾರೆನು ಇದು ಸಂಭಾವನರಕವು. ಈತನು ಬಂದಮಾತ್ರಕ್ಕೆ ನಾವು ಶ್ಲಾಘಿಸಿ ಪುರಸ್ಕರಿಸಬೇಕಾಗಿರುವಾಗ, ತ್ಯಜಿಸಬೇ ಕೆಂಬ ಸಂಭಾವನೆಗಾದರೂ ಅವಕಾಶವಿಲ್ಲವೆಂದ‌ವು.ಮೊದಲು ಆಸಂಭಾವನೆಯಾದರೂ ಹುಟ್ಟಿದರಲ್ಲವೇ ಆಮೇಲೆ ನೀವು ಹೇಳಿದಂತೆ ಪರೀಕ್ಷಿಸಿನೋಡಬೇಕಾಗಿ ಬರಬಹುದು ಆ ಅನುಮಾನಕ್ಕೆ ಅವಕಾಶವಿಲ್ಲದಾಗ ಪರೀಕ್ಷಿಸಬೇಕಾದ ಪ್ರಯತ್ನ ವೇನಂದು ಭಾವವು (ಕಥಂಚನ ಎಷ್ಟು ದುಷ್ಕರವಾದರೂ ಅದನ್ನು ನಡೆಸಿಯೇ ತೀರಬೇಕು ಇವನು ರಾವ ಇನ ತಮ್ಮನೆಂಬುದೂ ನಿಜವ' ಲೋಕಭಯಂಕರನೆಂಬುದೂ ಅವನ ಹೆಸರಿನಿಂದಲೇ ತಿಳಿ ಯುವುದು ! ರಾಕ್ಷಸಭಾತಿಯವನೆಂಬುದನ್ನೂ ಒಪ್ಪಿಕೊಳ್ಳಬೇಕಾದುದೇ ! ಇವನು ಮುಂದೆ ನಮಗೆ ವಧಭೇದಾದ್ರುಪಾಯಗಳಿಗೂ ಪ್ರಯತ್ನಿಸಬಹುದು ! ಹೀಗಿದ್ದರೂ ನಾನು ಬಿಡಲಾರೆನೆಂದು ಭಾವವ 'ಇಷ್ಟು ದೋಷಯುಕ್ತನೆಂಬುದನ್ನು ತಿಳಿದೂ ನೀ ನು ಅವನನ್ನು ತ್ಯಜಿಸದಿರವುದುಂಟೆ? 'ಎಂದರೆ (ದೇಷ್ ಯದ್ಯಪಿ ತಸ್ಯ ಸ್ಕಾ