ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೮ ಶ್ರೀಮದ್ರಾಮಾಯಣವು [ಸರ್ಗ ೧೮ ನಿಮ್ಮ ಪಕ್ಷದಂತೆ ಅವನಲ್ಲಿ ಒಂದುವೇಳೆ ದೋಷವಿದ್ದರೂ ಇರಲಿ ! -- --- -- - - - -- ಕ್ } ಅವನಲ್ಲಿ ಒಂದುವೇಳೆ ದೊಷವಿದ್ದರೂ ಇರಬಹದು ಆದರೂ, ಶರಣಾಗತಿಗೆ ಜನ್ಮ ವೃತಾದಿ ನಿಯಮಗಳೊಂದೂ ಇಲ್ಲವಾದುದರಿಂದ, ಪ್ರಪತಿ ಗಾಗಿ ಬಂದವನಲ್ಲಿ ದೋಷ ವಿಲ್ಲವೆಂಬುದೇ ನನ್ನ ಪಕ್ಷವು ನಿಮ್ಮ ಪಕ್ಷದಿಂದ ದೋಷವಿದ್ದರೂ ನಾನು ಬಿಡಲಾರೆನು” “ಹೀಗೆ ದುಷ್ಟರನ್ನು ಸ್ವೀಕರಿಸುವುದರಿಂದ ಜನಗಳು ನಿಂದಿಸಲಾರರೆ?”ಎಂದರೆ, ಸಕತಾ ಮೇತದಗರ್ಹಿತಂ ಸಜ್ಜನರು ಇದನ್ನು ದೋಷವೆಂದೇ ಎಣಿಸಲಾರರು ಅಸ್ಕಾನ ಭಯ ಶಂಕಿತರಾದ ನಿಮಗೆ ಇದು ನಿಂದ್ಯವಾಗಿ ತೋರಿದರೂ ಸುರುಷರಿಗೆ ಇದು ನಿಂದ್ಯವಾಗಿ ತೋರದು ಅಥವಾ (ದೋಷ ಯದ್ಯಪಿ) ಒಂದುವೇಳ ದೋಷವಿದ್ದರೂ, (ಸ್ಯಾತ) ಇರಲಿ ! ಅವನಲ್ಲಿ ದೋ ಸವಿರಬೇಕೆಂಬುದೇ ನನ್ನ ಕೋರಿಕೆ ' ಗುನವಂತನ ನ್ನು ನಾವು ರಕ್ಷಿಸಿದರ, ಅವನ ಗುಣಕ್ಕೆ ಪ್ರತಿಫಲದಂತಾಗುವುದೇbರತು ಅದರಿಂದ ನಮಗೆ ಅಷ್ಟಾಗಿ ಕೀರ್ತಿಯಿರದ, ದೋಷಿಯಾದರನ್ನು ರಕ್ಷಿಸ 'ಇದರಿಂದ ಅತಿಶಯವ ಇನ್ನೂ ಹೆಚ ಗುದ ಎ ? ಆದುದರಿಂದ ಹೆಚ ಗಿ ಜೋಷವಿದ ವನನ್ನೆ ರಕಿಸ ಬೇಕಾದುದನಶ್ಯದಂದು ಭಾವವ ಅಥ ಾ (ದೂಷೆ-ಯದ್ಯಪಿ ದೋಷವಿದ್ದರ (ತಸ್ಯ ಅವನದೇ ಅಲ್ಲವೇ (ಸ್ಯಾತ) ಇರಲಿ ? ಅವಿನ ಸಂಬಂಧದಿಂದ ಆ ದೋ ಷವೂ ಶ್ಚಾತ್ಯವೆಂದೇ ಭಾವವ ಅಥ ಕಾ ಮೋಷೆ .ಯದ್ಯಪಿ ಜೀ S Fಳಿದಂತೆ ಅವನಲ್ಲಿ ನಿಜವಾಗಿಯೂ ವಂಚನೆಯಿದ್ದರJ (ತಸ್ಮ ಸ್ಮಾತ್ರ ) ಅದರಂತೆಯೇ ಅವನ ಕಾರವು ಕೈಗೂಡಲಿ' ಎಂದರೆ, ಒಂದು ವೇಳೆ ಅದು ನಮ್ಮಲ್ಲಿಗೆ ಶರಣಾಗತ ವೇಷದಿಂದ ಬಂದು ನಮ್ಮನ್ನು ಕೊಲ್ಲುವುದಕ್ಕೆ ಉದ್ದೇಶಿಸಿದ್ದರೂ, ಆ ಉದ್ದೇಶವನ್ನೂ ಕೈಗೂಡಿಸಿಕೊಳ್ಳಲಿ? ಯಾವವಿಧದಿಂದಲಾದರೂ ಶರಣಾಗತನು ತನ್ನ ಕೋರಿಕೆಯನ್ನು ಕೈಗೂಡಿಸಿಕೊಂಡು ಸಂತಸದಿಂದಿರಬೇಕ೦ಬುದೇ ತನ್ನ ಮುಖೆದ್ದೇಶವೆಂದೂ ಭಾ ನವ ಈ ಅರ್ಥ ದಲ್ಲಿಯೇ ರಮನು ಮುಂದೆ ಕಪೋತಾ ಕ್ಯಾನವನ್ನು ದೃಷ್ಟಾಂತವಾಗಿ ಹೇಳುವುದರಿಂದ, ಇಲ್ಲಿಯ ತದನುಸಾರವಾಗಿ ಈ ಅರ್ಥವನ್ನು ಹೇಳುವುದೇ ಯ ಕವಂದು ಶ್ರೀವ ತ್ಪಾ೦ಕಮಿಶ್ರರ ಅಭಿಪ್ರಾಯವು ಈ ಅರ್ಥದಲ್ಲಿಯೇ 'ತಸ್ಮಾದಪಿ ವಧ್ಯಂ ಪ್ರಪನ್ನಂನ ಪ್ರತಿಯಚ್ಛತಿ” ಎಂದು ಶ್ರುತಿಪ್ರಮಾಣವು “ಹೀಗೆ ದುಷ್ಟನನ್ನು ಪರಿತ್ಯಜಿಸದಿರು ಇದರಿಂದ ಗುಣವೇನು ? ಪಾಪಕ್ಷಯವೇ ? ಅಥವಾ ಪುರುಷಾರ್ಥಸಿದ್ದಿಯೇ” ಎಂದರ, ಇವೊಂದೂ ನನ್ನ ಉದ್ದೇಶವಲ್ಲ, (ಸತಾಮೇತದಗರ್ಹಿತಂ) ಸಜ್ಜನಗೋಷ್ಠಿ ಯಲ್ಲಿ ನಿಂದೆಗೆ ಪಾತ್ರನಾಗದಿರಬೇಕೆಂಬುದೇ ತನ್ನ ಮುಖ್ಯೋದ್ದೇಶವೆಂದು ಭಾವವು