ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ ] ಯುದ್ಧಕಾಂಡವು ೨೧೭೯ ಹೇಗಿದ್ದರೂ ಶರಣಾಗತನಾಗಿ ಬಂದವನನ್ನು ಪರಿಗ್ರಹಿಸುವುದು ಸತ್ತು ಮತ್ತು ಈ ಶ್ಲೋಕದಿಂದ ರಾಮನು, “ರಾಜನೀತಿಕ್ರಮದಿಂದ ನೋಡಿದರೂ ಅವನನ್ನು ಸ್ವೀಕರಿಸುವುದರಿಂದ ದೋಷವಿಲ್ಲ” ಎಂದು ನಿರೂಪಿಸುವನು (ಮಿತ್ರಭಾ ವೆನ) ಈತನು ನಿಜವಾಗಿ ಸ್ನೇಹಭಾವದಿಂದಲೇ ನಮ್ಮಲ್ಲಿಗೆ ಬಂದಿರುವನೇಹೊರತು 'ಪ್ರಾಪಶ್ಯತರತರ್ಕಿತ"ಎಂದೂ, 'ರಾವಣೇನ ಪಣಿಹಿತಂ” ಎಂದೂ ನೀವು ಹೇಳು ವಂತೆ, ಶತ್ರುವಾಗಿಯಾಗಲಿ, ದೂತನಾಗಿಯಾಗ , ಗೂಢಚಾರನಾಗಿಯಾಗಲಿ ಬಂದ ವನಲ್ಲ ಒಂದುವೇಳೆ ಈಗ ನೀನು `ಂಬುವಂತೆ ಮಿತಭಾವದಿಂದಲೇ ಬಂದಿದ್ದರೂ, ಈಗೆ ರಾವಣನನ್ನು ಬಿಟ್ಟು ಒಂದ ಈಗ, ಇನ್ನು ಸ್ವಲ್ಪ ಕಾಲದೊಳಗೆ ಏನೋ ವ್ಯಾಜವ ನ್ನಿಟ್ಟುಕೊಂಡು ನಮ್ಮ ನ್ಯೂ ದ್ವೇಷಿಸಿಕೊಂಡು ಹೋಗಲಾರನೆ?” ಎಂದರ, ಹಾಗಲ್ಲ! ( ಮಿತ್ರಭಾವೇನ ಅಲ್ಲಿಂದ ಬರುವ 'ಲೂ ತನ್ನಲ್ಲಿ ರವಾಕ್ಯವನ್ನಾಡಿ ಧಿಕ್ಕರಿಸಿದ ರಾವಣನಲ್ಲಿಯ, ಮಿತ್ರಾರನ್ನೇ ತೋರಿಸ ತ, ಆಗಲೂ ಆ ರಾವಣನಿಗೆ ಪರುಷ ಕ್ಯದಿಂದಲೇ ಪ್ರತ್ಯುತ್ತರವನ್ನು -ಳದೆಸ ತ್ವಂ ಛಾತಾಸಿ ಮೇ ರಾರ್ಜ ಬಹಿಮಾಂ ಯದ್ಯದಿಚ್ಛಸಿ | ಜೈಷೆ ಮಾನ್ಯ: ಪಿತೃ ಸಮ ” ಎಂದು ಪೂಜ್ಯಭಾವವನ್ನೇ ತೋರಿ ಸಿರವನು “ಆತ್ಮಾನು ಸರಘಾ ರಕ್ಷ” ಎ - ದ ' ಸ್ವಸ್ತಿ ತೇನು ಗಮಿಷ್ಯಾಮಿ ಸುಖೀ ಭವ – ಯಾವಿನಾ” ಎರೂ ಆಗ ಆತನಿಗೆ -ರಿ ಸೇರಿ ಓತವನೆ' (೦ಳಿಬಂದಿರು ವೆನು ಹೀಗೆ ಶತ 'ಪಿಲ್ಲಿಯ “ಯವನು ತ `ಸತಕ್ಕ ಸ್ವಭಾವವುಳ್ಳ ಈತನ ಮೃ ಆಯು ಎಂಬಗ : ಅ ಾಯಕ ತವಲ್ಲವೆಂದು ಭಾವವು " ಗೆ ju ಅಗಲಿ' ಇ ಏನೊಡನೆ ಮಿತ್ರಭಾವವನ್ನು ತೋರಿಸಿದುದರಿಂದ ಫಲವೇನು ? ಇದನಿರುವುದು ೬೦ಕೆಯಲ್ಲವೆ ? ಹೇಗಿದ್ದರೂ ಶತಮಧ್ಯದಲ್ಲಿ ಸೇರಿಕಂbರುವವನಿಂದ, ನಮಗೆ ಯಾವ ಸಹೀ ಯವುಂ ಟು” ಎಂದರ (ಸಂಪ್ರಾಪ೦) ಇಲ್ಲಿಗೇ ಬಂದು ಚನ್ನಾಗಿ ಕಣ್ಣಿಟರಿಗೆ ಸಿಂತಿರುವನು “ಬಂದಮಾತ್ರದಿಂದೇನು? ಇವನು ನಮಗೆ ಅನುಕೂಲನೆಂಬ ನಂಬಿಕೆಯನು? ” ಎಂದ ರೆ ಸಂಪ್ರಾಪ್ತ೦ಸಾಮಾನ್ಯವಾಗಿ ಬಂದವನಲ್ಲ. ಚೆನ್ನಾಗಿಯೇ ಒಂಬರುವನು ಎಂದರೆ ಸೀತಗೆ ತನ್ನ ಮಗಳಾದ ಅನಲೆಯಿಂದ ಆಗಾಗ ದು:ಖಸಮಾಧಾನವನ್ನು ಮಾಡಿಸಿರು ವನು ಲಂಕೆಯಲ್ಲಿ ರಾಕ್ಷಸಿರ, ಹನುಮಂ ನನ್ನು ಕೊಲ್ಲುವುದಕ್ಕೆ ಪ್ರಯತ್ನಿಸಿದಾಗ ದೂತಿ ವಧವ ಕೂಡದೆಂದು ಅವರಿಗೆ ನೀತಿಯನ್ನು ಪದೇಶಿಸಿ ಅವನ ಪ್ರಾಣಗಳನ್ನುಳಿಸಿ ರುವನು ಸ ದೀಯತಾಂ ದಾಶರಥಾಯ ಮೈಥಿಲೀ” ಎಂದು ರಾವಣನಿಗೆ ಸಾರಿಸಾರಿ ಹಿತವನ್ನು ಪೇಳಿರವನು ಹೀಗೆ ಈತನು ನಮಗೆ ಅನೇಕವಿಧದಿಂದ ಉಪಕಾರಕನಾ ಯೇ ಬಂದಿರುವನೆಂದು ಭಾವವು (ಇವನು ನಿಜವಾಗಿಯೇ ನಿನ್ನಲ್ಲಿ ಸ್ನೇಹಕ್ಕಾಗಿ ಬಂದಿದ್ದರೂ, ನಮ್ಮಂತೆ ನಿನ್ನಲ್ಲಿ ಮೈತ್ರಿಯನ್ನು ತೋರಿಸಬಲ್ಲನೆ” ಎಂದರೆ (ಸಂಪ್ರಾ