ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದ್ರಾಮಾಯಣವು { ಸರ್ಗ ೧೮ ರುಷರಿಗೆ ಆದರಣೀಯವೇಹೊರತು ನಿಂದಾಸ್ಪದವಲ್ಲಎಂದನು ಪ್ರ೦) ನಿಮಗಿಂತಲೂ ಮೇಲಾಗಿಯೇ ಬಂದಿರುವನು ನಾವು ಋಶ್ಯಮೂಕಕ್ಕೆ ಬಂದಾಗ (ಜಗುರ್ಗಿರಿತವಾತ್ತಸ್ಮಾ ದನ್ಯಂ ಶಿಖರಮುತ್ತಮಂ” ಎಂದು ನಿಮ್ಮ ಹಾಗೆ ಬೆಟ್ಟದಿಂದ ಬೆಟ್ಟಕ್ಕೆ ಹಾರಿಹೋದ ವನಲ್ಲ ಮತ್ತು 'ಬಾಹುರೇಷ ಪ್ರಸಾರಿತ...” ಎಂಬಂತೆ ಕೈಚಾಚಿ ನಮ್ಮನ್ನು .ಸಾಮ್ಯಬುದ್ಧಿಯಿಂದ ಅಪ್ಪಿಕೊಳ್ಳುವದಕ್ಕೆ ಬಂದವನಲ್ಲ 'ಪಾದ ಯೋ ಶರಣಾನೈಮೇ” ಎಂದು ಎಷ್ಟೋ ವಿನಯದಿಂದ ಪಾದಗಳನ್ನು ಹಿಡಿದು ಮರೆ ಹುಗುವುದಕ್ಕಾಗಿಯೇ ಬಂದಿರುವನು ಮತ್ತು ' ವಿಜಿತಾರಿವಾರಶ್ಮಿ ರಾಜ್‌ಮಹತಿಚ ಸೀತ 8!!” ಎಂದು ತನ್ನ ಕಾರವು ನಡದುಹೋದಮೇಲೆ, ರಾಜ್ಯಭೋಗದಲ್ಲಿಯೂ, ಕಾಮಸುಖದಲ್ಲಿಯ ಮುಳುಗಿ, ನನ್ನು ಮರೆತ ಈ ಸುಗ್ರಿವನಂತಲ್ಲದೆ 'ತ್ಯಕ್ಷಾ ಪತ್ರಾಂಶ್ಚ ದಾರಾಂಶ್ಚ ರಾಘವಂ ಶರಣಂ ಗತ ” ಎಂಬಂತೆ ತನ್ನ ರಾಜ್ಯವನ್ನೂ, ತನ್ನ ಭಾರೆಯರನ್ನೂ ತಾನಾಗಿಯೇ ಬಿಟ್ಟು ನಮ್ಮನ್ನೇ ನಂಬಿ ಬಂದಿರುವನು ಮತ್ತು ಮೊದಲು ನಾವ: ನಿ >ಲ್ಲಿಗೆ ಬಂದಾಗ ಸುಗ್ರೀವನು ನನ್ನನ್ನು ನೋಡಿ ಭಯದಿಂದ (ಅಂರಂಗನಾಗಿ ಬಂದಿರ'ವನೂ? > ಡಿಸುವುದಕ್ಕೆ ಬಂದಿರು-ನೋ? ನಿಗ್ರಹಿಸಬೇಕಾ ದವ ರೊ? ಅನುಗ್ರಹಿಸಬೇಕಾದವನೋ ? ವದ್ಯನೋ ಅವಧ್ಯನೋ ?” ಎಂದು ನನ್ನಾ ವಿಧವಾಗಿ ಶಂಕಿಸಿದಂತಲ್ಲದೆ, ನನ್ನಲ್ಲಿ ಒಂದೇ ನಂಬಿಕೆಯಿಂದ ದೃಢಚಿತ್ತನಾಗಿ ಬಂದಿತು ವನು, ಹೀಗೆ ಈತನ ಪ್ರಥಮ ಸಮಾಗಮವೇ ನಿನ್ನ ಸೇರುವೆಗಿಂತಲ A ಹೆಚ್ಚು ವಿಶ್ವಾ ಸವಿನ್ನು ಕಾಣಿಸುವುದೆಂದು ಭಾವವು 'ಇವನು ಯಾವರೀತಿಯಿಂದ ಬಂದರೇನು ? “ “ಆತತಾಯಿನಮಾಯಾಂತಂ ಕನಾದೇರಾವಿಚಾರಯನ್” ಎಂಬ ರಾಜನೀತಿಯ ನ್ಯನುಸರಿಸಿ, ಈಾವಣನಿಗೆ ತಮ್ಮ ನಾದ ಈತನನ್ನು ಕಂಡಾಗಲೇ ವೂಲ್ಯಾಪರ ಗಳನ್ನು ವಿಚಾರಿಸದೆ ಕೊಲ್ಲಬೇಡವೆ ” ? ಎಂದರೆ, ಕೊಲ್ಲುವದು =ಾಗಿರಲಿ ! (3 ತಜೇಯಂ) ಮೊದಲು ನಾನು ಅವನನ್ನು ಬಿಡುವವನೇ ಅಲ್ಲ, ಒಂದುವೇಳೆ ನಿಮ್ಮ ಮಾತನ್ನಾ ದರ ಬಿಡುವೆನೇಹೂರತು ಅವನನ್ನು ಮಾತ್ರ ಎಂದಿಗೂ ಬಿಡಲಾರೆನು “ಹಾಗೆ ಅವನನ್ನು ಬಿಡಬಾರದಾಗಿದ್ದ ಪಕ್ಷದಲ್ಲಿ ನಮ್ಮನ್ನೇ ಕಳೆದುಕೊಳ್ಳಬೇಕಾಗಿ ಬರಬಹುದಲ್ಲವೆ ? " ಎಂದರೆ (ಕಥಂಚನ) ಹೇಗಿದ್ದರೂ ಆತನನ್ನು ಮಾತ್ರ ಬಿಡಲಾರೆನು : “ಅಪ್ಪಹಂ ಜೀವಿತಂ ಜಹಾಂ ತ್ಯಾಂ ವಾ ಸೀತೇ ಸಲಕ್ಷ ಣಾಂ” “ಪ್ರಾಣವನ್ನಾದರೂ ಬಿಡ ಬಲ್ಲೆನು ! ಪ್ರಾಣಭೂತಳಾದ ಸೀತೆಯನ್ನಾದರೂ ಬಿಡಬಲ್ಲೆನು ! ಅರ್ಧದೇಹದಂ ತಿರುವ ಲಕ್ಷಣವನ್ನಾದರೂ ಬಿಡಬಲ್ಲೆನು ನನ್ನ ಪ್ರತಿಜ್ಞೆಯನ್ನು ಮಾತ್ರ ನಾನು ಬಿಡಲಾರೆನೆಂದು ಹೇಳಿದೆನಲ್ಲವೆ? ಅದರಂತೆಯೇ ಈಗಲೂ ಮುಂದೆ ಎಷ್ಮೆ ಅನ ರ್ಥಕ್ಕೆ ಕಾರಣವಾಗಬಹುದಾದರೂ ಶರಣಾಗತನನ್ನು ಮಾತ್ರ ನಾನು ಎಂದಿಗೂ