ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ | ಯುದ್ಧಕಾಂಡವು ೨೧೮೧ ಬಿಡಲಾರೆನು ” “ಹಾಗೂ ಆಗಲಿ! ಶರಣಾಗತಗನ್ನು ಬಿಡಬಾರದೆಂದು ಹೇಳಿದೆಯಲ್ಲವೆ? ನಾವೂ ಅವನಂತೆಯೇ ಶರಣಾಗತರಾಗಿ ನಿನ್ನಲ್ಲಿ ಸೇರಿಸುವಾಗ ನಮ್ಮಲ್ಲಿಯ ಆ ವಾ ತೃಲ್ಯವಿರಬೇಡವೆ! " ಎಂದರೆ ಹಸುವು ಅಗಲೇ ಹುಟ್ಟಿದ ತನ್ನ ಎಳೆಗರುವನ್ನು ಕಾ ಪಾಡುವುದಕ್ಕಾಗಿ, ತನ್ನ ಮೊದಲಿನ ಕರುಗಳನ್ನು ಕೊಂಬುಗಳಿಂದ ತಿವಿದೋಡಿಸುವಂತೆ ಈಗಹೊಸ ದಾಗಿ ಶರಣಾಗತನಾದವನನ್ನು ಹೆಚ್ಚು ಪ್ರೇಮದಿಂದ ಆದರಿಸಬೇಕಾದುದ ಉಚಿತವಾಗಿರುವುದರಿಂದ (ಕಥಂಚನ) ಹೇಗೂ ನಾನು ಅವನನ್ನು ಬಿಡಲಾರೆನು ಪೂ Pಾಪಕಾರಿಣಾಂ ತ್ಯಾಗೇ ನ ಹೈದರ್ಮೋ ವಿಧೀಯತೇ” ಶರಣಾಗತರಾಗಿದ್ದರೂ 'ಮೊ ದಲು ಅಪಕಾರ ಮಾಡಿದವರನ್ನು ಬಿಡುವುದರಿಂದ ದೆ ಷವಿಲ್ಲ”ವೆಂಬ ವಿಧಿಯುಂಟಲ್ಲವೆ? ಇಲ್ಲಿಯ ಭಾಡ್ಯಾಪಹರಣವನ್ನು ಮಾಡಿದ ರಾವಣನಿಗೆ ತಮ್ಮ ನಾದ ಈತನು, ಇಲ್ಲಿಗೆ ಬಂ ದಮಾತ್ರಕ್ಕೆ ದೋಷಿಯಾದ ಅವನನ್ನು ಸ್ವೀಕರಿಸುವುದು 3ಗೆ? ಎಂದರೆ (ದೋಷೆ ಯದ್ಯಪಿ : ನಿಮ್ಮ ಅಭಿಪ್ರಾಯದಂತೆ ಆತನಿಗೆ ದೋಷವಿದ್ದರೂ (ತಸ್ಮಾತ್ ಅದು ಅವನಿಗಿರಬೇಕಾದುದೇ ! ಅದರಿಂದಲೇ ಅವನಿಗೆ ಅಧಿಕಾರ ಸಂಪತ್ತಿನುಂಟಾಗುವುದು “ಅದ ಮಹ್ಮಪರಾಧಾ ನಾ ಮಾಲಯಃ” ಎಂಬಂತೆ ಶರಣಾಗತನ ದೋಷವೇ ಆತನನ್ನು ಶರಣಾಗತಿಗೆ - ಧಿಕಾರಿಯನ್ನಾಗಿ ಮಾಡುವುದು 'ಹಾಗ ದೊಹಿಯನ್ನಾದರೂ ಸ್ಪೀಕ ರಿಸಿ ಕಾವಾಡುವುದರಿಂದ ಪ್ರಯೋಜನವೇನು?” ಎಂದರ, (ಸತಾಮೇತದ'ರ್ಹಿತಂ) ಸಾ ಧುಕೋಟೆಯಲ್ಲಿ ಸೇರಿಸಿಕೊಳ್ಳಲ್ಪಡುವದೇ ಇದರ ಮುಖ್ಯಪ್ರಯೋಜನವು ಯಯಾತಿ ಯನು ರಕ್ಷಿಸಿದ ಶೈಬ್ಯಾದಿಗಳ ಗೋಷಿಗ, ಶುನಶೈವಾದಿಗಳ ರಕ್ಷಿಸಿದ ವಿಶ್ವಾ ಮಿತ್ರಾದಿಗಳ ಗೋಷ್ಠಿಗೂ ಹೊರಗಾಗದಿರಬೇಕೆಂದೇ ತನ್ನ ಕೋರಿಕೆಯೆಂದು ಭಾವವು ಮುಖ್ಯವಾಗಿ ಇದುವರೆಗಿನ ವಿಚಾರಗಳಿಂದ ಪ್ರತಿಪಾದಿಸಲ್ಪಡುವ ಮುಖ್ಯಾ ರ್ಥವೇನೆಂದರೆ, ಮೊದಲು ಸುಗ್ರೀವಾದಿಗಳು (ವಿಭೀಷಣನು ದುಷ್ಯನಾದುದರಿಂದ ಆತನನ್ನು ಪರಿಗ್ರಹಿಸಬಾರದೆಂದು ಹೇಳಿದರು ಅಂಗದಾದಿಗಳು ವಿಭೀಷಣನನ್ನು ಮೊದಲು ಪರೀಕ್ಷಿಸಿ, ಆತನು ದುಷ್ಟನಲ್ಲವೆಂದು ತೋರಿದರೆ ಆಮೇಲೆ ಪರಿಗ್ರಹಿಸಬಹು ದೆಂದರು ವಿಭೀಷಣನಲ್ಲಿ ದೋಷವಿಲ್ಲವೆಂದೂ, ಈಕಾರಣದಿಂದ ಅವನನ್ನು ಪರಿಗ್ರಹಿಸ ಬಹುದೆಂದೂ ಹನುಮಂತನು ಹೇಳಿದನು, ರಾಮನಾದರೆ, ತನ್ನಲ್ಲಿ ಬಂದು 'ಶರಣು” ಎಂಬ ಮಾತನ್ನು ಹೇಳಿದವನು, ದುಷ ನಾಗಿದ ರ, ಇಲ್ಲದಿದ ರೂ ಪರಿಗಹಿಸಿಯೆ ತೀರಬೇಕೆಂದನು ಇದರಿಂದ ಸುಗ್ರೀವನು ದುಷ್ಟನೆಂದು ಹಳಿದ ಕಾರಣವೂ ಸರಿಯ ಲ್ಲ, ಅದಕ್ಕಾಗಿ ಅವನನ್ನು ಪರಿಗ್ರಹಿಸಬಾರದೆಂಬ ಮತವೂ ಸಾಧುವಲ್ಲ, ದೋಷವಿದ್ದ ರೂ ಶರಣಾಗತನನ್ನು ಪರಿಗ್ರಹಿಸಬೇಕೆಂಬುದೇ ಅದಕ್ಕೆ ಖಂಡನವು, ಅಂಗದಾದಿಗಳು