ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - ೨೧೨ ಶ್ರೀಮದ್ರಾಮಾಯಣವು [ಸರ್ಗ ೧೮ ಇದನ್ನು ಕೇಳಿ ವಾನರೋತ್ತಮನಾದ ಸುಗ್ರೀವನು, ಅವಾಕ್ಯಾರ್ಥವನ್ನು ತನ್ನ ಕ್ಲಿ ತಾನೇ ಚೆನಾ ಗಿ ವಿಮರ್ಶಿಸಿನೋಡಿ, ಸೀತಿ ಯಕ್ಷವಾಗಿಯ, ತನ್ನ ಸಾ ವಿಗೆ ಹಿತಕ”ವೇಗಿಯೂ ಇರದ ಶುಭವಾಕ್ಯದಿಂದ ರಾಮನು ಕುರಿತು ((ರಾಮಾ' ಈ ರಾಕ್ಷಸನು ಕೆದಕುಷ್ಟನಾಗಿದ್ದರೇನ ” ರ್ನೋಷಿಯಾ ಗಿರೇನು? ಇವನಂತೊ ರಾಕ್ಷಸನು ಇವನಿಂದ ನಮಗೆ ಸಡೆ ಯಲೇ *ಾದ ಕೆಲ ಸರ್ವೇ ' ಇವನು ತನ್ನ ಜ್ಞನಾದ ರಾವಣಸಿಗೆ ಇಂತಹ ಮಹಾವ್ಯಸನವು ಹೇಳಿದಂತ ಮೊದಲು ಅವನನ್ನು ಪರೀಕ್ಷಿಸಿ, ಅವನು ದುಷ್ಯನಲ್ಲವೆಂದು ತೋರಿ , ಗ ಪ ರಿಗಹಿಸಬಹುದೆಂಬ ನಿಬಂಧನವೂ ಸರಿಯಲ್ಲ, ಶರಣಾಗತನ ವಿಷಯದಲ್ಲಿ ಗುಪದಷ ಪರೀಕ್ಷೆಯೇ ಯುಕ್ತವಲ್ಲವೆಂಬುದು ಅದಕ್ಕೆ ಖಂಡನೆ ವೆ, ಹನುಂತನು ಪರಿಗ್ರಹಿಸಬ ಹುದೆಂದು ಳಿದ ಕವೆಂದಮಾತ~ ಸರಿಯಿತು ಅದಕೆ ಅನರಣವಾಗಿ ದುಷ್ಯನಲ್ಲವೆಂದು ಳಿದ ಕೃವೂ ಅಂಗೀಕರಿಸತಕ ದಲ್ಲ ಶರಣಾಗತನು' ಶರಸು” ಎಂದು ಹೇಳಿದ ಈ ಮರಕ್ಷರಗಳುಮಾ ನೇ ಅವನನ್ನು ಪರಿಗೆ ಹಿಸುವುದಕ್ಕೆ ಮುಖ್ಯ ಕಾರಣವೇನೆರತ ಅವನು ದುಷ್ಮನ ವಂಒಂದು ಕಾರಣವಾಗುವುದಿಲ್ಲವೆಂದು ಹನು ಮಂತನ ಮತಕ ಖಂಡನವು, ಹೀಗೆ ಕವನು ಇವರೆಲ್ಲರ ಮತಗ ಳ ನ ೩ ಲಲಿತಾಗಿ ನಿರಸನಮಾಡಿ,ಶರಣಾಗತಿಯಂದೇ ತ ಪರಿಗ್ರಹಕ್ಕೆ ಮುಖ್ಯ ಕಾಗವಂದ ಸಿದ್ಧಾಂತೀ ಕರಿಸಿರುವುದಾಗಿ ಗ್ರಾಹ್ಯವು ಮತ್ತು ಇದರಿಂದ ಭಗವಂತನು 'ನ ಖ್ಯ ರಸಕಾರಾಣಾಂ ಶತಮವ್ಯಾತ್ಮ ವಯಾ | ಕಥಂಚಿದುಪಕಾರೇಣ ಕೃತೇನೈಕೇನ ತು” ಎಂದೂ, ('ಕ್ಷಾಂತಮಿತ್ಯಬ್ರಹೀದ್ದರಿ: 'ಎ ದೂ, -೧ ವ್ರಜ | ವಾಪೇಭೋ ಮೂಕ್ಷಯಿ ಸ್ವಾಮಿ ಎಂದೂ, 'ಮದ್ರಕ್ಕೆ ನಯಾಮಿ ಪರಮಾಂ ಗತಿಂ” ಎಂದ ಅಲ್ಲಲ್ಲಿ ಕೇಳಿ ರುವಂತೆ, ಪ್ರಪತ್ಯಧಿಕಾರಿಯಲ್ಲಿ ಎಷ್ಟೆ ದೊಷವಿದ್ದರೂ, ಅವನನ್ನು ಪ್ರತಿಗ್ರಹಿ ಸುವ ವಿಷಯದಲ್ಲಿ ಎಷ್ಟೆ ಪ್ರತಿಬಂಧಕಗಳು ಬಂದರೂ, ಅವೊಂದನ್ನೂ ಲಕ್ಷಿಸದೆ ಆತನನ್ನು ಕೈಸೇರಿಸಿಕೊಳ್ಳುವನೆಂಬರವು ಪ್ರತಿವಾದಿತ ನಾಗುವುದು

  • ಇಲ್ಲಿ 'ಈದೃಶಂ ವ್ಯಸನಂ ಪ್ರಾಪ್ತಂ ಬ್ರಾತರಂ ಯಃ ಪರಿತ್ಯಜೇತ್ | ಕೋನಾ ಮ ನಭವೇತ್ತಸ್ಯ ಯಮೇಷ ನ ಪರಿತ್ಯಜೇತ ಎಂದು ಮೂಲವು ವಿಶೇಷಾರವು 'ಗು ಇದೋಷಗಳ ವಿಚಾರದಲ್ಲಿ ನಮ್ಮಿಬ್ಬರಿಗೂ ಅಭಿಪ್ರಾಯಭೇದವಿದ್ದರೂ, ಜಾತಿಯಲ್ಲಿ ಅವನು ರಾಕ್ಷಸನಾದುದರಿಂದ ಆ ಮಾತ್ರಕ್ಕೆ ನಾವು ಇವನನ್ನು ತ್ಯಜಿಸಬೇಕಾಗುವುದು, ಇದರಮೇಲೆ ಇವನುನಡೆಸಿಬಂದಿರುವ ಕೃತ್ಯದಿಂದಲೂ,ಇವನು ಯಾರಿಗೂ ವಿಶ್ವಾಸಾರ್ಹ ನಲ್ಲವೆಂದೂ ವ್ಯಕ್ತವಾಗುವುದು” ಎಂದು ಹೇಳಿ ಸುಗ್ರೀವನು ಅದನ್ನು ನಿರೂಪಿಸುವನು

W