ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೩ ಸರ್ಗ, ೧೮. ಯುದ್ದಕಾಂಡವು ಪ್ರಾಪ್ತವಾಗಿರುವಾಗಲೂ, ಆತನಲ್ಲಿ ಒಡಹುಟ್ಟಿದ ಮರುಕವನ್ನೂ ತೋರಿಸ ದೆ ಬಿಟ್ಟು ಬಂದವನಲ್ಲವೇ ? ಹಾಗೆ ಸಹೋದರನನ್ನೇ ಅಷ್ಟು ಕಷ್ಟದಶೆಯಲ್ಲಿ ಯ ತೊರೆದುಬಂದ ಈ ಪರಮನಿಷ್ಟFಣನು, ಬೇರೆ ಯಾರನ್ನು ತಾನೇ ಸ ಮಯದಲ್ಲಿ ಕೈಬಿಟ್ಟು ಹೋಗಲಾರನು? ಇವನು ಕೇವಲಕೃತಘ್ನ ನೆಂಬುದಕ್ಕೆ ಇದೊಂದೇ ಸಾಕಾದ ಸಿದರ್ಶನವಲ್ಲವೆ? " ಎಂದು ಸತ್ಯಪರಾಕ್ರಮನಾಗಿ ಯೂ, ಕುಕುಲತಿಲಕನಾಗಿಯೂ ಇರುವ ರಾಮನು, ಸುಗ್ರೀವನ ಈ ಮಾತನ್ನು ಕೇಳಿ, ಮುಳ್ಳಗೆಯಿಂದ ನಗು, ಮುಂಡಿ ಸಮಸ್ಯವಾನರ ರನ್ನೂ ನೋಡಿ, ರಾಜನೀತಿ ಯನ್ನ ನುಸರಿಸಿಯೆ ೧೩ತನ ಮಾತಿಗೆ ಪ್ರತ್ಯರ. ವನ, ಹೇಳುವವನಾಗಿ, ಪು- ಲಕ್ಷ ಇವ್ರ ತನ್ನ ತಮ್ಮನ ವ 4 ಅಕ್ಷಣನ ನ್ನು ಕುರಿತು, “ವಲಕ್ಷಣ ! ಈ ವಾರನಾದ ಸುಗ್ರೀವನು ಹೇಳಿದ ಮಾತನ್ನು ಕ೦ಳದೆಯಷ್ಟ, ಶಾಸ್ತ್ರಗಳ ದಯೆಯೂ, ವೃದ್ದರ ನ್ನು ಸೇವಿಸದೆಯೂ ಇರುವವನಿಗೆ ಈ ವಿಧವಾದ ಮಾತನ್ನಾಡುವುದು ಎಂದಿಗೂ ಸಾಧ್ಯವಲ್ಲ ! ಸುಗ್ರೀವನು ಹೇಳಿದಂತೆ ಈ ವಿಭೀಷಣನು ತನ್ನ ನನ್ನ ಬಿಟ್ಟು ನನ್ನಲ್ಲಿಗೆ ಬಂದುದರಲ್ಲಿ ಅತಿಸೂಕ್ಷವಾದ ಯಾ - - (ಈದ್ರಶಂ} ಇಷ್ಟು ಸರೈಶ್ವರಸಮೃದ್ಧಿಯುಳ್ಳವನಾಗಿಯೂ, (ವ್ಯಸನಂ ಪ್ರಾಪ೦) ಇಂತಹ ಮಯ ವ್ಯಸನಕ್ಕೆ ಎಂದರ ಅಲ ಕಾದಹನಬಂಧು ಭಾದಿವ್ಯಸನಕ್ಕೆ ಸಿಕ್ಕಿದವ ನಾಗಿಯ, ಇದರ ಮೇಲೆ (ಭಾತರ೦) ಸಾಕ್ಷಾತ್ಯ ಸೋದರನಾಗಿಯ ಇರುವ ರಾವಣ ನನ್ನ ಈ ಸ್ಥಿತಿಯಲ್ಲಿ ಬಿಟ್ಟು ಬಂದನು, ಬೇರೆ ಯಾರನ್ನು ತಾನೇ ಬಿಟ್ಟು ಹೋಗಲಾ ರನು' ತನಗೆ ಬೇಕಾದವನಲ್ಲಿ ಐಶ್ವಯ್ಯ ಸಮೃದ್ಧಿ, ವ್ಯಸನ ಪ್ರಾಪ್ತಿ, ಬಂಧುತ್ವಾಭಿಮಾನ ಗಳೆಂಬ ಈ ಮೂರರಲ್ಲಿ ಒಂದೊಂದಿದ ರೂ ಅಂತವರನ್ನು ಬಿಡುವುದಕ್ಕೆ ಮನಸ್ಸು ಬಾ ರದು. ಹೀಗಿರುವಾಗಲೂ ಈ ಮೂರೂ ಪೂರ್ಣವಾಗಿದ್ದವನನ್ನೇ ಬಿಟ್ಟು ಬಂದವನು ಬೇರೆ ಯಾರನ್ನು ಬಿಡಲಾರನೆಂದು ಭಾವವು,

  • ಇಲ್ಲಿ ರಾಮನು ಲಕ್ಷಣವನ್ನು ಕುರಿತು ಹೇಳುವುದರಿಂದಲೂ, ಉಪಸಂಹಾರದಲ್ಲಿ (ಸಹಲಕ್ಷಣ) ಎಂದು ಲಕ್ಷಣಸಹಿತನಾದ ಸುಗ್ರೀವನೆಂದು ಹೇಳುವುದರಿಂದಲೂ, ಸುಗ್ರಿವಲಕ್ಷಣರಿಬ್ಬರೇ ಈಮಾತನ್ನು ಹೇಳಿದರೆಂದೂ, ಅವರಿಬ್ಬರನ್ನು ಕುರಿತೇ ರಾಮನೂ ಈ ಉತ್ತರವನ್ನು ಹೇಳುವನೆಂದೂ ಊಹಿಸಬೇಕು.