ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೮೩ ಶ್ರೀಮದ್ರಾಮಾಯಣವು [ಸರ್ಗ ೧೮. ಷ್ಟನಾಗಿದ್ದರೂ, ಅಣ್ಣನನ್ನನುವರ್ತಿಸಬೇಕಾದುದೇ ಧಮ್ಮವಲ್ಲವೆ?” ಎಂದು ನೀನು ಕೇಳಬಹುದು * ಸುಗ್ರೀವಾ <(ಲೋಕದಲ್ಲಿ ಒಡಹುಟ್ಟಿದವರೆಲ್ಲರೂ ಭರತನಂತೆಯೇ ಇರುವರೆಂದೂ, ತಂದೆಯ ಮಕ್ಕಳೆಲ್ಲರೂ ನನ್ನಂತೆಯೇ ಇರುವರೆಂದೂ, ಮಿತ್ರರೆಲ್ಲರೂ ನನ್ನಂತೆಯೇ ಇರುವರೆಂದೂ ಎಣಿಸುವುದ

  • ಇಲ್ಲಿ'ನ ಸರೈ ಭ್ರಾತರಸ್ಸಾತ ಭವಂತಿ ಭರತೋಪಮಾ : ಮಧ್ಯಧಾವಾ ಪಿತು ಪುತ್ರಾಃ ಸುಹೃದೊವಾ ಭವದ್ವಿಧಾ...' ಎಂದು ಮೂಲವು ವಿಶೇಷಾರ್ಥವು ಎಷ್ಟೇ ದುಷ್ಟನಾದರೂ ಜೈಪ್ತ ನನ್ನನುವರ್ತಿಸಬೇಕಾದುದೇ ಧರ್ಮವಲ್ಲವೆ ? ಎಂದರೆ, ಈ ಧರ್ಮವು ಎಲ್ಲಾ ಕಡೆಯಲ್ಲಿಯೂ ಸಂಭವಿಸದೆಂದು ಹೇಳುವನು (ಸಲ್ವಿಭ್ರಾತರ , ಭರತೋಪಮಾ ನಭವಂತಿ | ಒಡಹುಟ್ಟಿದವರಲ್ಲರ ಭರತನಂತೆಯೇ ಇರಲಾರರು ತನ್ನ ತಾಯಿಯಾದ ಕೈಕೇಯಿಯು, ತನಗಾಗಿ ಎಷ್ಟೇ ಕಷ್ಟಪಟ್ಟು ತನ್ನ ತಂದೆಯಿಂದ ರಾಜ್ಯವನ್ನು ಕೊಡಿಸಿದರೆ, ನಿರಾಯಾಸವಾಗಿ ಕೈಗೆ ಬಂದ ಆ ರಾಜ್ಯವನ್ನೂ ಪರಿತ್ಯಜಿ ಸಿ, ಕಾಡಿಗೆ ಬಂದ ನನ್ನನ್ನೇ ಹಿಬಾಲಿಸಿ ಬಂದು ರಾಜ್ಯವು ನಿನಗೇ ಸೇರಿದುದು ಇದನ್ನು ನೀನೇ ಅಂಗೀಕರಿಸಬೇಕು ನಾನು ನಿನಗೆ ದಾಸ್ಯವನ್ನು ಮಾಡುತ್ತಿರುವೆನು ಎಂದು ಹೇಳುವಂತವನು ಭರತನಹಾಗೆ ಬೇರೊಬ್ಬನುಂಟೆ ? ಭರತನಿಗಿಂತಲೂ, ಲಕ್ಷ್ಮಣನಿಗೆ ರ-ಮನಲ್ಲಿ ಪ್ರೀತಿವಿಶ್ವಾಸಗಳು ಹೆಚ್ಚಾಗಿದ್ದರೂ,ಇಂತಹ ಪ್ರಸಕ್ತಿಯು ಲಕ್ಷ ಹನಿಗಿಲ್ಲ ದುದರಿಂದ ಆತನನ್ನು ಇಲ್ಲಿ ಗ್ರಹಿಸಲಿಲ್ಲವು (ಮದ್ವಿಧವಾ ಪಿತು ವತ್ರಾ ) ತಂದೆಗೆ ನ ಇಂತಹ ಮಕ್ಕಳಾಗಲಿ ಇರಲಾರರು ರಾಜ್ಯದಲ್ಲಿ ನನಗೆ ಸಂಪೂರ್ಣವಾದ ಭಾಧ್ಯತೆಯಿ ದರವಿ, ಪಿತೃ ವಚನಪರಿವಾಲನಾರ್ಥವಾಗಿಯೇ ರಾಜ್ಯವನ್ನು ಬಿಟ್ಟು ಕಾಡಿಗೆ ಬಂದ ನ ನ೦ತೆ, ಲೋಕದಲ್ಲಿ ಬೇರೆ ಯಾವ ರಾಜಪುತ್ರನುಂಟೆಂದು ಭಾವವು ಇಲ್ಲಿ ರಾಮನು ಯಥಾರ್ಥವನ್ನು ಹೇಳುವುದರಿಂದ, ಆತ್ಮ ಪ್ರಶಂಸಾರೂಪವಾದ ದೋಷವಿಲ್ಲವು “ಕೃಪಾವಾನವಿಕತನ ” ಎಂದು ಹೆಮ್ಮೆಯನ್ನು ಹೇಳಿಕೊಳ್ಳದಿರುವುದೇ ಧೀರೋದಾ ತಲಕ್ಷಣವಾಗಿದ್ದರೂ, “ಸತಾಂಹಿ ಸಂದೇಹಪದೇಷು ವಸ್ತು ಷು ಪ್ರಮಾಣಮಂತ ಕ ರಸಪ್ರವೃತ್ಯಯ: ಎಂಬುದಾಗಿ ದುಷ್ಯಂತನು ತಮ್ಮಂತಹ ಸತ್ಪರುಷರ ಮನ: ಪ್ರ ವೃತ್ತಿಯೇ ಸಂದೇಹವನ್ನು ನಿರ್ಣಯಿಸುವ ಪ್ರಮಾಣವೆಂದೂ 'ವೈನತೇಯಮಹಂ ಶ ಕ. ಪರಿಗಂತುಂ ಸಹಸ್ರಧಾ' ಎಂದು ಹನುಮಂತನು, ತನ್ನ ಗಮನಶಕ್ತಿಗೆ ಎಣೆಯೇ ಇಲ್ಲವೆಂದೂ, ಹೇಳಿಕೊಂಡುದೆಲ್ಲವೂ ಯಥಾರ್ಥಕ್ಕಿಯಾದುದರಿಂದ,ಅವುಗಳಿಗೆ ಹೇಗೆ

ಆತ್ಮ ಸ್ತುತಿ ದೋಷವಿಲ್ಲವೋ ಹಾಗೆಯೇ ಇಲ್ಲಿಯೂ ಗ್ರಹಿಸಬೇಕು ಅಥವಾ (ಮಧಾ