ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೯. ರಾಮನು ಸ್ವಲ್ಪವಾಗಿ ಮೂರ್ಛತಿಳಿದದ್ದು,ಲಕ್ಷಣವನ್ನು ಕು ರಿತು ದುಃಖಿಸಿದುದು, ಮತ್ತು ಸುಗ್ರೀವನನ್ನು ಕಿಷಿಂಧೆ ಗೆ ಹಿಂತಿರುಗಿ ಹೋಗುವಂತೆ ಹೇಳಿದುದು, ವಿಭೀಷಣನು ವಾನರಸೈನ್ಯಕ್ಕೆ ಧೈಲ್ಯವನ್ನು ಹೇಳಿ ನಿಲ್ಲಿಸಿ, ತಿರುಗಿ ರಾಮ ನ ಬಳಿಗೆ ಬಂದುದು ೨೩೭೬ ೫೦ ವಿಭೀಷಣನು ರಾಮಲಕ್ಷ್ಮಣರ ಅವಸೆ ಯನ್ನು ನೋಡಿ ದುಃಖಿ ಸುತ್ತಿರಲು, ಸುಗ್ರೀವನು ಅವನನ್ನು ಸಮಾಧಾನಗೊಳಿಸಿ ದುದು, ಇಷ್ಟರಲ್ಲಿ ಗರುತ್ಮಂತನು ಬಂದು ರಾಮಲಕ್ಷಣ ರಿಂದ ನಾಗಪಾಶವನ್ನು ಬಿಡಿಸಿದುದು, ಇದನ್ನು ನೋಡಿ ಸಮಸ್ತ ವಾನರರೂ ಸಂತೋಷದಿಂದ ಸಿಂಹನಾದಗಳನ್ನು ಮಾಡಿದುದು. ೨೩೮೧ ೫೧. ರಾವಣಾಜ್ಞೆಯಿಂದ ಧೂಮಾಕನು ಸೇನಾಸಮೇತನಾಗಿ ಬಂ ದು ವಾನರಸೇನೆಯನ್ನು ನೋಡಿದುದು ೨೩೮೯ ೫೨, ಧೂಮಾಕನು ಹನುಮಂತನಿಂದ ಹತನಾದುದು. ೨೩೯೪ ೩೩೯೮ ೨೪೦೨ ೫೩ ಧೂಮ್ರಾಕ್ಷನ ವಧವನ್ನು ಕೇಳಿ ರಾವಣನು ವಜ್ರದಂಷ್ಟ್ರನ ನ್ನು ಕಳುಹಿಸಿದುದು ಅಂಗದನು ವಜ್ರದಂಷ್ಯನ ಸೇನೆ ಯನ್ನು ನಾಶಮಾಡಿದುದು, ೫೪, ವಜ್ರದಂಷ್ಟನು ಅಂಗದನಿಂದ ಹತನಾದುದು ೫೫ ರಾವಣಾಜ್ಞಯಿಂದ ಅಕಂಪನನು ಲಂಕೆಯ ಪಶ್ಚಿಮದ್ವಾರಕ್ಕೆ ಬಂದು, ಅಲ್ಲಿದ್ದ ಹನುಮಂತನೊಡನೆ ಯುದ್ಧ ಮಾಡಿದುದು, ೨೪೦೬ ೫೩, ಅಕಂಪನನು ಹನುಮಂತನಿಂದ ಹತನಾದುದು. ೨೪೧೦ ೫೭, ಪ್ರಹಸ್ತನು ಯದಕ್ಕೆ ಹೊರಟುದು ೨೪೧೪ ೫೮, ಪ್ರಹಕ್ಕನು ನೀಲನಿಂದ ಹತನಾದುದು ೨೪೨೧