ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮.] ಯುದ್ಧಕಾಂಡವು. ೨೧೮೬ ಕ್ಯಾದೀತೆ ? ಇಂತಹ ಧಾತ್ಮರು ಲೋಕದಲ್ಲಿ ದುರ್ಲಭರಾದುದರಿಂದ, ರಾವಣನು ಈತನಲ್ಲಿ ಒಡ ಹುಟ್ಟಿದ ಪ್ರೇಮವನ್ನಿಡದೆ, ಇವನನ್ನು ದ್ವೇಷಿಸು ತಿರಬಹುದು ಆ' `ಯೇ ಈತನೂ ಅಣ್ಣನನ್ನಗಲಿ ನಮ್ಮಲ್ಲಿಗೆ ಬಂ ಬರಬಹುದು ಆ ದ ರಿಂದ ನಾವು ಇವನನ್ನು ಪರಿಗ್ರಹಿಸುವುದೇ ಯು ಕ್ಯವು ” ಎಂದನು ರಾಮನು ಹೇಳಿದ ಈ ಮಾತನ್ನು ಕೇಳಿ, ಮಹಾಪ್ರಾ ಜ್ಞನಾದ ಸುಗ್ರೀವ ,, ಲಕ್ಷಣಸಹಿತನಾಗಿ ಮೇಲಕ್ಕೆದ್ದು, ರಾಮನಿಗೆ ವಾಪಿತು ಪುತಾತಂದೆ »ಳ್ಳವರಲ್ಲಿ ನನ್ನಂತವರು ಬೇರೊಬ್ಬರೂ ಇಲ್ಲವೆಂದೂ ಅ ರ್ಥಾ೦ತರವನ್ನು ಹೇಳಬಹುದು ಅರುವತ್ತು ಸಾವಿರ ವರ್ಷಗಳವರೆಗೆ ರಾಜ್ಯಭಾರವನ್ನು ಮಾಡಿ, ಮಹಾತಪಸ್ಸಿನಿಂದ ನನ್ನನ್ನು ಪಡೆದು, ನನ್ನ ವಿಯೋಗದುಃಖದಿಂದಲೇ ಲೂ ಕಾಂತರವನ್ನೂ ಹೊಂದಿದೆಂತಹ ಅಸಾಧಾರಣವು, ತಲವಳ್ಳ ತಂದೆಯನ್ನು ನಾ ನೊಬ್ಬನಲ್ಲದೆ ಬೇರೆ ಯಾ ವ ಮಕ್ಕಳು ಪ-ದಿರುವರೆಂದು ಭಾವವು (ಸುಹೃದೊವಾ ಭವದ್ವಿಧಾ ) ನಿನ್ನಂತಹ ಸ ಹಿತರಾಗಲಿ ಲೋಕದಲ್ಲಿ ಬೇರೆಲ್ಲಿಯೂ ಸಿಕ್ಕಲಾರರು ಹಿಂದೆ ನೀನು ಕಿಷಿ ೦ಧೆ ಎಲ್ಲಿದ್ದಾಗ, ಮಳೆಗಾಲವು ಕಳೆದಮೇಲೆಯ ನೀನು ಬಾರದೆ ಕೊಂಚ ತಡಮಾಡಿದುದನ್ನು ನೋಡಿ ನಾನು, 'ತ್ಯಾಂತು ಸತ್ಯಾದತಿಕ್ರಾಂತಂ ಹನಿವ್ಯಾ ಮಿ ಸಬಾಂಧವಂ” ಎಂದು ಹೇಳಿ,ಅತ್ಯಾಕೋಶಗೊಂಡು ಲಕ್ಷಣವನ್ನು ಕಳುಹಿಸಲು, ಆತನೂ ನಿನ್ನ ಮುಂದೆ ಆಡಿ ಬಾರದ ಮಾತುಗಳನ್ನೆಲ್ಲಾ ಆಡಿದರೂ, ನಮ್ಮಲ್ಲಿರುವ ಪ್ರೇ ಮಾತಿಶಯದಿಂದ ನೀನು - ವ೦ದನ್ನೂ ಗಮನಿಸದೆ, ಈಗಲೂ ನಮಗೆ ಸಹಾಯಮಾಡು ಶಿರುವೆಯಲ್ಲವೆ? ಇಂತಹ ಸ್ನೇಹಿತರು ಬೇರೊಬ್ಬರೂ ಇಲ್ಲವೆಂದೂ ಭಾವವು.

  • ಇದುವರೆಗೆ ಸ " ಗಳು ನೀಶಿಯಮೂಲಕವಾಗಿಯೇ ವಿಭೀಷಣನು ತ್ಯಾಜ್ಯನೆಂ ಬುದನ್ನು ನಾನಾವಿಧದಿಂ' ನಿರೂಪಿಸಿದನು ಇಷ್ಟಾದರೂ ರಾಮನಿಗೆ ವಿಭೀಷಣನಲ್ಲಿದ್ದ ಪಕ್ಷಪಾತವು ಸ್ವಲ್ಪ ಮ ತ್ರವೂ ತಗ್ಗದಿರುವುದನ್ನು ನೋಡಿ, ಆ ರಾಕ್ಷಸನನ್ನು ಪರಿಗ್ರಹಿ ಸುವುದರಿಂದ ಮುಂದೆ • ಮನಿಗೆ ಯಾವಾಗಯಾವಅನರ್ಥವುಂಟಾಗುವುದೋ ಎಂದು ಶಂಕಿಸಿ, ರಾಮನನ್ನು ವಶಪಡಿಸಿಕೊಳ್ಳಬೇಕಾದರೆ ಶರಣಾಗತಿಯಲ್ಲದೆ ಬೇರೆ ಉಪಾಯ ವಿಲ್ಲವೆಂದೂ ನಿಶ್ಚಯಿಸಿ, 2 ನೋ ಅಲ್ಲಿ ವಿಭೀಷಣನಂತೆಯೇ ಶರಣಾಗತಿಯನ್ನು ಮಾಡಿ ಪ್ರಾರ್ಥಿಸುವನು (ಸಹ ಕ್ಷಣ ) ಎಂಬುದರಿಂದ ಅಲ್ಲಿ ವಿಭೀಷಣನು ಮಾಡಿದ ಶರಣಾಗತಿಯೊಂದಕ್ಕಿಂತಲ + ತಾನು ಲಕ್ಷಣನೊಡನೆ ಸೇರಿ ಮಾಡುವ ಶರಣಾಗತಿ ಯು ಇಮ್ಮಡಿಯಾಗುವುದೆದಣಿಸಿ, ಆ ವಿಭೀಷಣನನ್ನು ನಿಗ್ರಹಿಸಬೇಕೆಂದು ಶರಣಾ ಗದ್ದಯಪೂರಕವಾಗಿ, ರಾ ಯನನ್ನು ಪ್ರಾರ್ಥಿಸುವನೆಂದು ಭಾವವು,