ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- - - - - - - ೨೧fo ಶ್ರೀಮದ್ರಾಮಾಯಣವು ಸರ್ಗ ೧೮. ಸುಗ್ರಿವಾ ? ಈ ರಾಕ್ಷಸನು ದುಷ್ಟನಾದರೇನು ' ಸಾಧುವಾದರೇನು ? ಇವನಿಗಾಗಿ ನಾವು ಹೆದರಬೇಕಾದುದೇನು? ನಮ್ಮನ್ನು ಇವನೇನು ಮಾಡಬ ಛನು ? ಈತನು ನನಗಾಗಲಿ, ನನ್ನ ಕಡೆಯವರಿಗಾಗಲಿ, ಅಲ್ಪ ಸ್ವಲ್ಪವಾದ ರೂ, ಯಾವವಿಧದಿಂದಲೂ ಕೇಡನ್ನು ಮಾಡುವುದಕ್ಕೆ ಶಕ್ತನಲ್ಲ ಈ ರಾ ಕ್ಷಸಜಾತಿಯೊಂದೇ ಅಲ್ಲದೆ, ಇವರಿಗಿಂತಲೂ ಕೊರರಾದ ಪಿಶಾಚಗಳಾಗ ಲಿ, ದಾನವರಾಗಲಿ, ಯಕ್ಷರಾಗಲಿ, ಲಂಕೆಯಲ್ಲಿರುವ ರಾಕ್ಷಸರೇ ಅಲ್ಲದೆ, ಭೂ ಮಿಯಲ್ಲಿರುವ ಬೇರೆ ರಾಕ್ಷಸರಾಗಲಿ ಒಂದಾಗಿ ಸೇರಿ ನನ್ನ ಮೇಲೆ ದಂಡೆತ್ತಿ ಬಂದರೂ, + ಅವರನ್ನು ಕೊಲ್ಲಬೇಕೆಂಬ ಇಚ್ಛೆಯುಮಾತ್ರ ನನಗೆ ಹುಟ್ಟಿದರೆ, ವುದಕ್ಕೆ ಸಾಧ್ಯವಲ್ಲ ಒಂದುವೇಳೆ ನೀನು ಆತನಲ್ಲಿ ನಂಬಿಕೆಯಿಟ್ಟು ಪ್ರಮಾದವಶದಿಂದಿ ಐಾಗ ನಿನ್ನನ್ನು ಬಾಧಿಸಲಾರನೆ?” ಎಂದರೆ (ಕಥಂಚನ) ಹೇ" ಶಕನಲ್ಲವೆಂದು ಭಾವವು

  • ಇಲ್ಲಿ ಅಂಗುಳ್ಳಗೋಣ ತಾನ್ ಹಾಮಿಚ್ಛನ್ ಹರಿಗಈಶ್ವರ” ಎಂದು ಮೂ ಲವು ಇಲ್ಲಿ ಇಚ್ಛನ್)ಎಂಬುದರಿಂದ, ನನಗೆ ಮಾತ್ರ ಇಚ್ಛೆಯುಂಟಾದರೆ,ನನ್ನ ಬೆರಳಿನ ತುದಿಯಿಂದಲೇ ಅವರನ್ನು ಶಿಕ್ಕಿ ಕೊಲ್ಲಬಲ್ಲನು ನನಗೆ ಇಚ್ಛೆಯಿಲ್ಲದಿದ್ದರೆ ಮಾತ್ರ ನಾ ನು ಆ ಕಾರವನ್ನು ನಡಸಲಾರನೇ ಹೊರತು ಶಕ್ತಿಯಿಲ್ಲದುದರಿಂದಲ್ಲ “ಹಾಗೆ ನಿನ್ನ ಪ್ರಯತ್ನಕ್ಕೆ ಇಚ್ಛೆಯೇ ಕಾರಣವಾಗಿದ್ದ ಪಕ್ಷದಲ್ಲಿ, ನಮಗೆ ಅಷ್ಟು ಮಹಾಪರಾಧಿಯಾ ದ ಆ ರಾವಣನನ್ನು ಕೊಲ್ಲುವುದಕ್ಕೂ ನಿನಗೆ ಇಚ್ಛೆಯಿಲ್ಲವೆ?” ಎಂದರೆ, ಅದಕ್ಕೂ ಇ ಚ್ಛೆಯೇ ಕಾರಣವು ವಿಭೀಷಣನಂತೆ ಆ ರಾವಣನೂ ಇಲ್ಲಿಗೆ ಬಂದು ಈಗಲೂ ಶರಣಾಗ ತನಾದಪಕದಲಿ, ಆತನನೂ ವಾಸದೊಡನೆ ಬಿಟ್ಟುಬಿಡಬೇಕೆಂಬುದೇ ಈಗಲೂ ನನ್ನ ಇಚ್ಛೆಯೆಂದು ಭಾವವು ಮತ್ತು ಇಲ್ಲಿ (ಅಂಗುಳ್ಯ ರೋಣ ತಾನ್ ಹೆನ್ಯಾಮಿಚ್ಛನ್) ಎಂ ಬದರಿಂದ, ನಮ್ಮ ವೈರಿಗಳನ್ನು ಕೊಲ್ಲುವುದಕ್ಕೆ ಇಲ್ಲಿ ನಾವು ಕರೆತಂದಿರುವ ಸೈನ್ಯಗ ಭೂ ಬೇಕಾದುದಿಲ್ಲ ' ನನ್ನಲ್ಲಿರುವ ಶಸ್ತ್ರಾಸ್ತ್ರಗಳ ಬೇಕಾದುದಿಲ್ಲ ! ಅಥವಾ ಈ ನನ್ನ ಭುಜಬಲವೂ ಅವಶ್ಯವಿಲ್ಲ! ಈ ನನ್ನ ಒಂದು ಬೆರಳೇ ಸಾಕು' ಆ ಬೆರಳಿನಲ್ಲಿಯೂ ಏಕ ದೇಶವಾದ ಅದರ ಕೊನೆಯೇ ಸಾಕು ! ಕೊನೆಗೆ ಆ ಅಲ್ಪ ಪ್ರಯತ್ನವೂ ಬೇಕಾದುದಿಲ್ಲ ನನ್ನ ಮನಸ್ಸಂಕಲ್ಪವೇ ಸಾಕೆಂದು ರಾಮನು ಸುಗ್ರೀವನಿಗೆ ತನ್ನ ಸರಶಕತ್ವವನ್ನು ತೋರಿಸಿದುದಾಗಿ ಗ್ರಾಹ್ಯವ (ಹರಿಗಣೇಶ್ವರ)ಒಂದುವೇಳೆನಿನಗೆ ನನ್ನಲ್ಲಿರುವ ಪ್ರೇಮಾಂ ಧನೆಯಿಂದ ನಾನು ಶಕ್ತನೆಂಬ ನಂಬಿಕೆಯು ಹುಟ್ಟದಿದ್ದರೂ, ಅನೇಕವಾನರರ ಸಹಾ ಯಸಂಪತ್ತಿಯುಳ್ಳ ನಿನ್ನ ಬಲದಲ್ಲಿ ನನಗೆ ಪೂರ್ಣವಾದ ನಂಬಿಕೆಯುಂಟೆಂದೂ ಭಾವವು