ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮.] ಯುದ್ಧಕಾಂಡವು ೨೧೧ ಅವರಲ್ಲರನ್ನೂ ಈ ನನ್ನ ಕಿರುಬೆರಳಿನ ತುದಿಯಿಂದಲೇ ಅನಾಯಾಸವಾಗಿ ಧ್ವಂಸಮಾಡುವೆನೆಂದು ತಿಳಿ' ಇದಕ್ಕಾಗಿ ನಾನು ಆಯುಧಾದಿಸಹಾಯಗ ಇನ್ನೂ ಅಪೇಕ್ಷಿಸುವವನಲ್ಲ. ಸುಗ್ರಿವಾ?*ಪೂತ್ವದಲ್ಲಿ ಧರ್ಮಾಧಿಕಾರವಿಲ್ಲದ

  • ಇಲ್ಲಿ 'ಶೂಯತೇಹಿ ಕಪೋತೇನ ಶತ್ರುಶರಣಾಗತ | ಅರ್ಚಿತಶ್ಚ ಯ ಥಾ ನ್ಯಾಯಂ ನೈಶ್ಯ ಮಾಂಸೈರ್ನಿಮಂತ್ರಿತ ॥ ಎಂದು ಮೂಲವು ಇದರಿಂದ ರಾಮ ನು ಶತ್ರುವನ್ನು ನಿಗ್ರಹಿಸುವುದಕ್ಕೆ ತನಗೆ ಶಕ್ತಿಯಿರಲಿ, ಇಲ್ಲದಿರಲಿ, ತನ್ನ ಪ್ರಾಣವೇ ಹೋಗುವ ಹಾಗಿದ್ದರೂ,ಶರಣಾಗತನನ್ನು ಮಾತ್ರ ಪರಿಗ್ರಹಿಸಿಯೇ ತೀರಬೇಕೆಂಬುದಕ್ಕೆ ಕಿತಾಖ್ಯಾನವನ್ನು ಪ್ರಮಾಣವಾಗಿ ಹೇಳುವನು (ವಿಶೇಷಾರ್ಥವು ) (ಶೂಯತೇಹಿ) ನೀವು ನಾವೆಲ್ಲರ ಈ ಇತಿಹಾಸವನ್ನು ಈಗಲೂ ಕೇಳುತ್ತಿರುವೆವೆಂದು ಭಾವವೂ ಇಲ್ಲಿ (ಶೂಯತೇ ಎಂಬುದರಿಂದ, ಈ ವಿಷಯವು ಶ್ರುತಿಪ್ರಮಾಣದಂತೆ ಸರೈಜನಕ್ಕೂ ಉ ಪಾದೇಯವೆಂದೂ ಸೂಚಿತವು (ಕತೇನ) ಶಾಸ್ತ್ರಾಧಿಕಾರವಿಲ್ಲದ ಒಂದು ಶಿರಕ್ಕೂ ಕೂಡ ವಿಚಾರವಿಲ್ಲದೆ ಈ ಧರವನ್ನನುಷ್ಠಿಸಿರುವಾಗ, ಇನ್ನು ಜ್ಞಾನಿಗಳಾದ ನಮಗೆ ಹೇಳಬೇಕಾದುದೇನು? (ಕವೋತೇನ) ಆ ವಾರಿವಾಳವು ತನ್ನನ್ನು ತಡೆಯುವವರು ಬೇ ರೊಬ್ಬರೂ ಇಲ್ಲದೆ, ತಾನು ಏಕಾಕಿಯಾಗಿದ್ದುದರಿಂದಲೇ ಶರಣಾಗತರಕ್ಷಣವೆಂಬ ಈ ಸ ತ್ಕಾರವು ಅದಕ್ಕೆ ಸುಲಭವಾಗಿ ಸಿದ್ಧಿಸಿಹೋಯಿತು ಇಲ್ಲಿ ನನಗಾದರೆ ನಿಮ್ಮ ಂತಹ ಪ್ರತಿಬಂಧಕಗಳು ಸುತ್ತಿ ಮುತ್ತಿ ಸೇರಿರುವುದರಿಂದ, ನನ್ನ ಈ ಉದ್ದೇಶವನ್ನು ಸುಲಭ ವಾಗಿ ನೆರವೇರಿಸಿಕೊಳ್ಳುವುದಕ್ಕೆ ಇಲ್ಲದೆ ಹೋಯಿತಂದು ಈ ಏಕವಚನದ ಸ್ವಾರ ಸ್ಯವು ಶತ್ರು ಆ ವಾರಿವಾಳಕ್ಕೆ ಬೇಡನು ಸಾಕ್ಷಾಚ್ತುವಾಗಿದ್ದರೂ ಅದನ್ನೂ ವಿಚಾರಿಸದೆ, ಆ ಹಕ್ಕಿಯು ಅವನನ್ನು ಕಾವಾಡಿತು, ನಿಭೀಷಣನು ನಮ್ಮ ಶತ್ರುವಿಗೆ ಸಂಬಂಧಿಸಿದವನುಮಾತ್ರವೇಹೊರತು ಸಾಕ್ಷಾತ್ಮತವಲ್ಲ. ಹೀಗಿದ್ದರೂ ನಾವು ಈ ವಿಷಯದಲ್ಲಿ ವಿಚಾರ ಮಾಡುತ್ತಿರುವೆವಲ್ಲವೆ ! ತನಗೆ ಸಹಜ ಶತ್ರುವಾದವನನ್ನೇ ಒಂದು ತಿರಕು ಹಾಗೆ ರಕಿಸಿರುವಾಗ ಶತಸಂಬಂಧಿಮಾತನನ್ನು ನಮ್ಮಂತವರು ರಕ್ಷಿಸುವುದಕ್ಕೆ ಹೆದರಿದರೆ, ನಮ್ಮ ಪೌರುಷವೇನೆಂದು ಭಾವವು (ಶರಣಮಾಗತ ) ಶರಣವೆಂದರೆ ವಾಸಸ್ಸಲವು ಪಾರಿವಾಳವು ವಾಸಮಾಡುತ್ತಿದ್ದ ಮರದ ಕೆಳಗೆ ಆ ಬೇ ಡನು ದೈವಿಕವಾಗಿ ಬಂದುನಿಂತನೇಹೋರತು, ಬಾಯಿಬಿಟ್ಟು ಅದನ್ನು ಪ್ರಾರಿಸಿ ದವನಲ್ಲ ಅದರೆ ಆತನು ತನಗುಂಟಾದ ಚಳಿಯನ್ನು ತಡೆಯಲಾರದೆ, (ಹೋಂ$ಜ*o ಶಿರಸಾ ಬಧಾ ವಾಕ್ಯ ಮಾಹ ವನಸ್ಪತಿಂ | ಶರಣಂ ಹಿ ಗತೋಸ್ಕೃದ್ಯ ದೇವತಾಮಿಹ ವಾಸಿನೀಂ) ಎಂದು ಅಲ್ಲಿನ ವನದೇವತೆಯನ್ನು ಮಾತ್ರವೇಕುರಿತು ಪ್ರಾರಿಸಿದನು