ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮.] ಯುದ್ಧಕಾಂಡವ್ರ ೨೧೯೫. ಸುವೆನು ಕೇಳು?* ಶರಣಾಗತನಾಗಿ ಬಂದು ದುಃಖದಿಂದ ಕೈಜೋಡಿಸಿ ನಿಂತ ವನು,ತನಗೆ ಶತ್ರುವಾಗಿದ್ದರೂ ಅವನನ್ನು ಕೊಲ್ಲಬಾರದು'ಹಾಗಿಲ್ಲದಿದ್ದರೆಆಂ ಸುತ್ತ, ಕಂಡುಮುನಿಯ ವಾಕ್ಯವನ್ನು ತಿಳಿಸುವನು ಇದರಿಂದ ಜ್ಞಾನಹೀನವಾದ ತಿರ ಕಮ್ರ, ಜ್ಞಾನಿಗಳಲ್ಲಿ ಮೇಲೆನಿಸಿಕೊಂಡ ಮಹರ್ಷಿಯನ್ನೂ ಈ ಶರಣಾಗತರಕ್ಷಣಕ್ಕೆ ಪ್ರಮಾಣವಾಗಿ ತೋರಿಸಿರುವುದರಿಂದ, ಶರಣಾಗತರಕ್ಷಣವೆಂಬ ಧರ ವ ಕೇವಲ ಚೈತನ್ಯ ಪ್ರಯುಕ್ತವಾದುದೆಂದೂ, ಆ ಚೇತನವಸ್ತುವಿಗೆ ಪಾರಿವಾಳದಂತೆ ಜ್ಞಾನಸಂಕೋಚವಿ ದರ, ಋಷಿಯಂತೆ ಜ್ಞಾನವಿಕಾಸವಿದ್ದರೂ ಒಂದೇಹೊರತು, ಈ ಸಂಕೋಚ ವಿಕಾಸಗಳು ಈ ವಿಷಯದಲ್ಲಿ ತಾರತಮ್ಯವನ್ನು ಹುಟ್ಟಿಸುವುದಿಲ್ಲವೆಂದೂ ಭಾವವು - * ಇಲ್ಲಿ 'ಬದ್ಧಾಂಜಲಿವುಟಂ ದೀನಂ ಯಾಚಂತಂ ಶರಣಾಗತಂ | ನ ಹನ್ಯಾದಾ ನೃಶಂಸ್ಕಾರ್ಥಮಪಿ ಶತಂ ಪರಂತಪ' ಎಂದು ಮೂಲವು ಇದರಿಂದ ತನ್ನಲ್ಲಿ ಮರೆ ಹೋಕು ಬಂದವನು ಕೇವಲಶತ್ರುವಾಗಿದ ರೂ, ಪೂರ್ಣವಾಗಿ ಶರಣಾಗತಿಯನ್ನು ನ ಡೆಸದಿದ್ದರೂ ಅವನನ್ನು ಹಿಂಸಿಸಬಾರದೆಂಬರ್ಥವ ಸೂಚಿಸಲ್ಪಡುವುದು (ಬಂದ್ಧಾಂ ಜಲಿವುಟಂ ದೀನಂ ಯಾಚ೦ತಂ) ಕಾಯಿಕವಾದ ಅಂಜಲಿಯನ್ನಾಗಲಿ, ಮಾನಸಿಕವಾದ ಆದರವನ್ನಾಗಲಿ, ವಾಚಿಕವಾದ ಪ್ರಾರ್ಥನೆಯನ್ನಾಗಲಿ, ಈ ಮೂರರಲ್ಲಿ ಯಾವುದೊ೦ ದನ್ನು ಮಾಡಿದರೂ ಅದನ್ನೇ ಶರಣಾಗತಿಯೆಂದು ಗ್ರಹಿಸಬಹುದು ಅಥವ (ಶರಣಾ ಗತ೦) ಅಂಜಲಿ ಮೊದಲಾದುವೂ ಅಮುಖ್ಯಗಳು ತಾನು ಶರಣಾತನೆಂಬ ಆಧ್ಯವ ಸಾಯರೂಪವಾದ ಜ್ಞಾನವಿಶೇಷವೇ ಮುಖ್ಯವೆಂದೂ ಭಾವವು (ಶತ್ರುಮಪಿ ನಹ ನ್ಯಾತ6) ಹಿಂದೆ ಹೇಳಿದಂತೆ ಗೌಣವಾ ಗಿಯೋ, ಮುಖ್ಯವಾಗಿಯೋ, ಯಾವ ರೀತಿ ಯಾಗಿ ಶರಣಾಗತಿಯನ್ನು ಮಾಡಿದರೂ, ಅವನನ್ನು ರಕ್ಷಿಸಬೇಕಾದುದುಮಾತ್ರವೇ ಹೊರತು, ಅವನಲ್ಲಿ ಶತತ್ವವಿರುವುದೆಂದು ಹಿಂಸಿಸಬಾರದು “ಇದೇನು ವಾಪನಿವೃತ್ತಿ ಗಾಗಿಯೇ ಸಸ್ಯ ಸಿದ್ದಿ Teಗಿಯೇ?” ಎಂದರೆ, ಇವೊಂದಕೂ ಅಲ್ಲ (ಆವೃಶಂಖ್ಯಾರ್ಥ೦) ಲೋಕವು ತನ್ನನ್ನು ಕೂರಕರ್ಮನೆಂದು ನಿಂದಿಸದಿರುವುದಕ್ಕಾಗಿಯ ಹೀಗೆ ನಡೆಸ ಬೇಕೇಹೂರತು ಬೇರಯಲ್ಲವು ಇಲ್ಲಿ ಕ್ರಮವಾಗಿ 'ಬದಾಂಜಲಿವುಟಂ, ದೀನಂ, ಯಾ ಚಂತಂ ಶರಣಾಗತಂ” ಎಂಬ ವಿಶೇಷಣಗಳಿಂದ ತೋರುವುದೇನೆಂದರೆ, ಮರೆಹೊಕ್ಕು ಬಂದವನಲ್ಲಿ ಅನುಕೂಲವಾದ ಬುದ್ದಿಯಾಗಲಿ, ಮಾತಾಗಲಿ, ನಡತಯಾಗಲಿ, ಯಾವು ದೊಂದಿಲ್ಲದ್ದರೂ, ಅವನನ್ನು ರಕ್ಷಿಸುವುದಕ್ಕೆ ಅಂಜಲಿ ಪರಮಾ ಮುದ್ರಾ ಕ್ಷಿಪ್ರ ದೇವಪ್ರಸಾದಿನೀ” ಎಂಬುದಾಗಿ ದೇವತೆಗಳಿಗೂ ಕ್ಷಣಮಾತ್ರದಲ್ಲಿ ದಯೆಯನ್ನು ಹುಟ್ಟಿ ಸುವ ಅವನ ಅಂಜಲಿಯೊಂದೇ ಸಾಕು ! ಆ ಅಂಜಲಿಬಂಧಮಾತ್ರವೂ ಇಲ್ಲದೆ ಹೋದ ರೂ, ಕಾರ್ಪಣ್ಯವನ್ನು ತೋರಿಸುವ ಆತನ ದೀನತ್ವವೇ ಸಾಕು! ಅಂಜಲಿಯನ್ನೂ ಮಾ