ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯4 ಶ್ರೀಮದ್ರಾಮಾಯಣವು [ಸರ್ಗ ೧೮. ತವನಿಗೆ ಕೂರನೆಂಬ ಲೋಕಾಪವಾದವು ಎಂದಿಗೂ ತಪ್ಪದು * ನಿಜವಾಗಿ ಭಯಪಟ್ಟಾಗಲಿ, ಭಯಪಟ್ಟಂತೆ ನಟಿಸುತ್ತಾಗಲಿ, ಶತ್ರುಗಳ ಕಡೆಯಿಂದ ತ ಇಲ್ಲಿಗೆ ಬಂದು ವಂಚನೆಯಿಂದಾದರೂ «ಶರಣು” ಎಂಬೀ ಮೂರಕ್ಷರಗಳ ನ್ನು ಬಾಯಿಂದಾಡಿದಮಾತ್ರಕ್ಕೆ, ಧಮ್ಮವಿಶ್ವಾಸವುಳ್ಳ ಸತ್ಪುರುಷನು, ತನ್ನ ಪ್ರಾಣವನ್ನು ಪರಿತ್ಯಜಿಸಿಯಾದರೂ ಅವನನ್ನು ರಕ್ಷಿಸಬೇಕು?ಹಾಗಿಲ್ಲದೆ ಶ ತ್ರುವೆಂಬ ಭಯದಿಂದಲೋ,ಧರ ಸೂಕ್ಷವನ್ನು ತಿಳಿಯದ ಅಜ್ಞಾನದಿಂದ ಲೋ, ಅಥವಾ ಅವನನ್ನು ರಕ್ಷಿಸದೆಬಿಡುವುದರಿಂದ ಬರಬಹುದಾದ ಲಾಭ ದಾಸೆಯಿಂದಲೋ, ಮರೆಹೊಕ್ಕು ಬಂದವನನ್ನು ತನ್ನ ಶಕ್ತಿಮೀರಿ ನಿರ್ವo ಚನೆಯಾಗಿ ರಕ್ಷಿಸದೆಹೋದರೆ, ಅದು ಲೋಕದಲ್ಲಿ ಕೇವಲಸಿಂಧಿತವಾದ ಪಾಪವೆನಿಸುವುದು ಇಷ್ಟೇ ಅಲ್ಲದೆ ಶರಣಾಗತನನ್ನು ರಕ್ಷಿಸುವುದಕ್ಕೆ ತನಗೆ ಶಕ್ತಿಯಿದ್ದರೂ ರಕ್ಷಿಸದೆ ಸುಮ್ಮನೆ ನಿಂತು ನೋಡುತಿದ್ದರ, ಇಷ್ಟರಲ್ಲಿ 4ವಸಿಗೂ ನಾಶವುಂಟಾದರೆ ರಕ್ಷಿಸಲ್ಪಡದವನು, ರಕ್ಷಿಸದಿದ್ದವನ ಸಮಸ್ತಪ್ರಣ್ಯಗಳಿಗೂ ತಾನೇ ಭಾಗಿಯಾಗಿ, ಆ ಪುಣ್ಯಕ್ಕೆ ಫಲರ ಸವಾ ದ ಉತ್ತಮಲೋಕಗಳನ್ನೂ ತಾನೇ ಹೊಂದುವನು, ಹೀಗೆ ಮರಹೊಕ್ಕವ ರನ್ನು ರಕ್ಷಿಸದೆಹೋಗುವುದರಿಂದ ಮಹಾದೋಷವುಂಟು ಶರಣಾಗತರ ನ್ನು ರಕ್ಷಿಸದೆ ಬಿಡುವುದರಿಂದ ಸ್ವರ್ಗಾರಿಪುಣ್ಯಕಗಳೂ ತಪ್ಪವುವು ಡದೆ, ಕಾರ್ಪಣ್ಯವನ್ನೂ ತೋರಿಸದೆ ಹೋದರ ,ಅವನು ಬಾಯಿಬಿಟ್ಟು ಪ್ರಾರ್ಥಿಸಿದರೆ ಸಾಕು ಇವು ಮೂರೂ ಇಲ್ಲದೆ ಹೋದರೂ ರಕ್ಷಕನಿರುವಷ್ಟಲಕ್ಕೆ ಹೋಗಿ ಸೇರುವು ದೊಂದೇ ಸಾಕೆಂದು ಭಾವವು

  • ಇಲ್ಲಿ 'ಆರೆವಾ ಯದಿವಾ ದೃವ ಪರೇಷಾಂ ಶರಣಾಗತ ...ಅರಿಪ್ರಾರ್ಣಾ ಪರಿತ್ಯಜ್ಯ ರಕ್ಷಿತ ಕೃತಾತ್ಮ ನಾ” ಎಂದು ಮೂಲವು, ಇಲ್ಲಿ ಆರ್ತನೆಂದರೆ ಸ್ವಲ್ಪ ಮಾತ ವೂ ವಿಳಂಬವನ್ನು ಸಹಿಸದೆ ಆತುರದಿಂದ ಫಲಸಿದ್ದಿಯನ್ನು ಕೋರಿಬಂದವನು ದೃ ಪ್ರನೆಂದರೆ ವಿಳಂಬಾವಿಳಂಬಗಳಲ್ಲಿ ದೃಷ್ಟಿಯಿಡದೆ ಫಲಸಿದ್ದಿಯನ್ನು ಮಾತ್ರ ಕೊರು ವವನು ಹಾಗೆಯೇ ಮುಮುಕ್ಷುಪಕ್ಷದಲ್ಲಿಯೂ ಸಂಸಾರದಲ್ಲಿ ಜುಗುಪ್ಪೆಯಿಂದ ಆಗ ಲೇ ದೇಹನಿವೃತ್ತಿಯನ್ನ ಸೇಕ್ಷಿಸುವವನು ಆರ್ತನೆಂದೂ, ಶರೀರಾವಸಾನದಲ್ಲಿ ಮುಕ್ತಿ ಯನ್ನು ಕೋರುವವನು ದೃಷ್ಠನೆಂದೂ ಭೇದವನ್ನು ಗ್ರಹಿಸಬೇಕು ಅಥವಾ ಆಕಿಂ ಚನ್ಯವನ್ನೂ, ಅನನ್ಯಗತಿತ್ವವನ್ನೂ ತೋರ್ಪಡಿಸಿ ಪ್ರಪತ್ತಿಯನ್ನು ಮಾಡಿದವನು ಆ