ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮ ] ಯುದ್ಧಕಾಂಡವು ೨೧೯೭ ಲೋಕಾಸವಾದಕ್ಕೂ ಹೇತುವಾಗುವುದು ದೇಹದಲ್ಲಿರುವ ಬಲವೀತ್ಯಾದಿ ಗಳೂ ಕೆಡುವುವು ಆದುದರಿಂದ ಎಲೈ ವಾನರೇಂದ್ರನೆ ! ಆ ಕಂಡುಮಹಾ ಮುನಿಯು ಹೇಳಿದ ನೀತಿಯನ್ನನುಸರಿಸಿ ನಡೆಯಬೇಕೆಂಬುದೇ ನನ್ನ ಉದ್ಯೆ ಶವು ಸ್ವಲೊಕಾದೃತವಾಗಿಯೂ, ಯಥಾರವಾಗಿಯೂ, ಸರೋ ಮವಾಗಿ ಇರುವ ಆ ಮುನಿವಾಕ್ಯದಂತೆಯೇ ನಾನು ನಡೆಯುವೆನು ಆ ಋಷಿವಾಕ್ಯವು ಧ ಯುಕ್ತವಾದುದು ಪಾಪನಿವಾರಕವಾದುದು ಇಹ ದಲ್ಲಿ ಕೀರ್ತಿಯನ್ನೂ, ಪರದಲ್ಲಿ ಸ್ವರ್ಗವನ್ನೂ ಕೈಗೂಡಿಸುವುದು ಹೀಗೆ ಐಹಿಕಾಮುಷ್ಟಿ ಕಫಲಪ್ರದವಾದ ಆ ನೀತಿವಾಕ್ಯವನ್ನು ಮೀರಿ ನಡೆಯು ವುದು ಸತ್ವಧಾ ಯುಕ್ತವಲ್ಲ ಎಲೆ ಕವಿಶ್ರೇಷ್ಠನೆ' ಇನ್ನು ಹೆಚ್ಚಾಗಿ ಹೇಳಿದು ದರಿಂದೇನು? * ಒಂಬಾವೃತಿ ನನ್ನಲ್ಲಿ -ರಹೊಕ್ಕು ನಾನು ನಿನ್ನ ವನು” ರ್ತನೆಂದೂ, ಸೋಭ ಪೇಳನಾದಿರೂಪದಿಂದಾದರೂ ತಾನು ಶರಣಾಗತನೆಂದು ಬಂದ ವನು ದೃನಂದ ಗ್ರಹಿಸಬಹುದು ಇಂತವನು ಮುಂದೆಬಂದು ಶರಣಾಗತಿಯೆಂಬ ಶಬ್ದ ಮಾತ್ರವನ್ನು ಕೇಳಿದರೂ, (ಅರಿ; ಅವನು ಶತಾವೇ ಆಗಿದ್ದರೂ, ಅವನನ್ನು ರಕ್ಷಿ ಸಬೇಕೆಂದು ಭಾವವು (ವಾರ್ಸಾ ಪರಿತ್ಯಜ್ಯ ಅಸ್ಥಿರಗಳಾದ ಪ್ರಾಣಗಳನ್ನಾದರೂ ಬಿಟ್ಟು ಸ್ಥಿರವಾದ ಶಗಣಾಗತರಕ್ಷಣಧರ ವನ್ನೇ ಸಾಧಿಸಬೇಕೆಂದು ಭಾದವ (ಕೃತಾತ್ಮ ನಾ ) ಎಂಬುದರಿಂದ ಶಾಸ್ತ್ರ ಪರಿಶ್ರಮವುಳ್ಳವನು ಈ ಧರ `ನೃತಿಕ್ರಮಿಸಿದರೆ, ಹೆಚ್ಚು ದೋಷಾಸ್ಪದವೆಂದೂ ಸೂಚಿತವು.

  • ಇಲ್ಲಿ 'ಸಕೃದೇವ ಪ್ರಪಾಯ ತವಾಸೀತಿಚ ಯಾಚತೇ ! ಅಭಯಂ ಸತ್ವಭೂ ತೇಭೂ ದದಾಮೋತದ್ಯತಂ ಮಮ” ಎಂದು ಮಲವು ಹಿಂದೆ 'ಮಿತ್ರ ಭಾವನ ಸಂ ಪ್ರಾಪಂ” ಇತ್ಯಾದಿಶ್ಲೋಕದಿಂದ ಭಗವಂತನು ತನ್ನ ಪ್ರಕೃತಿಯನ್ನು ತಿಳಿಸಿದನು ಈ ಶ್ಲೋಕದಿಂದ ಆ ಪ್ರಕೃತಿಗೆ ಅನುಗುಣವಾದ ಪ್ರತಿಜ್ಞೆಯನ್ನು ಮಾಡುವನು ಮತ್ತು “ಶ್ರತಿಸ್ಕತಿಸ್ಸದಾಚಾರಸ್ಸಸ ಚ ಪ್ರಿಯಮಾನ (ಸಮ್ಯಕ್ಷಂಕಲ್ಪ ಜ, ಕಾಮೋಧರ ಮೂಲಮಿದಂ ಸ್ಮತಂ” ಎಂದು ಯಾಜ್ಞವಲ್ಕಮುನಿಯಿಂದ ಹೇಳಲ್ಪಟ್ಟ ಐದುಧರ ಪ್ರ

ಮಾಣೆಗಳಲ್ಲಿ, ಶರಣಾಗತಿಧರ ಕ್ಕೆ'ತಸ್ಮಾ ದಪಿ ವಧ್ಯಂಪ್ರಪನ್ನಂ ನ ಪ್ರತಿಕ್ರಯಚ್ಛಂತಿ”ಇ ತ್ಯಾದಿಗಳಿಂದ ಶ್ರುತಿಪ್ರಮಾಣವು ತೋರಿಸಲ್ಪಟ್ಟಿತು ಕಂಡುಗಾಧೆಯಿಂದ ಶೃತಿಪ್ರಮಾ ಶವು ತೋರಿಸಲ್ಪಟ್ಟಿರುವುದು ಹಾಗೆಯೇ ಕತಾದಿಗಳಿಂದ ಶಿಷ್ಟಾಚಾರಪ್ರಮಾಣ ವೂ, ರಾಮನು ಪ್ರತಿಪಕ್ಷದವರನ್ನು ನಿರಸನಮಾಡಿ ಹಟದಿಂದ ಪ್ರಸನ್ನ ಪ್ರಾಣವನ್ನೇ ಉ