ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ+ ಸರ್ಗ ೧೮.] | ಯುದ್ದ ಕಾಂಡವು ೨೧೯೯ ಗಳಿಂದಲೂ ಭಯವಿಲ್ಲದಂತೆ ಅಭಯವನ್ನು ಕೊಡುವೆನು ಇದೇ ನನ್ನ ವ್ರತವು. ಅಭಯವನ್ನು ಕೊಡುವುದಾಗಿ ತಾತ್ಸರವು. ಅಥವಾ, ಪಶರ್ಮನುಷ್ಯಪಕ್ಷೇವಾ ಯೇಚ ವೇಷ್ಯವಸಂಶ್ರಯಾಸಿ | ತೇನೈವ ತೇ ಪ್ರಯಾಸ್ಯಂತಿ ತದ್ವಿಷೋ ಪರಮ ಪಂದಂ” ಎಂಬ ವಚನವನ್ನನುಸರಿಸಿ, ಅಂತಹ ಪ್ರಸನ್ನರನ್ನಾಶ್ರಯಿಸಿರುವ ಪಶು ಪಕ್ಷಿ ಮೃಗ ಮನುಷ್ಯಾದಿಗಳಾವುವುಂಟೋ ಅವೆಲ್ಲವೂ ಅವರೊಡನೆಯೇ ವಿಷ್ಟು ಪದವನ್ನು ಹೊಂದುವುವೆಂದು ಹೇಳಿರುವಂತ, ಭಗವಂತನು ತನ್ನಲ್ಲಿ ಸಾಕ್ಷಾತ್ತಾಗಿ ಶರಣಾಗತಿ ಮಾಡಿದವನೊಬ್ಬನನ್ನು ಮಾತ್ರವೇ ಅಲ್ಲದೆ, ಆತನಿಗೆ ಸಂಬಂಧಪಟ್ಟ ಸಮಸ್ತ ಪ್ರಾಣಿಗ ಳಿಗೂ ತಾನು ಅಭಯವನ್ನು (ಮೋಕ್ಷವನ್ನು) ಕೊಟ್ಟು ಉದ್ಧರಿಸುವುದಾಗಿ ಭಾವವು ಇಲ್ಲಿ ಸಕೃಚ್ಛಬ್ಬಕ್ಕೆ 'ಸಹಸಾ” ಎಂಬ ಆದೇಶವೆಂದು ಶ್ರೀವತ್ಸಾಂಕಮಿಶ್ರರು, (ಸಹಸೈವಪ್ರಪನ್ನಾ ಯ) ಎಂದರೆ, ಮೊದಲು ತನ್ನ ಅಯೋಗ್ಯತಯನ್ನು ನೋಡಿ ಸುಮ್ಮ ನಿದ್ದು, ಆಮೇಲೆ ಶರಣ್ಯನ ಗುಣಗಳನ್ನು ನೋಡಿದೊಡನೆ,ತಟ್ಟನೆ ಒಂದೇ ನಂಬಿಕೆಯಿಂದ ಬಂದು ಮರೆಹೊಕ್ಕವನೆಂದರವು ಮೊದಲು ಅನಾದಿಕಾಲದಿಂದ ಸಂಸಾರಕ್ಕೆ ಸಿಕ್ಕಿದವ ನು, ಮುಂದೆ ಅನಂತದಕಾಲದವರೆಗೆ ಫಲವನ್ನೂ ಅನುಭವಿಸಬೇಕಾಗಿರುವುದರಿಂದ, ಈ ನಡುವೆ ತಾನು ಪ್ರಪತ್ತಿಯನ್ನು ಮಾಡಿದುದು ಮೊದಲು, ತನ್ನ ಜೀವಾವಧಿ ಅದನ್ನನುವ ರ್ತಿಸುತ್ತಿದ್ದರೂ, “ಸಕೃತ್” ಒಂದಾವರ್ತಿಯೋ ಎಂದು ಹೇಳಿದ ಆಗುವುದೆಂದು ಗೋವಿಂದಾಚಾತ್ಯರ ನಿಗ್ವಾಹವು ಈಶ್ವರನನ್ನು ವಿಷಯೀಕರಿಸುವುದಕ್ಕೆ ಸಕೃದಾವರ್ತಿ ಯೇ ಸಾಕಾಗಿರುವುದು, ಅದನ್ನು ವುನರಾವರ್ತನಮಾಡುವುದು ಅ ಉವಾಯವೈಭವ ದಲ್ಲಿರುವ ಆಸ್ವಾದ್ಯ ತಯಿಂದಲೇಹೊರತು ಬೇರೆಯಲ್ಲವೆಂದು ಪರಾಶರ ಭಟ್ಟರಮತವು (ಸಕೃದೇವ) ಎಂಬಲ್ಲಿರುವ ಏವಕಾರದಿಂದ ಬಂದಾವೃತ್ತಿಯೇ ಪ್ರಪತ್ತಿಯೇಹೊರತು, ಅದಕ್ಕೆ ಅನೇಕಾವೃತ್ತಿಯು ವ್ಯಕ್ತವಾಗಿನಿಷೇಧಿಸಲ್ಪಟ್ಟಿರುವುದೆಂದೂ, (ತವಾಸೀತಿಚಯಾ ಚತ)ನಿನಗೆ ನಿಯತವಾಗಿ ಕಿಂಕರನಾಗುವೆನೆಂದು ಉಪಾಯವನೂ ಕೂಡ ಪ್ರಾಕ್ಸಿ ಸವ ವನಿಗೆ (ಸಕೃದೇವಪ್ರಸನ್ನಾಯ) ಎಂಬುದರಿಂದ ಪ್ರಪತ್ತಿಯೂ, (ತವಾಸ್ಕತಿಚಯಾಚ ತೇ)ಎಂಬಲ್ಲಿ ವರ್ತಯಾನನಿರ್ದೆಶವಿರುವುದರಿಂದ ಅನವರತಭಾವನಾರೂಪವಾದ ಭಕ್ತಿ ಯ ಹೇಳಲ್ಪಡುವುದೆಂದು ಬೇರೆ ಕೆಲವು ಅಚಾತ್ಯರ ನಿರಾಹವು ಆದರೆವೇದೋಪಬೃಂಹಣಾರ್ಥಾಯ ತಾವಗ್ರಾಹಯತಪ್ರಭು "ಎಂಬಂತೆ, ಈ ಪ್ರಬಂಧವು ವೇದೋಪಬ್ಬಂಹಣದಲ್ಲಿ ತಾತ್ಸರವುಳುವಾಗಿರಬೇಕಲ್ಲವೆ? ಇಲ್ಲಿ ಇದುಯಾ ವವೇದಾರ್ಥವನ್ನು ಉಪಬ್ಬಂಹಣಮಾಡುವುದು?ಆವೇದವಾಕ್ಯವಾವುದು?ಎಂದರೆ, “ತಂ ಹ ದೇವಮಾತ್ಮ ಬುದ್ದಿ ಪ್ರಸಾದಂ ಮುಮುಕ್ಷುರೈ ಶರಣಮಹಂ ಪ್ರಪದ್ಯ?” “ಪ್ರಯತ