ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೦ ಶ್ರೀಮದ್ರಾಮಾಯಣವು (ಸರ್ಗ ೧೮. ವಾಣಿಶ್ಯಶಣಮಹಂ ಪ್ರಪದ್ಯೆ” (ಸ್ವಸ್ತಿ ಸಂಭಾಧೆಷ್ಟಭಯಂ ನೋ ಅಸ್ತು”ಎಂದುಹೇ ಇಲ್ಪಡುವ ಪ್ರಪತ್ತುಪಾಯವೈಭವಗಳೆಲ್ಲವನ್ನೂ ಇದು ಉಪಬ್ಬ೦ಹಣಮಾಡುವುದು. “ಪ್ರಯತವಾಣಿ ಶರಣಮಹಂ ಪ್ರಪದ್ಯೆ” ಎಂಬ ವೇದವಾಕ್ಯವಲ್ಲಿ ಪ್ರಯತಪಾಣಿ) ಎಂದರೆ ಶುದ್ಧಹಸ್ತನಾಗಿರಬೇಕೆಂಬುದು ಆ ಶುದ್ಧಹಸ್ತವು ಯಾವುದೆಂದರೆ ಸ ಆರ್ಧಾ ಪರಿತ್ಯಜ್ಯ” ಎಂದೂ, 'ಸರಧರಾಂಶೃಸಂತ್ಯಜ್ಯ ಸಕಾಮಾಂಶ್ಯ ಸಾಕ್ಷ ರ್ರಾ” ಎಂದೂ, ಉಪಾಯಾ೦ತರಗಳೆಲ್ಲವನ್ನೂ ತ್ಯಜಿಸಿಬಿಡುವುದು ಈ ಮೇಲಿನ ಸ ಕೃದೇವ ಪ್ರಸನ್ನಾ ಯ” ಇತ್ಯಾದಿಶ್ಲೋಕವು ಮೇಲಿನ ವೇದವಾಕ್ಯವನ್ನು ಹೇಗೆ ಉಪ ಬೃಂಹಸಮಾಡುವುದು” ಎಂದರೆ, (ಸಕೃದೇವ) ಎಂಬ ಪದವು ಅಸಕೃದಾವರ್ತಿಯ ನೈವೇಕ್ಷಿಸುವ ಭಕ್ತಿಯನ್ನು ವ್ಯಾವರ್ತಿಸುವಂತೆ ಮಾಡುವುದರಿಂದ, ಅದರಿಂದ ಸದರ ತ್ಯಾಗಭೂಧಕವ ದ (ಪ್ರಯತಪಾಣಿಃ ಎಂಬ ಪದವೂ, (ಪ್ರಪನ್ನಾ ಯ 'ಎಂಬಪದದಿಂದ 'ಶರಣಂ ಪ್ರಪದ್ಯೆ” ಎಂಬ ಪದಗಳ, (ತವಾಸೀತಿಚಯಾಚತೇ) ಎಂಬ ವಾಕ್ಯದಿಂದ, “ಸ್ವಸ್ಸು, ಎಂಬವಾಕ್ಯವೂ (ಅಭಯಂ ದದಾ ಮಿ) ಎಂಬ ವಾ ಕ್ಯದಿಂದ, “ ಅಭ ಯಮಕ್ಕು” ಎಂಬ ವಾಕ್ಯವೂ, ಊಪಬ್ರಂಹನ ಮಾಡುಡುವೆಂದು ತಿಳಿಯಬೇಕು ಹಾಗೆ ಇಲ್ಲಿ ವೇದೋಕ್ತವಾದ ಪ್ರಗತಿಯೇ ಉಪಬ್ಬಂಹಸ ಮಾಡಲ್ಪಡುವುದಾಗಿ ದರೆ “ಅಹಮಸ್ಯಪರಾಧಾ ಮಾಲಿಕಿಂಚನೋಗತಿ , ತ್ವಮೇವೋಪಾಯಭೂ ತೋ ಮೇ ಭವೇತಿವಾರನಾಮತಿ, | ಶರಣಾಗ... ” ಎಂದು ಹೇಳಿರುವ ಪ್ರಪಲಕ್ಷಣ ವೆಲ್ಲವೂ ಈ ವಿಭಿ: ಷಸಶರಣಾಗತಿಯಲ್ಲಿ ಸೇರಿರುವುವೇ?” ಎಂದರೆ, ಆ ಲಕ್ಷಣಗಳೆಲ್ಲ ವೂ ಇದರಲ್ಲಿ ಸಂಪೂರ್ಣವಾಗಿಯೇ ಇರುವುವು, ಹೇಗೆಂದರೆ, ವಿಭೀಷಣನು ತನ್ನ ನಾ ಮನಿರ್ವಚನವೂರಕ ವಾಗಿ ತನಗೆ ಸ್ವರೂಪಸಿದ್ಧವಾದ ದೋಷವನ್ನೂ, ದುಷ ನಾದ ರಾವಣನ ಸ೦ಒಂಧದಿಂದ ತನಗುಂಟಾದ ದೋಷವನ, ಮೊದಲೇ ಹೇಳಿಕೊಂ ಡಿರುವುದರಿಂದ (ಅನ' ಸ್ಮ ಪರಾ ಧಾನಾಮಾಲಯ: ) ಎಂಬರ್ಥವು ಸೂಚಿಸಲ್ಪಟ್ಟಿತು (ರಾಜ್ಯಂ ಪ್ರಾಯಮಾನತ್ಯ ಎಂದು ಅವ ರಾಜ್ಯವನ್ನ ವೀಕ್ಷಿಸಿ ಬಂದುದೇಹೊರತು ರಾಮನಿಗೆ ಯಾವುದೆಂದುಕಿಂಚಿತ್ತಾರವನ್ನು ಮಾಡುವುದಕ್ಕೂ ತಾನು ಬಂದಂತೆ ತೋ ರಿಸಲಿಲ್ಲವಾದುದರಿಂದ, ಅಕಿಂಚನವು ಸೂಚಿತವಾಗುವುದು ತನಗೆ ಒಡಹುಟ್ಟಿದವನಾ ದ ರಾವಣನಿಂದ ತಿರಸ್ಕೃತನಾಗಿ, ಬೇರೆ ದಿಕ್ಕಿಲ್ಲದೆ ಬಂದವನಾದುದರಿಂದ, (ಅಗತಿ:) ಎಂಬರ್ಥವೂ ಹೇಳಲ್ಪಡುವ್ರದು (ಭವಂತಂ ಶರಣಂ ಗತ') ಎಂದು ಹೇಳಿರುವುದರಿಂ ದ 'ತ್ಯಮೇವೋಪಾಯಭೂತೋ ಮೇ ಭವೇತಿ ವ್ಯಾನಾಮತಿ:.” ಎಂಬ ವಾಕ್ಯಾರ ವ ಸೂಚಿಸಲ್ಪಡುವುದು ಆದುದರಿಂದ ಮೇಲೆ ಹೇಳಿದ ಪ್ರಪಲಕ್ಷಣಗಳೆಲ್ಲವೂ ಈತ