ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮ | ಯುದ್ಧಕಾಂಡವು ೨೨೦ ನಿ - - - - - - ತಿವಿಶಿಷ್ಟನೇ ಉಪೇಯನೆನಿಸುವನು ಹೀಗೆ ಪ್ರಸಾದಪ್ರೀತಿಗಳಂಬ ವಿಶೇಷಗಳಿಂದಲೇ ಉವಾಯೋವೇಯತ್ತಭೇದವ್ರ ಸಂಭವಿಸಿರುವುದರಿಂದ, ವಿಶೇಷಣಗಳಿಂದ ಭೇದವು ತೋರಿಬಂದರೂ ಅವುಗಳಿಂದ ವಿಶಿಷ್ಟನಾದ ಭಗವಂತನಿಗೆ ಐಕ್ಯವೇ ಗ್ರಹಿಸುಡುವು ದು ಇದರಿಂದ ಭಗವಂತನಿಗೇ ಉವಾಯೋವೇಯಗಳೆರಡ ಒಪ್ಪವು ಎಂದರೆ ಪೂರಬಾವಿಯಾದ ಕಾರಣವೂ, ಪಶಾ ಬಾವಿಯಾದ ಕಾರವೂ, ಪ್ರಸಾದ ಪ್ರೀತಿಗೆ ಳೆಂಬ ವಿಶೇಷಣಭೇದಗಳಿಂದಲೇ ಹುಟ್ಟುವವೇಹೂರತು ಸರವದಿಂದಲ್ಲ ಇದರಿಂದ ಭಗವಂತನಿಗೆ ಾಗಭಾವ ಪಶ್ಚಾದ್ಯಾ ವಿತ್ತ ವಾ ಗಲಿ ( ಮೊದಲಿಲ್ಲದೆ ಈಗ ಇರುವುದು) ವಾಗ್ಯಾವ ಪಶ್ಚಾದಬಾವ ರಾಗಲಿ (ವದಲಿದ್ದು ಈಗ ಇಲ್ಲದಿರುವುದು ಸಂಭವಿಸದು ಇದಕ್ಕಾಗಿಯೇ ಪ್ರಸಾದವೇ ಉಪಾಯವೆಂದೂ, ಪ್ರೀತಿಯೇ ಉಪೇಯವೆಂದೂ ಆಚಾ ರರ ನಿರ್ಗಹ ಆದರ ಅನನ್ಯನೀ ದ್ವೇ ಸ್ಟಾಭೀಷ್ಟೆ” ಎಂದು ಪ್ರಶಸ್ತಿ ಮೊದಲಾದುವುಗಳಿಂ ದ ಸಾ ವ್ಯವ ದುದೇ ಮೋಕ್ಷವಲ್ಲವ? ಸಾಧ್ಯವೆಂದರೆ, ಮೊದಲಿಲ್ಲದೆ ಕೊನೆಗೆ ಈ ತ್ಪನ್ನ ವಾ ದುದ ಉನ್ನನ್ಯ ವಿನಾಶಯಗಾತ್ ಎಂಬ ನ~ ಮದಿಂದ ಉತ್ಪ ನ್ಯ ದ ವ .1 ನಾಶನಂಬದು ಸಿದ್ದ ವ ಇಲ್ಲಿಯ ಉಯ -- ದ ಭಗವತ್ಪಾ ) ಪಿ ರೂಪಕಕ್ರ ನೇರೈತವನ್ನು ಹೇಳುವುದರಿಂದ, ಮೋಕ್ಷವನೋ ನಶ್ವರವೆಂದು ಹೇಳಬೇಕಾಗ ವುದಲ್ಲವ ಇದು ಹೇಗೆ?” ಎಂದರ, ಮೋಕ್ಷವೆಂಒಂದು ನಶಿಸದು ಇದ ಕೈ ಎರಡುಪ್ರಕಾರಗಳುಂಟು ಅದರಲ್ಲಿ ಸಾಧ್ಯವೆಂಬುದೊಂದು ಈಸಾಧ್ಯ ಎಂಬುದು ಉತ್ಪಾದೃವಂದೂ, ಪ್ರಾಪ್ಯ ಎಂದೂ, ವಿಕಾರ್ ವಂದೂ, ಸಂಸ್ಕಾರವೆಂದೂ ನಾಲ್ಕು ಬಗೆ ಯಾಗಿರುವುದು ಅವುಗಳಲ್ಲಿ ಉತ್ಪಾದ್ಯನಂದರ, ಘಟಪಟಸಿರ್ಮಾನಗಳಂತ ಮೊದಲಿಲ್ಲ ದೆ ಆಮೇಲೆ ಹುಟ್ಟುವುದು ಪ್ರಾಪ್ಯವಂದರೆ, "ಗ್ರಾಮಂ ಗಚ್ಛತಿ ರಾಚೀನಂ ಗ ಚೈ?” ಗಾಂ ದೊಗ್ನಿ ಪಯ;ಗ್ರಾಮಕ್ಕೆ ಹೋಗುವನು ರಾಜನಿಗೆ ಸೇರುವುದು ಹಸುವನ್ನು ಮೇಲು ಕರೆಯುವನು ಎಂಬಂತೆ ಮೊದಲೇ ಸಿದ್ಧವಾದ ವಸ್ತುವು ಅಧಿ ಕಾರಿಯ ವಶಕ್ಕೊಪ್ಪಿಸುವುದು ವಿಕಾರ ವೆಂದರ ಹಾಲನ್ನು ದೂಸರಾಗಿಸು ವಂತೆಯ ಸೀಸವನ್ನು ಕರಗಿಸುವಂತೆಯೂ, ಮೊದಲಿದ್ದು ದನ್ನೇ ರೂವಾಂತರಹೊಂದಿಸುವುದು ಸಂಸ್ಕಾರವೆಂದರೆ, ಮೊದಲಿದ್ದ ವಸ್ತುವನ್ನೇ ಕಾಲ್ಯಾಂತರಯೋಗ್ಯವಾಗುವಂತ ಮಾ ಡುವದು ಹೀಗಿರುವುದದಿಂದ ಇಲ್ಲಿಯೂ ಬ್ರಹ್ಮ ವಿದಾಪ್ರೋತಿ ಪರಂ' ಎಂದೂ, 'ಪ ರಾತ್ಪರಂ ಪರುಷಮುಪೈತಿ ದಿವ್ಯಂ” ಎಂದೂ, 'ಪರಂ ಜ್ಯೋತಿರುಪಸಂಪದ ಎಂದೂ ಮೊದಲೇ ಸಿದ್ದ ರೂಪನಾಗಿರುವ ಪರಮಾತ್ಮನನ್ನು ಚೇತನನು ಸೇರುವುದರಿಂದ, ಈ ಪ್ರಾ ಪ್ಯವಸ್ತುವು ಸಾಧ್ಯವಾದರೂ ನಿತ್ಯವೆನಿಸುವುದು ಇದೊಂದು ರೀತಿಯು.ಮತ್ತೊಂದುತ್ರ