ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮ ] ಯುದ್ಧಕಾಂಡವು ೨೨೦೫. ಕಂ ಜಾನಥಾತ್ಮಾನಂ, ಅನ್ಯಾವಾಟೋ ವಿಮುಂಚಧ, ಅಮೃತ ಸೈಷಸೇತುಃ' ಎಂದೂ (ಮುಮುಕ್ಷುರೈ ಶರಣಮಹಂ ಪ್ರಪದ್ಯ' ಎಂದೂ ವೇದಾ೦ತವಿಹಿತವಾಗಿಯೂ ಮೋಕ್ಷಾದಿಸಾಧನವಾಗಿಯಇರುವದರಲ್ಲಿ ಭಕ್ತ ಪ್ರಹಗಳೆರಡೂಸಮಾನಗಳಾಗಿಯೇ ಇರುವುವು ಆದರೆ ಪ್ರಪತ್ತು ವಾಯಸ್ವರೂಪನ,ಭಕುವಾಯಸ್ವರೂಪದಂತೆಇವನಿಂ ದ ಸಾಧಿಸಲ್ಪಡಬೇಕಾದ ಸ್ಥಿತಿಯಲ್ಲಿಲ್ಲದೆ, 'ಸಿದ್ಧ ರೂಪಂ ಪರಂಬ್ರಹ್ಮ”ಎಂದು ಮೊದಲೇ ಸಿದ್ದರ ಪರವಾಗಿರುವುದು “ಧ್ಯಾಯತೇ” “ಧುವಾ ಸ್ಮತಿ:”ಎಂದು ಸ್ಮತಿಸಂತಾನ ರೂಪವಾದ ಜ್ಞಾನವಾಗಿ ಅಚೇತನವೆನಿಸಿಕೊಳ್ಳದೆ, “ ಯಸ್ಸತ್ವಜ್ಞಸ್ಸಧ್ವನಿತ6” “ಸ ತ್ಯಂ ಜ್ಞಾನಂ” ಇತ್ಯಾದಿರೀತಿಯಿಂದ ತಾನೇ ಜ್ಞಾತೃ ವಾಗಿಯೂ, ಸದಾತನ ಜ್ಞಾನಸ್ಸ ರೂಪವಾಗಿಯೂ ಇರುವುದು ಆ ಉವಾಯವನ್ನು ಸ್ವೀಕರಿಸಿದ ಪಕ್ಷದಲ್ಲಿ' ಆವೃತ್ತಿರಸ ಕೃದುಪದೇಶಾತ67 ( ಅನೇಕ ಜನ ಸಂಸಿದ ” ಎಂಬಂತೆ,ಚಿರಕಾಲಿ ಸಾಧ್ಯವೆನಿಸಿಕೊಳ್ಳದೆ ತದ್ಧ ಯಂ ಸಕೃದುಚ್ಛಾ ಭವತಿ” ಎಂಬಂತೆ ಸಕೃತ್ಯಗೆ ಲಭ್ಯವಾಗಿರು ಇದು 'ತಸ್ಯ ತಾವದೇವಚಿರಂ ಯಾ ನದಧಿಕಾರಂ” ಎಂಬಂತ ಅತಿಳಂಬವಾಗಿ ಫಲವ ನ್ನು ತೋರಿಸತಕ್ಕುದಾಗಿಲ್ಲದ 'ಉವಾಯೋಲ್ಯಂ ಚತುರಸೇ ವೋಕ್ಸ್‌ಪ್ರುವ ಲೋದಯ "ಎಂಬಂತ ಶಿಫ್ರ ಫಲಪ್ರದವಾಗಿರುವುದು 'ತಪಸಾJನಶಕೇನ” ಎಂದೂ, ““ಯಜೊವಾನಂ ತಪಶೆ ವ"ಎಂದೂ, 'ಪಂಚ ಯೋ ಯೋಚ ತೃಣಾಚಿಕ ಎಂದೂ, ತಪಸ್ಸಂತಾಪ ಲಬ್ಬ ಸೇ ಯೋಯಂ ಪರಿಗ್ರಹ ” ಎಂದೂ, "ಕಾರಂ “ಕ್ರಿಸ್ಟಭಿಷೇಕಶ್ಯ ಕಾಲೇಕಾಲೇಚ ನಿತ್ಯಶ” ಎಂದೂ, ಮಳೆ ಬಿಸಿಲನ್ನದೆ, ತ ತಿಸ್ಸಿನ ನೆವದಿಂದ ಅಹೋರಾತ್ರಿ ಬೆಂಕಿಗೆ ಚಳಿಗೂ ಮಿಡಿ, ಕ ಷ್ಟಪಟ್ಟು ದೇಶವನ್ನು ಶೋಷಿಸುವಂತಿಲ್ಲದೆ ಅನಂದೇ ಬ್ರಹ್ಮ” “ಕಂ ಬ್ರಹ್ಮ ಮಂ ಬ್ರಹ ಎಂದೂ, 'ಸರಗಂಧತ್ವರಸ ” ಎಂದ ಕವಲ ನಿತ್ಯಾನಂದರೂಪವಾಗಿರುವುದು 'ಜ್ಞಾನ ದೋಷಪರಿಭ್ರಹ್ಮಾಂ ಡಾಲೀಂ ಯೋನಿ ಮಾಗತ 'ಎಂದа 'ಬುಢಪ್ರಯುಕೆ ಯಜಮಾನಂ ಹಿನ " ಎಂದೂ ಸ್ವಲ್ಪ ನಂದರೂ ಮ ಕ ವಾಯಕ್ಕೆ ಹೇತುಗಳಾದ ಜ್ಞಾನಯಜ್ಞದಿಗಳಂತಲ್ಲದೆ, “ಪ್ರಭತ ಧಾವಾ 5 ಸಕ್ರತಂಜಲಿ. ಎಂಬಂತ ಅಪಾಯರಹಿತ ರಾಗಿರುವುದಲ್ಲದೆ 'ದುರ: ಚಿಟ ಸತ್ಯಾಶೀ ಕೃತ ಘ ನಾಸ್ತಿಕ ಪರಾ: ( x ಮಾಶ್ರಯೇ ಎ» ವಿದೇವಂ ಶ್ರದ್ಧಯಾ ಶರಣೆಂಯದ | ನಿರ್ದೆಗಂ ನಿದ್ದಿತಂ ಜಂತುಂ ಪ್ರಭಾವಾತ್ಪರಮಾತ್ಮನ," ಎಂಬಂತೆ, ಒಂದು ವೇಳೆ ಪದ್ದತಿಯನ್ನು ತಪ್ಪಿ ನಡೆದರೂ, ಆ ದೋಷಗಳನ್ನು ನೀಗಿಸಿ ಅನುಷ್ಟಾತೃವನ್ನು ಉದ್ದೀಪಿಸುವಂತೆ ಮಾಡು ವಧು ಇವೇಮೊದಲಾದ ಇನ್ನೂ ಅನೇಕಗುಣಪೌಲ್ಯಗಳಿಂದ ಭಕ್ತಾದಿಗಳಿಗಿಂ ತಲೂ ಪ್ರಪತಿಯೇ ಮೇಲೆಂಬುದು ಸಿದ್ದವು.