ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೩೭ ೨೭೬ ೨೨೨೧ ೨೨೨೬ ಯುದ್ಧಕಾಂಡದಲ್ಲಿರುವ ಪಟಗಳ ಪಟ್ಟಿ. ವಿಭೀಷಣನು ತನ್ನ ಬುದ್ಧಿವಾದವನ್ನು ತಿರಸ್ಕರಿಸಿದ ಇಂದ್ರಜಿತ್ಯ ನ್ನು ನಿಂದಿಸಿ, ರಾವಣನಿಗೆ ಹಿತವನ್ನು ಬೋಧಿಸಿದುದು, ವಿಭೀಷಣನು ತನ್ನ ಮಂತ್ರಿಗಳೊಡನೆ ಅಂತರಿಕ್ಷದಲ್ಲಿ ನಿಂತು, ರಾ ಮನಲ್ಲಿ ತಾನು ಶರಣಾಗತಿಮಾಡುವುದಕ್ಕಾಗಿ ವಾನರರ ನ್ನು ಪ್ರಾರ್ಥಿಸಿದುದು ರಾಮನು ಅವನನ್ನು ಕರೆತರು ವಂತೆ ವಾನರರಿಗೆ ಆಜ್ಞೆ ಮಾಡಿದುದು. ವಾನರರು ಶುಕನೆಂಬ ರಾಕ್ಷಸದೂತನನ್ನ ಪ್ರಹರಿಸುತ್ತಿರುವಾ ಗ, ರಾಮನು ಬೇಡವೆಂದು ಅವರನ್ನು ತಡೆದುದು ರಾಮನು ಮೂರುರಾತ್ರಿಗಳವರೆಗೆ ದರ್ಭಶಯನದಲ್ಲಿ ಮಲಗಿ | ಸಮುದ್ರವನ್ನು ಉಪಾಸನೆಮಾಡಿದುದು. ಸಮುದ್ರನು ಪ್ರತ್ಯಕ್ಷನಾಗದುದನ್ನು ನೋಡಿ, ರಾಮನು ಬ್ರ ಹ್ಮಾಸ್ತ್ರವನ್ನು ಸಂಧಾನಮಾಡಿದುದು ನಲನು ವಾನರ ಸಹಾಯದಿಂದ ಸಮುದ್ರದಮೇಲೆ ಸೇತುವ ನ್ನು ಕಟ್ಟಿದುದು. ರಾಮಾರಿಗಳು ವಾನರಸಮೂಹದೊಡನೆ ಸೇತುಮಾರ್ಗವಾ ಗಿ ಸಮುದ್ರವನ್ನು ದಾಟಿದುದು ಶುಕಸಾರಣರಿಬ್ಬರೂ ತಾವು ವಾನರಸೇನೆಯಲ್ಲಿ ಹೊಂದಿಬಂದ ಪರಾಭವವನ್ನು ರಾವಣಸಿಗೆ ತಿಳಿಸಿ, ಸೀತೆಯನ್ನು ರಾಮ ನಿಗೊಪ್ಪಿಸಿಬಿಡುವಂತೆ ಪ್ರಾರ್ಥಿಸಿದುದು. ವಾನರಸೈನ್ಯವನ್ನು ನೋಡುವುದಕ್ಕಾಗಿ ರಾವಣನು ತನ್ನ ತಪ್ಪಾ ಸಾದವನ್ನೇರಿ ನಿಂತುದು, ಸಾರಣನು ಅವನಿಗೆ ರಾಮ ನ ಕಡೆಯ ಸೈನಿಕರನ್ನು ಬೇರೆಬೇರೆಯಾಗಿ ತೋರಿಸಿ ವ ರಿ ಸಿದುದು. ೨೨೩೨ ೨೨೪o ೨೨೪೫ ೨೨೫೬ ೨೨೫೭ ಣ