ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೮ ] ಯುದ್ಧಕಾಂಡವು ೨೨೦೬ ಧಿಸುವುದುಂಟೆ? ಎಂದರೆ ಯಾಚತೇ” ತನಗಿದು ಅಭಿಮತವೆಂಬುದನ್ನು ತೋರಿಸುವು ದಕ್ಕಾಗಿ ಯಾಚಿಸುವನೇಹೊರತು ನಿರ್ಬಂಧವಲ್ಲವು “ಆದರೆ ನೀನು ಇದಕ್ಕಾಗಿ ಅವನಿಗೆ ಮಾಡಬೇಕಾದ ಅನುಗ್ರಹವೇನು ? ಎಂದರೆ (ಸರಭೂತೇಭ್ಯ' ಅಭಯಂ ದದಾಮಿ (ಅಥಸೋಭಯಂ ಗತೋ ಭವತಿ” ಎಂಬಂತೆ, ಸಮಸ್ತ ಭೂತಗಳಿಂದಲೂ ಭಯ ನಿವೃತ್ತಿರೂಪವಾದ ಮೋಕ್ಷವನ್ನು ಕೊಡುವೆನೆಂದು ಭಾವವು (ಏತದ್ವತ೦) 'ಪರಿತ್ರಾಣಾಯ ಸಾಧೂನಾಂ ಸಂಭವಾಮಿ” ಎಂಬಂತೆ, ಇದು ನನಗೆ ಸತ್ತಾ ಪ್ರಯು ಕೃವ ಇದು ಮುಖ್ಯವಾಗಿ ಯಾರಿಗೆ ಅನುಷ್ಠೆಯ ವೆಂದರೆ (ಮಮ) ಸೃಷ್ಟಿಕರ್ತನಾದ ಬ್ರಮ್ಮನಿಗೂ ಕೃತ್ಯವಲ್ಲ ಸಂಹಾರಕನಾದ ರುದ್ರನಿಗೂ ಕೃತ್ಯವಲ್ಲ “ನಹಿವಾಲನಸಾ ಮರ್‌ಮೃತೇ ಸರೈಶ್ಯರಾದರೇ” ಎಂದೂ, “ರಕ್ಷಾರ್ಥ ಸಯ್ಯಲೋಕಾನಾಂ ವಿ ಷ್ಟು.ಮುಪಜಗ್ನಿವಾ೯” ಎಂದೂ, ರಕ್ಷಣೆಕಾರ ವಂಬುದು ನನಗೊಬ್ಬನಿಗೇ ಮುಖ್ಯ ಕೃತ್ಯವಾದ ಭಾವವು - ಚರಮ ಶ್ಲೋಕತ್ವ ಸಮ್ಮನವು ಮಹಾಭಾರತದಲ್ಲಿ ಭಗವದ್ಗೀತೆಯ ಕೊನೆಯ : ರುವ ಸರ ಧರಾನ್ಸರಿತ್ಯಜ್ಞ' ಇತ್ಯಾ ಚರಮಶ್ರ ಕದಂತ ರಾಮಾಯಣಕ್ಕೆ ಇದೇ ಚರಮಶ್ಲೋಕವಂದು ನಿರ್ಣ ಯಿಸಿರುವರು ಆದರೆ ನರ್ಗದನಡುವೆ ಇರುವ ಈ ಶ್ಲೋಕಕ್ಕೆ ಚರಮಶ್ಲೋಕ ವಂಬ ವ್ಯವb• ರವು ಹೇಗೆ ? ಎಂದರೆ, ಇಲ್ಲಿ ಚರೆ ಮತ್ಯಕ್ಕೆ ಆದ್ಯಂತಗಳು ಕಾರಸವಲ್ಲ ಧಾ ದೆತದಲ್ಲಿ ಕರ್ಮತ್ಯಾನಂದುವಾಯಗಳನ್ನು ವದಲು ವಿಸ್ತಾರವಾಗಿ ವಿವರಿಸಿ, ಕೊನೆಗೆ ಪ್ರಪತ್ನಿಯನ » ಚರಮೋವಾಯ ರಾಗಿ ವಿಧಿಸಿದುದರಿಂದಲೇ, ಅದು ಚರಮ ಶೋಕ ವಸಿತು ಇದರಲ್ಲಿಯ ಮೊದಲು ಅಂಗದಾದಿಗಳು ಸಿಭೀಷಣನನ್ನು ಸ್ವೀಕ ರಿಸಕೂಡದೆಂದು ತಮ್ಮ ತಮ್ಮ ಮತಗಳನ್ನು ಬೇರೆಬೇರೆಯಾಗಿ ತಿಳಿಸಲು, ಅವೆಲ್ಲ ವನ ಆಕ್ಷೇಪಸ ಮಾ ಎನ್ ನಗಳೊಡನೆ ಸದಾ೦ತೀಕರಿಸಿ, ಕೊನೆಗೆ ಹೇಳಿದ ಶಕ ವಾದುದರಿಂದ ಚರಮವನಿಸಿಕೊಳ್ಳುವದು ಅಲ್ಲಿಯ (ಮ• ಭಾರತದಲ್ಲಿಯೂ ಐಶ್ರರವನ್ನು ಕಳೆದುಕೊಂಡವರಿಗೆ ಆ ಐಶ್ವರ ವ ಅಭಸುವಂತೆ ಮಾಡಬೇಕಾಯಿತು ಇಲ್ಲಿಯ ಈ ಭ್ರಷ್ಟನಾಗಿ ಬಂದ ಬಭೀ ಸನಿಗೆ ರಜ್ಯವನ್ನು ಕೊಡಿಸಬೇಕಾಗಿದೆ ಇದು ಅಲ್ಲಿಯ ನೇನಯನೆಡುವ ನಿಂತು ಹಳಿದ ಕೈವಾಗಿರುವುದು ಇಲ್ಲಿಯ ಸೇನೆಯನಡುವೆ ನಿಂತುಹೇಳಿದ ವರ್ತಿಯು ಅಲ್ಲಿ ಅರ್ಜುನನ ಶೋಕನಿವೃತ್ತಿಗಾಗಿ ಹೇಳಿದ ವಾರ್ತೆಯು ಇಲ್ಲಿಯ ಭೀಷಣನ ಶೋಕನಿಮೋತ್ತಿಗಾಗಿ ಹೇಳುವ ವಾ ರ್ತ ಯಾಗಿರುವುದು ಅದೂ ಒಬ್ಬಗೋವಾಲನೆ (Mಲ್ಲನ) ವಾಕ್ಯವು ಇದೂ ಒಬ್ಬಗೆ ಪಾಲನೆ ಭೂವಾಲನ) ವಾಕ್ಯವು ಹೀಗೆ ಇವೆರಡಕ ಪರಸ್ಪರ ಸಾಮ್ಮವ್ರ ಪೂರ್ಣ ವಾಗಿರುವುದರಿಂದ, ಇದು ರಾಮಾಯಣಚಕರಮಶ್ರಕವೆಂದೆ ಗ್ರಾಹ್ಯವು