ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೦೮ ಶ್ರೀಮದ್ರಾಮಾಯಣವು (ಸರ್ಗ ೧೮ Jದಾ ಇಷ್ಟೇ ಅಲ್ಲದೆ ಭಾರತಚರಮಶೆ ಕಕ್ಕಿಂತಲೂ ಈರಾಮಾಯಣಚರಮ ಶ್ಲೋಕದಲ್ಲಿ ಕೆಲವು ವಿಶೇಷಗಳುಂಟೆಂದೂ ಹೇಳಬಹದು, ಹೇಗೆಂದರೆ,-ಅದು ರಥದಮೇಲೆ ನಿಂತು ಹೇಳಿದಮಾತು ಇದು ನೈತಿಕನಂತೆ, ನೆಲದಮೇಲೆ ನಿಂತು ಹೇಳಿದ ವಾಕ್ಯವು, ಅದರಲ್ಲಿ 'ಮಾಂ ಪ್ರಜ” ನನ್ನನ್ನು ನೇರು ' ಎಂದು ಶರಣೆನು ತಾನಾಗಿ ಆಶೆಪಟ್ಟಂತೆ ಹೇಳಲ್ಪಟ್ಟಿರುವುದು ಇಲ್ಲಿಯೂ "ಸಂವಾಪಂ” ಎಂಬುದಾ ಗಿ ಶರಣಾರ್ಥಿಯು ತಾನೇ ಸಮ್ಮತಿಸಿಬಂದಂತ ಹೇಳಲ್ಪಟ್ಟಿರುವುದು ಇದರಲ್ಲಿ ಧಮ್ಮಾ ಸ್ಪರಿತ್ಯಜ್ಯ” ಎಂದು ಧರ ತ್ಯಾಗ ಮಾಡಲ್ಪಟ್ಟಿರುವುದು ಇಲ್ಲಿಯೋ ಪರಿತ್ಯಕಾ, ಮಯಾ ಲಂಕಾ ಮಿತ್ರಾಣಿಚ ಧನಾ ನಿಚ' ಎಂದು ಧರಿತ್ಯಾಗವೇ ನಡೆಸಲ್ಪಟ್ಟಿರುವುದು ಅದರಲ್ಲಿ “'ಡಶ ಸ್ತ್ರೀಸಹಸ್ರಾಣಿ” ಎಂದು ಒಹುದಾರಪರಿಗ್ರಹವನ್ನು ಮಾಡಿದವನು ಉಪ ದೇಶಿಸಿದ ವಾಕ್ಯವು ಇದು ನ ರಾಮ ಪರದಾರಾಂಶ್ಚ ಚಕ್ಷಾಮಪಿ ಪಶ್ಯತಿ”ಎಂ ಬಂತೆ ಪರಸ್ತ್ರೀಯರನ್ನು ಕಣ್ಣೆತ್ತಿಯೂ ನೋಡದ ಪರಮಶುದ್ಧನಾದ ಏಕದಾರ ಪ್ರತನ ಮಾತು, ಆದನ್ನು ಹೇಳಿದ ವನು ಲೋಕದಲ್ಲಿ ಕಪಟನಾಟಕಸೂತ್ರಾಧಾರಿಯೆಂದು ಪ್ರಸಿದ್ದಿ ಪೊಂದಿದವ ಇದನ್ನು ಹೇಳಿದವನು ಸತ್ಯವಾಕ್ಯ ” ಎಂದೂ 'ರಾ ಮೋ ದ್ವಿ‌ ಭಿಖಾ ಸತೇ ” ಎಂದೂ ಮ ಈ ಸತ್ಯನಂದನೆಂದು ಪ್ರಸಿದ್ಧನಾದ ರಾಮನು ಅಲ್ಲಿ ಕುದುರೆಯ ಚಓ ಯನ್ನು ಕೈಯಲ್ಲಿ ಹಿಡಿದ ಸಾಗಟಯ T ಕ ವ ಇಲ್ಲಿ ಕೈಯಲ್ಲಿ ಧನುರ್ಬಾಣೆಗಳನ್ನು ಹಿಡಿದ ರಾಜ್ ಧಿರ ಜ ನ ದ ರಾಶರಥಿಯ ರಾಕ್ಷವೂ ಅಲ್ಲಿ ಶರಣಾ ಗತನೆ ಅಧ್ಯವಸಾಯವು ಹೇಳಲ್ಪಟ್ಟಿರುವದು ಇಲ್ಲಿ ಶರಣ್‌ನ ಅಧ್ಯವಸಾಯವೇ ಹೇಳ ಲ್ಪಡುವ್ರದು ಅಲ್ಲಿ ಶರಣಾಗತನ ವಾಸದಿಂದ ಮಾತ್ರವೇ ಬಡಿಸುವು ದಾಗಿ Kಳುವನು ಇಲ್ಲಿ 3 ನು ಶರಣಾಗತನನ್ನೇ ಇಡುವುದಿಲ್ಲವೆಂದು ಹೇಳುವನು ಆದರಲ್ಲಿ ದೊಷಿಯಾ ದವನನ್ನು ದೋಷದಿಂದ ಬಿಡಿಸುವ ದಾಗಿಮಾತ್ರ ಹೇಳಿರುವನು ಇಲ್ಲಿ ದೋಷಯುಕ್ತ ನ: ದರೂ ತಾನೋ ಬಿಡಲಾರೆನೆಂದು ಹೇಳುವನು ಅದರಲ್ಲಿ ಕಾಲಾಂತ 'ದಲ್ಲಿ ಸಂಭ ಪಿಸ ಎ ಕವಾದ ಅದೃಷ್ಫಲವ ಈಲ್ಪಡುವುದು ಇಲ್ಲಿ ಸದ್ಯ ಫಲ ದ ದ್ರಷ ಪ್ರಯ ಜನವೇ ಹೇಳಲ್ಪಡುವುದು ಅಲ್ಲಿ ಪ್ರತಿಬಂಧಕರ: ರೋ ಇಲ್ಲದಿದ್ದಾಗೆ ಶರಣಾಗತನನ್ನು ರಕ್ಷಿಸಿದಂತೆ ಕಾಣಿಸಲ್ಪಟ್ಟಿರುವುದು, ಇಲ್ಲಿ ಪ್ರತಿಬಂಧಕರಿದ್ದಾಗ ರಕ್ಷಿಸಿದ ರೀತಿಯು ಹೇಳಲ್ಪಡುವುದು, ಅಲ್ಲಿ “ಮೋಕ್ಷಯಿಷ್ ಮಿ” ಎಂಬ ಭವಿಷ್ಯದ ಪದಿಂದ ಫಲಕ್ಕೆ ಕಾಲವಿಳಂಬವು ತೋರುವುದು ಇಲ್ಲಿ 'ದದಾಮಿ”ಎಂಬ ವರ್ತಮಾನನಿರ್ದೆಶದಿಂದ ಸದ್ಯ ಫಲವ ಕಾಣುವುದು ಈ ಕಾರಣಗಳಿಂದ ಭಾರತಚರಮಕಕ್ಕಿಂತಲೂ ಈ ರಾಮಾ ಯಣ ಚರಮಶ್ಲೋಕವೇ ಮೇಲೆನಿಸುವುದೆಂದು ಗ್ರಾಹ್ಯವು (ತನಿಶೈಕಿ )