ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಸರ್ಗ ೧೮.] ಯುದ್ಧಕಾಂಡವು. ೨೨೦೯ * ಆದುದರಿಂದ ಎಲೈ ಸುಗ್ರೀವನೆ : ಮೊದಲು ನಿನ್ನನ್ನೇ ಪುರುಷಕಾರ ಕ್ಯಾಗಿ ಕೇಳಿಕೊಂಡ ಆ ವಿಭೀಷಣನನ್ನು ನೀನೇಹೋಗಿ ಇಲ್ಲಿಗೆ ಕರೆತಂದು ಬಿಡು ' ಎಲೆ ಮಿತ್ರನೆ ' ಇನ್ನು ನಿನ್ನೊಡನೆ ಮುಚ್ಚು ಮರೆಯೇಕೆ ? ಆತನು ಅಂತರಿಕ್ಷದಲ್ಲಿ ನಿಂತು « ಶರಣು ” ಎಂಬೀಮಾತನ್ನು ಹೇಳಿದಾಗಲೇ ನಾನು ಅವನಿಗೆ ಅಭಯವನ್ನೂ ಕೊಟ್ಟಾಯಿತು ಇನ್ನು ನಮ್ಮ ನಿಮ್ಮ ವಿವಾದದಿಂ ದ ಫಲವಿಲ್ಲ ! ಅವನು ವಿಭೀಷಣನಾಗಿದ್ದರೂ ಇರಲಿ | ಕೊನೆಗೆ ವಿಭೀಷಣನ ವೇಷದಿಂದ ರಾವಣನೇ ತಾನಾಗಿ ಬಂದಿದ್ದರೂ, ನೀನು ಮತ್ತೊಮ್ಮೆ ನನ್ನ ಕ್ಲಿಗೆ ಬಂದು ಕೇಳಿಹೋಗಬೇಕಾದುದಿಲ್ಲ 1 ಸ್ವಲ್ಪವೂ ಸಂದೇಹಿಸದೆ ಅವ ನನ್ನು ಕರೆತಂದುಬಿಡು ' ” ಎಂದನು ನಾನರೇಂದ್ರನಾದ ಸುಗ್ರೀವನು 1 ಇಲ್ಲಿ ' ಆನಯ್ಯನಂ ಹರಿಶ್ರೇಷ್ಠ ದತಮಸ್ಯಾಭಯಂ ಮಯಾ | ವಿಭೀಷಣೆ ನಾ ಸುಗ್ರೀ ಯದಿ ರಾ ರಾ ಎದಸ್ಸಯಮ್ ಎಂದು ಮೂಲವು ವಿರ್ಶಾರವು - ಮನು ತನ್ನಲ್ಲಿ ಆಫ್ರಿತನಾದ ಸುಗ್ರೀವನೊಡನೆ ಇದುವರೆಗೂ ನಾ ದಿಸಿ ಚರ್ಚಿಸು ಇದು ಕೊನೆಗೆ ಆಶ್ರಿತ ಗಾತ್ಸಲ್ಯದಿಂದ ಅವನನ್ನು ಕುರಿತು " ಎಲತಾನರೇಂದ್ರನೆ' ಇದುವರೆಗೆ 'ಮಿತ್ರಾನೇರ” ಇತ್ನಾ ದಿವಾಕ್ಯದಿಂದ ನನ್ನ ಪ್ರಕೃತಿಯನ್ನು ತಿಳಿಸಿದೆನು 'ನಕೃದೇವ” ಎಂಬುದರಿಂದ ನನ್ನ ಸಂಕಲ್ಪವನ್ನು ತಿಳಿಸಿದೆನು ನೀವು ನಿರ್ಭಯವಾಗಿ ಆತ ಸ್ವೀಕುಸಹಿಹುದೆಂಬುದಕ್ಕಾಗಿ, “ ಪಿಶಾ ರ್ಚಾ ” ಇ5 ದಿಶ್ಲೋಕದಿಂದ ನನ್ನ ಸತ್ವಶಹರವಾ ಪಿಸಿದೆನು. ಕೇವಲ ಕ್ಯದ ಕವೋತ ವೇ ಇದನ್ನನು ಷಿಸಿರುವ ದರಿಂದ, - ಗೂ ಈ ದರವು ಅವಶ್ಯಾಗಷ್ಟೇಯವೆಂಬುದರ ತೋರಿಸಿದೆನು ಕಂಡು - ಧೆಯೆಂಬ ಸ್ಮೃತಿಪ್ರಿಯಾ -ನ್ನು ನಿರೂಪಿಸಿ ಅದರಿಂದ ಶರಣಾ'ತರರು ರಕ್ಷಿಸುವುದರಿಂದಲ ತ್ಯಜಿಸುವುದರಿಂದಲ ಸಂಭವಿಸಒಹುದಾದ ಗನದೊದರ ನ ತೋರಿಸಿದೆನು ಇವೆಲ್ಲಕಮಲ, ಅವನು ಎಂತನೇ ಆಗಿ ದರ ನನ್ನು ಕತ) 'ಶರು” ಎಂದು ಪೀಳಿ ವಾಗಲೇ ನಾನು ಅಭಯವ ಕೊಟ್ಟ ದಾಯಿತು ಇದು ನಿಮ್ಮ ಅನುಮತಿಯಿದೆ ಆ ಕಾವ್ಯವನ್ನು ನಗೆನಲಾ ರೆನಾದುದರಿಂದ ಜೀವ ನxಲೇಕಾದ ಅನತಿಕಾವ್ಯವೊಂದೇ ಈಗ ಉಳಿದಿರುವುದು ಇದು ನಿಮ್ಮಿಂದಲೇ ನಗಬೇಕು' ಎಂದು 'ನಿರ್ಭೀಸನನ್ನು ಕರಗುವುದಕ್ಕೆ ಸುಗ್ರೀವಾವೆ ಕೇಳಿಕೊಳ್ಳುವುದಾಗಿ ಇದರ ಭವವ ಇದರಿಂದ ಭಗವಂತನಲ್ಲಿರುವ ಅಸಾಧಾರಣವಾದ ಆಸ್ಕೃತ ಪಾರತಂತ್ರವು ವ್ಯಕ ವಾಗುವುದು, ಸುಗ್ರೀವನನ್ನು ಪ್ರಸನ್ನ ನಾಗಿಸಬೇಕೆಂಬುದಕ್ಕಾಗಿಯೇ ಇಲ್ಲಿ “ಹರಿಶ್ರೇಷ್ಠ' ಎಂಬ ಸುತಿರೂಪವಾದ ೧ |