ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೦ ಶ್ರೀಮದ್ರಾಮಾಯಣವು (ಸರ್ಗ ೧೮. ಹೀಗೆ ರಾಮನು ಹೇಳಿದ ಮಾತನ್ನು ಕೇಳಿ, ಆತನಿಗಿರುವ ಶರಣಾಗತವಾ ತೃತ್ಯಕೂ, ವಿಭೀಷಣನನ್ನು ಕರೆತರುವುದಕ್ಕಾಗಿ ತನ್ನ ಸ್ನೇ ನಿಯಮಿಸಿದುದ ರಿಂದ, ತನ್ನ ನ್ಯೂ ಫ್ರಿಸಿಯೂ ಆತನನ್ನು ಸ್ವೀಕರಿಸುವಂತೆ ತನ್ನಲ್ಲಿ ತೋರಿಸಿದ ಎಣೆಯಿಲ್ಲದ ಪಿತ್ರವಾತ್ಸಲ್ಯಕ್ಕೂ ಮರುಳಾಗಿ, ರಾಮನನ್ನು ಕುರಿತು, « .ರಾಮಾ ' ಸೀನು ಸಮಸ್ಧರ ಸೂಕ್ಷಗಳನ್ನೂ ತಿಳಿದವನು ' ಸಮಸ್ಯ ಲೋಕಗಳನ್ನೂ ರಕ್ಷಿಸತಕ್ಕ ಪ್ರಭುವು ' ಇತರ ಕ್ಷೇಮಕ್ಕಾಗಿಯೇ ಅವತ ರಿಸಿದವನು ' ಸತ್ವಶಕ್ಕನು' ಧಸಂಸ್ಥಾಪನವೆಂಬ ಸನ್ಮಾರ್ಗದಲ್ಲಿಯೇ ಸ್ಥಿರವಾಗಿ ನೆಲೆಗೊಂಡವನು' ಹೀಗಿರುವ ಸೀನು ' ಧ ಯುಕ್ಯವಾದ ಈ ಮಾತನಾ ಡಿದೆಯೆಂದರೆ, ಅದರಲ್ಲಿ ಆಶ್ಚರೈವೇನಿರುವುದು ? ರಾಮಾ: ' ನಿ ರ್ಹೆತುಕವಾತ್ಸಲ್ಯವುಳ್ಳ ಸಿನ್ನ ವಿಷಯವು ಹಾಗಿರಲಿ ' ವೆ. ದಲು ಈ ಎಭೀ ಷಣನನ್ನು ಕೊಲ್ಲಬೇಕೆಂದು ಕೈಯೆತ್ತಿದ ನನ್ನ ಮನಸ್ಸಿಗೂ ಕೂಡ, ಈಗ ಈ ವಿಭೀಷಣನು ಕುದಸ್ವಭಾವವುಳ್ಳವನೆಂದೇ ತೋರಿರುವುದು ನನ್ನ ಮ ನಸ್ಟಾಕ್ಷವೂ ಂದ ' ಮೊದಲು ನೀನ, ಈ ಹನುಮಂತನೂ ಹೇಳ ತಿಳಿ ಸಿದ ಆನೆಮಾ ನಗಳ clದ, ಅವನ ಮೃಗಸ್ವಭಾವದಿಂದಲೂ, ಮತ್ತು ನಾ ನುಕೊಲ್ಲಬೇಕೆಂದು ಈ <ಬಗಲ , ಸೀಸ - ಕ್ಲಿಸಬೇಕೆಂದು ಹೇಳಿದಾಗಲೂ ಒಂದೇ ಸ್ಥಿಇಯಲ್ಸ್ ಇ ತವ ಧೈಯ್ಯಬಂದಲ , ಇವನನ್ನು ಸತ್ವಪಿದಹಿಂದೆ ಸಂಸಿದೆ 3 ಮಿತ್ರ, ಮ ದ ,ದರಿಂದ ಇನು ಮ" ಇವನೂ ನನ ಸಬೆ •ಧನ ಮು ಮತ್ತು ಇಭೀ ನಹೂವೆ: ರಾ ವಸಯಂ ಯದಿ ) ಅವನು ವಿ ಭೀಷಣನನ ಗಿದ್ದರ ಇರಲಿ' ಮಗಿಲ್ಲದೆ ಕಂಗೆ - ವ ನೇ ತ -ಗಿ ಈ ವೇಷದಿಂದ ಬಂದಿದ್ದ ಪಕ್ಷದಲ್ಲಿ ಏನೂ ಉತ್ಮವು ಏಕೆಂದರೆ, ನಿಭೀಷಣನನ್ನು ಸ್ವೀಕರಿಸಿದ ರೆ, ವಿಭೀಷಣ ಸJ ಧರ್ಮಾತ್ ಎಂದು, ಧರಾತನನ್ನು ಸ್ವೀಕರಿಸುವುದರಿo ದ, ನಮಗೆ ಅವಾಗಿ ಉತ್ಕರ್ಷವಿಲ್ಲವ : ರಾಮಣಸ್ಯ ನೃಶಂಸಸ್ಯ ಎಂದು, ಆ ಫಾ ತುಕನನ್ನು ಸ್ವೀಕರಿಸುವುದರಿಂದ, ನಮಗೆ ಇನ್ನೂ ಉತ್ಕರ್ಷವೂ ಹೆಚ್ಚುವುದು ಇದಲ್ಲದೆ. ವಿಭೀಷಣನನ್ನು ಸ್ವೀಕರಿಸಿದರೆ, ಈಗ ಇವನೊಡನೆ ಹಿಂದಿರುವ, ನಾಲ್ಕು ದಿ ರಾಕ್ಷ ಸಡನೆ ಸೇರಿ ಐದುಮಂದಿಯನ್ನೇ ರಕ್ಷಿಸಿದಂತಾಗುವುದು ಆ ರಾವಣನನ್ನು ಸ್ವೀ ಕರಿಸುವುದರಿಂದಲೋ ನಾವೂ ಆ ಲಂಕೆಯನ್ನೇ ಅಲ್ಲಿನ ಸಮಸ್ತರಾಕ್ಷಸರೊಡನೆ ರಕ್ಷಿಸಿ ದಂತಾಗುವುದರಿಂದ ನಮಗೆ ದೊಡ್ಡ ಲಾಭವ್ರ೦ಟೆ೦ದು ಭಾವವು.