ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೪ | ಶ್ರೀಮದ್ರಾಮಾಯಣವು [ಸರ್ಗ ೧೯. ತೆಂಬ ಪ್ರತ್ರನೊಬ್ಬನಿರುವನೆಂದೂ ನೀನು ಕೇಳಿರಬಹುದಷ್ಟೆ? ಅವನೂ ವೀ ಕ್ಯದಲ್ಲಿ ಬಹಳ ಪ್ರಸಿದ್ಧಿಗೊಂಡವನು ೩೧ವನು ಉಡುವಿನ ಚರ್ಮದಿಂದ ಮಾಡಲ್ಪಟ್ಟ ಕೈಚೀಲಗಳನ್ನೂ , ಅಭೇದ್ಯ ಕವಚಗಳನ್ನೂ ಧರಿಸಿ, ಧನುರ್ಧಾ ರಿಯಾಗಿ ಯುದ್ಧಕ್ಕೆ ಬಂದುನಿಂತಾಗಲೂ ಶತ್ರುಗಳಿಗೆ ಅದೃಶ್ಯನಾಗಿಯೆ ಇ ರುವನು ಆತನು ಯುದ್ಧ ಕಾಲಗಳಲ್ಲಿ ಸೇನಾ ಹಗಳನು ರ್ಸಿಸಿ, ಅವು ಗಳ ಮಧ್ಯದಲ್ಲಿಯೇ ಹೆಮಕಾರದಿಂದ ಅಕ್ಕಿ ಯನ್ನು ತೃಪ್ತಿಗೊಳಿಸಿ, ಆ ಅಗ್ನಿ ಯ ವರಪ್ರಭಾವದಿಂದ ಶತ್ರಗಳ ಕಣ್ಣಿಗೆ ಬಿಳದಂತೆಯ ಅವರನ್ನು ಕೊಲ್ಲುವನು ಇದಲ್ಲದೆ ಆ ಲಾವಣನಿಗೆ ಮಹೋದರನೆಂದೂ, ಮಹಾಪಾ ರ್ಶನೆಂದೂ, ಅಕಂಪನನೆಂದೂ, ಪ್ರಸಿದ್ಧರಾದ ಮೂವರು ಸೇನಾಪತಿಗೆ ಭುಂಟು ' ಮೂವರೂ ಯುದ್ಧದಲ್ಲಿ ಲೆಕಪಾಲರಿಗೆ ಸಾಟಿಯಾಗಿರು ವರು' ಆ ನಮ್ಮ ಲಂಕಾನಗರಿಯಲ್ಲಿ ಕಾಮರೂಪಿಗಳಾಗಿಯೂ, ರಕ್ತ ಮಾಂಸಾಹಾರಿಗಳಾಗಿಯೂ ಇರುವ ಇಂತಹ ಹತ್ತು ಸಹಸ್ರಕೋಟಿ ರಾಕ್ಷಸಯೋಧರು ರಾವಣಸಿಗೆ ಬೆಂಬಲವಾಗಿರುವ, ಗಾವನು ಲಂಕಾ ವಾಸಿಗಳಾದ ಆ ರಾಕ್ಷಸರೊಡಗೂಡಿ, ಹಿಂದೆ ಸಮಸ್ತ ಲೋಕಪಾಲ ಕರೂಡನೆಯ ಯುದ್ಧವನ್ನಾ ಂಭಿ ಸಿದನು ಮಹಾಬಲವುಳ್ಳ ಆ ರಾವಣ ಸಿಂದ ಅವರಲ್ಲರೂ ತಮ್ಮ ದೇವಸೇನೆಯೊಡನೆ ಪರಾಜಿತರಾಗಿ ಓಡಿ ಹೋದ ರು ” ಎಂದನು ದೃಢಪಾಕ್ರಮಿಯಾದ ರಾಮನು, ವಿಭೀಷಣನು ಹೇಳಿದ ಈ ಮಾತನ್ನು ಕೇಳಿ, ಅವೆಲ್ಲವನ್ನೂ ತನ್ನಲ್ಲಿಯ ಪರಾಲೋಚಿಸಿ, ತಿರುಗಿ ವಿಭೀಷಣನನ್ನು ಕುರಿತ” ವಿಭೀಷಣಾ ! ಸೀನು ಇದುವರೆಗೆ ರಾವಣನು ಹಿಂದೆ ಯಾವಯಾವ ಪಾಕ್ರಮಕಾರಗಳನ್ನು ನಡೆಸಿದನೆಂದು ಹೇಳಿ ದೆಯೂ ಆವೊಂದನ್ನೂ ನಾನು ಸ್ವಲ್ಪವೂ ಲಕ್ಷದಲ್ಲಿಡುವವನಲ್ಲ ! ಇದೊಂದು ಶೌರವೆಂದೇ ನನಗೆ ತೋರಲಿಲ್ಲ) ನಾನು ರಾವಣನನ್ನು ಅವನ ಬಂಧುಗಳೊಡನೆಯೂ, ಪ್ರಹಸ್ತಾಟ ಮಂತ್ರಿಗಳೊಡನೆಯೂ ಕೊಂದು, ಲಂಕಾರಾಜ್ಯಕ್ಕೆ ನಿನ್ನ ನೋ ರಾಜನನ್ನಾಗಿ ಮಾಡುವೆನು ನೋಡು ' ಇದು ಸತ್ಯವೆಂದು ತಿಳಿ' ಆ ರಾವಣನು ಭೂವಿವರನ್ನು ಹೊಕ್ಕು ರಸಾತಲಕ್ಕೆ ಹೋ ದರೂ, ಪಾತಾಳದಲ್ಲಿ ಪ್ರವೇಶಿಸಿದರೂ, ಕೊನೆಗೆ ತನಗೆ ವರವನ್ನು ಕೊಟ್ಟ